Daily Archive: July 5, 2018

1

ಈ ಹಣ್ಣು, ಭವಿಷ್ಯದ ಕಣ್ಣು

Share Button

ಕಿತ್ತಳೆ ಹಣ್ಣಿನ ಸೇವನೆಯಿಂದ ನಮಗೆ ದೊರೆಯುವ ಪ್ರಯೋಜನ ಕುರಿತು ತಿಳಿದಿರುತ್ತೇವೆ. ಕೆಲವರು ಇದರ ಸಿಪ್ಪೆಯನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಾರೆ. ಆದರೆ ಸಾಮಾನ್ಯವಾಗಿ ಸಿಪ್ಪೆ ತ್ಯಾಜ್ಯವಾಗುತ್ತದೆ. ವಿಜ್ಞಾನಿಗಳು ಈ ಹಣ್ಣಿನ ಸಿಪ್ಪೆ ಕುರಿತು ಹೊಸ ಮಾಹಿತಿಯನ್ನು ನೀಡಿದ್ದಾರೆ.   ಹಣ್ಣಿನ ಸಿಪ್ಪೆಯನ್ನು ಒತ್ತಿದಾಗ, ರಸ ಚಿಮ್ಮುವುದನ್ನು ನಾವು ನೋಡಿರುತ್ತೇವೆ....

1

ಕೃಷಿ ಮಹಿಳೆಯ ಬದುಕಿನ ಸುಗ್ಗಿಸಂಕಟ

Share Button

ಯಾರು ಕೃಷಿ ಮಾಡಿ ಕೃಶನಾಗುವನೋ ಅವನು ಕೃಷಿಕ ಅಂತ ಭಾಷಣಕಾರರೋರ್ವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಪರ ವಿರೋಧ ಅನಿಸಿಕೆಗಳು ಏನಿದ್ದರೂ ಇವತ್ತಿನ ಪರಿಸ್ಥಿತಿ ನೋಡುವಾಗ ಮಾತ್ರ ಈ ವಿಚಾರವನ್ನು ಅಲ್ಲಗಳೆಯುವ ಹಾಗಿಲ್ಲ. ಈ ಹಿಂದೆ ಕೃಷಿ ಎಂದರೆ ಬದುಕಿನ ಮೂಲ ಸೆಲೆಯಾಗಿತ್ತು. ಭೂ ಮಾಲಿಕನಿಗೆ ಸಮಾಜದಲ್ಲಿ...

0

ಅಷ್ಟಭುಜೆ ಆದಿಮಾಯೆ – ಯಕ್ಷಗಾನ ತಾಳಮದ್ದಳೆ

Share Button

ದುಬೈಯ ಸಮಾನ ಯಕ್ಷಮನಸ್ಕರ ಒಗ್ಗೂಡುವಿಕೆಯಿಂದ ಶೇಖರ್ ಡಿ ಶೆಟ್ಟಿಗಾರ್ ಮಾರ್ಗದರ್ಶನದಲ್ಲಿ ನಡೆದ ಸ್ಥಳೀಯ ಯಕ್ಷಗಾನ  ಕಲಾವಿದರು ಒಂದಾಗಿ ‘ಅಷ್ಟಭುಜೆ ಆದಿಮಾಯೆ ‘ ಎಂಬ ಆಖ್ಯಾನವನ್ನು ತಾಳಮದ್ದಳೆ ರೂಪದಲ್ಲಿ ನಡೆಸಿಕೊಟ್ಟರು. ಯಕ್ಷಗಾನಾಚಾರ್ಯ ದಿ। ನಿಡ್ಲೆ ನರಸಿಂಹಜ್ಜ  ವೇದಿಕೆಯಲ್ಲಿಜರುಗಿದ  ಕಾರ್ಯಕ್ರಮದ ಸಾಂಪ್ರದಾಯಿಕ ಚೌಕಿ ಪೂಜೆಯನ್ನು ವೆಂಕಟೇಶ್ ಶಾಸ್ತ್ರೀ ಪುತ್ತಿಗೆಯವರು ನೆರವೇರಿಸಿದರು....

2

ಗಿಡಗಳನ್ನರಸುವವರಿಗೆ ಒಂದು ತುಣುಕು

Share Button

ಇಳೆಯ ಎಳೆಯನ್ನು ಅರಸುವವರಿಗಾಗಿ ಮಳೆಗಾಲ ವ್ಯಾಪಕವಾದೊಡನೆ, “ನಮಗೆ ನೆಡಲು ಗಿಡವುಂಟೇ?” ಎಂದು ಅರಸುತ್ತಿರುವವರಿಗಾಗಿ ಒಂದಿಷ್ಟು ವಿಚಾರಗಳು. ಮಳೆಗಾಲದ ಆರಂಭದಲ್ಲಿ ಮೊದಲು ವನಮಹೋತ್ಸವ ಜೂನ್ ೫ ಕ್ಕೆ ಇದ್ದು, ಎಲ್ಲರಿಗೂ ಗಿಡ ನೆಡುವ ಬಗ್ಗೆ ಮನನ ಮಾಡಿ ಪ್ರೋತ್ಸಾಹ ಉಂಟುಮಾಡುವುದು ಸಂತಸದ ಪರಿಸರ ದಿನಾಚರಣೆಯ ಅವಿಭಾಜ್ಯ ಚಟುವಟಿಕೆ. ನಂತರ ಬೇಸಾಯ, ತರಕಾರಿ...

2

ಮರಳಿ ಬರಬಾರದೇ ಬಾಲ್ಯದ ಹಲಸಿನಾ ಕಾಲ…

Share Button

ನನ್ನ ನೆನಪಿನಂಗಳದಲ್ಲಿ ಬಚ್ಚಿಟ್ಟ ಬಾಲ್ಯದಂಗಳದ ನೆನಪುಗಳು ಆಗಾಗ ನನ್ನನ್ನು ಕಾಡ ತೊಡಗುತ್ತಿದೆ. ನಾ ಹುಟ್ಟಿ ಬೆಳೆದ ಮನೆ, ಕಾಡ ಪರಿಸರ, ಗದ್ದೆ, ತೋಟದಿಂದ ಆವೃತವಾದ ಆ ಪುಟ್ಟ ಹಳ್ಳಿ ಮನೆ, ಹಕ್ಕಿಗಳ ಚಿಲಿಪಿಲಿ ನಿನಾದ, ಮರದ ಪೊಟರೆಯಿಂದ ಇಣುಕಿ ನೋಡುವ  ಪುಟ್ಟ ಪುಟ್ಟ ಅಳಿಲುಗಳು, ಸೆಗಣಿ ಸಾರಿಸಿ...

4

ಪರದೆಯ ಆಟಗಳ ಪರಿಧಿಯೊಳಗೆ…

Share Button

ಮೊನ್ನೆ ನನ್ನ ಚಿಕ್ಕ ಮಗಳು ಹೇಳುತ್ತಿದ್ದಳು. ಅಮ್ಮಾ ನನ್ನ ಗೆಳತಿ ಭಾವನಾ ಫೋನು ಕಳೆದುಕೊಂಡುಬಿಟ್ಟಿದ್ದಾಳೆ, ಪಾಪ ತುಂಬಾ ಬೇಜಾರು ಮಾಡಿಕೊಂಡಳು ಎಂದಳು. ಅಯ್ಯೋ ಪಾಪ ಅವರಪ್ಪ ಎಷ್ಟು ದುಡ್ಡು ಕೊಟ್ಟು ದುಬಾರಿ ಸ್ಮಾರ್ಟಫೋನು ಖರೀದಿಸಿ ಕೊಟ್ಟಿದ್ದರು ಅಲ್ವಾ? ಎಷ್ಟು ಬೇಜಾರಾಗಿದ್ದಾಳೋ ಎಂದೆ. ಹೂಂ ಮಮ್ಮೀ ಅವಳು ಕ್ಯಾಂಡಿ...

Follow

Get every new post on this blog delivered to your Inbox.

Join other followers: