ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ -14 ಡಿಸೆಂಬರ್
ಉರಿಯುವ ಪುಟ್ಟ ಹಣತೆ, ಸ್ವಿಚ್ ಅದುಮಿದಾಗ ಸದ್ದು ಮಾಡುವ ಗಾಡಿ, ಸೂರ್ಯತಾಪವನ್ನು ಬಳಸಿ ಶರ್ಕರ ಪಿಷ್ಟವನ್ನು ತಯಾರಿಸುವ ಹಸಿರೆಲೆಗಳು, ಮಕ್ಕಳಾಟದ ಕೇರಂ, ಕ್ರಿಕೆಟ್ ಆಟಗಾರ ಹೊಡೆದ ಸಿಕ್ಸರ್, ಹರಿಯುವ ನದಿ, ಚಲಿಸುವ ಗಾಳಿ, ಚಿಗುರುವ ಬಳ್ಳಿ, ಕುದಿಯುತ್ತಿರುವ ಸಾರು, ಧುಮುಕುವ ಜಲಪಾತ, ಕುಸಿಯುತ್ತಿರುವ ಬೆಟ್ಟ, ಚಲಿಸುತ್ತಿರುವ ಬಸ್ಸು, ...
ನಿಮ್ಮ ಅನಿಸಿಕೆಗಳು…