Daily Archive: July 12, 2018
ಮೊನ್ನೆ ಚಿಕ್ಕ ಮಗಳು ಎಷ್ಟು ದಿನವಾಯ್ತು ಕಥೆ ಹೇಳಿ ಇವತ್ತು ಹೇಳಲೇಬೇಕು ಎಂದು ದುಬಾಲು ಬಿದ್ದಳು. ಯಾವ ಕಥೆ ಹೇಳಬೇಕೆಂದು ಯೋಚಿಸುವಂತಾಯ್ತು. ಚಿಕ್ಕವರಿದ್ದಾಗ ಹೇಗೆ ಕಥೆ ಹೇಳಿದರೂ ನಡೆಯುತ್ತಿತ್ತು. ಆದರೆ ಈಗ ತಿಳುವಳಿಕೆ ಬಂದಾಗಿನಿಂದ ಪ್ರತಿಯೊಂದನ್ನೂ ಪ್ರಶ್ನಿಸಿ, ಅದಕ್ಕೆ ಸಮಾಧಾನಕರ ಉತ್ತರ ಸಿಕ್ಕರೆ ಮಾತ್ರ ಒಪ್ಪುವ ಇಂದಿನ...
ಮನೆ, ಕಚೇರಿ, ಅಂಗಡಿ, ಆಸ್ಪತ್ರೆ, ಹೀಗೆ ವಿವಿಧ ಕಡೆ ವ್ಯಾಕ್ಯೂಮ್ ಕ್ಲೀನರ್ ಬಳಕೆ ಜನಪ್ರಿಯವಾಗುತ್ತಿದೆ. ಈ ವ್ಯಾಕ್ಯೂಮ್ ಕ್ಲೀನರ್ ಕುರಿತು 5 ಪ್ರಮುಖ ವಿಷಯಗಳು ಹೀಗಿವೆ. ವಿಶ್ವದ ಪ್ರಥಮ ವ್ಯಾಕ್ಯೂಮ್ ಕ್ಲೀನರ್ ಅನ್ನು 1860ರಲ್ಲಿ ಡೇನಿಯಲ್ ಹೆಸ್ ಅಭಿವೃದ್ಧಿಪಡಿಸಿದರು. ಕಾರ್ಪೇಟ್‍ಗಳನ್ನು ಸ್ಪಚ್ಛ ಮಾಡಲು ಇದನ್ನು ಬಳಸಲಾಗುತ್ತಿತ್ತು. 1901ನಲ್ಲಿ...
ತಮ್ಮ ಮುಂದಿರುವ ಈ ಬರಹ ಶ್ರೀ ಎ. ಆರ್. ಮಣಿಕಾಂತ್ ಅವರ ‘ಅಪ್ಪ ಅಂದರೆ ಆಕಾಶ’ ಎಂಬ ಕನ್ನಡ ಹೊತ್ತಿಗೆಯ ಬಗ್ಗೆಯಾಗಲಿ, ಅಥವಾ ಶ್ರೀ ನಾಗರಾಜ ಮುಕಾರಿಯವರ ‘ಅಪ್ಪ ಅಂದರೆ ಹಾಗೆಯೇ..’ ಎನ್ನುವ ಅವರ ಕವಿತೆಯ ಬಗ್ಗೆಯಾಗಲಿ ಹೇಳುತ್ತಿಲ್ಲ. ಬದಲಾಗಿ ಇಲ್ಲಿ ಉಲ್ಲೇಖಿಸುತ್ತಿರುವ ‘ಅಪ್ಪ’ ಮೊನ್ನೆ ನನ್ನ...
“ಹೀಗೂ ಒಂದು ಮನಃಶ್ಶಾಸ್ತ್ರ ಇದೆಯೇ?ನಮಗೆ ಗೊತ್ತೇ ಇರಲಿಲ್ಲ” ಅನ್ನಬೇಡಿ. ಇಂಥದ್ದೊಂದು ಮನಶ್ಶಾಸ್ತ್ರದ ಶಾಖೆ ಇನ್ನೂ ಶುರುವಾಗಿಲ್ಲ. ಸದ್ಯದ ವಿದ್ಯಮಾನಗಳನ್ನು ಗಮನಿಸಿದಾಗ ಹೊಸ ಮನಶ್ಶಾಸ್ತ್ರ ಶಾಖೆಯಾಗಿ ಇದು ಸೇರ್ಪಡೆಯಾಗುವ ಸಾಧ್ಯತೆಯಂತೂ ದಟ್ಟವಾಗಿದೆ. ಅಂಗೈಯಲ್ಲಿರುವ ಈ ವಾಟ್ಸಾಪ್ ಬ್ರಹ್ಮಾಂಡದ ಮುಂದೆ ಯಾವ ಪ್ರಪಂಚವೂ ಲೆಕ್ಕಕ್ಕಿಲ್ಲದಂತಾಗಿದೆ. ವಾಟ್ಸಾಪ್ ನಲ್ಲಿ ಏನುಂಟು?ಏನಿಲ್ಲ? ಅದರ...
ನೀಲ ನಭ, ನವಿರು ಹಾಳೆ ಮಳೆ ಬೆಳಕಿನ ಸಂಯೋಗ ಲೀಲೆ ಸೃಜಿಸಿದಿದೋ ಕಾಮನಬಿಲ್ಲು ನೋಡುಗರ ಹೃನ್ಮನಗಳಲ್ಲೂ ಕಿರಣಸ್ಪರ್ಶದಿಂದ ಬಣ್ಣ ಸ್ಪುರಿಸಿತೇನು ನೀರ ಕಣ್ಣ ದಿಕ್ಕುಗಳಿಗೆ ಸೇತುವಾಗಿ ಬಾಂದಳದಿ ಕೇತುವಾಗಿ ಹನಿಯ ಕೆನ್ನೆ ಮೆಲ್ಲ ಸವರಿ ಮುತ್ತನಿತ್ತ ರವಿಯ ಪರಿ ಹಿಡಿಸಿತೇನ ಪ್ರೀತಿ ಗುಂಗು ಏರಿತೇನ ಕೆನ್ನೆ ರಂಗು ರಜವ...
ನಾ ಬರೆಯ ಹೊರಟಾಗ ಕವಿತೆ…. ಮುದ ಕೊಟ್ಟವನು ದಿನಕರ ಅವನಂದ ಎಳೆಬಿಸಿಲ ಗುಂಗೊಳಗೆ ಇರುತಿರಲು ಭಾವ ಹಿತಕರ….. ನಾ ಬರೆಯ ಹೊರಟಾಗ ಕವಿತೆ….. ಕರೆದಂದಳೀ ಮಮತಾಮಯಿ ವಸುಂಧರೆ ಹಸಿರೊಳಗೆ ಉಸಿರಿರಲು ಅಗದಿರದೇ ಕವಿ ಮನದಿ ಪದಗಳುತ್ಕರ್ಷ? ನಾ ಬರೆಯ ಹೊರಟಾಗ ಕವಿತೆ…… ಉಕ್ಕಿ ಹರಿವ ಝರಿ ಅಲೆಯೊಳಗೆ ಕಳಿಸಿತ್ತು...
ನಿಮ್ಮ ಅನಿಸಿಕೆಗಳು…