Daily Archive: August 10, 2017
ವಿಡಂಬನೆ “ಭಾಷೆಯ ಬೆಳವಣಿಗೆಯಲ್ಲಿ ಯುವ ಮನಸ್ಸುಗಳ ಪಾತ್ರ” “ಏನು ಭಾರೀ ಯೋಚನೆಯಲ್ಲಿದ್ದ್ ಹಾಗೆ ಇದೆ ರಾಯರು? ಇದಿರಲ್ಲಿ ಕಾಗದ ಪೆನ್ನಿಟ್ಟುಕೊಂಡು, ಏನು ಕವಿತೆಯಾ?” ಶಬ್ದ ಕೇಳಿ ತಲೆ ಎತ್ತಿದೆ ಇದಿರಲ್ಲಿ ಶೀನ. ಇಲ್ಲ ಮರಾಯಾ ಕಬ್ಲಾದವರು ಮೇಲಿನಂತೆ ಒಂದು ಲೇಖನ ಬರೆಯಲು ಹೇಳಿದ್ದಾರೆ, ಅದೇ ಯೋಚನೆಯಲ್ಲಿದ್ದೇನೆ....
ಇದೇನಿದು? ದಿಗಿಲಾಗಿದೆ ನಿಜವ ತಿಳಿದು!! ಮಗುವಾಗಿ ಆಡುವಾಗ ಖುಷಿಯಲ್ಲಿದ್ದೆ ಓಡುವಾಗ ಬೀಳುವಾಗ ಆಟಿಕೆಯೋ, ಅಮ್ಮನ ಪಾಠವೋ..! ಆ ಮನವು ನನ್ನದಲ್ಲ …. ಅದೂ ನನ್ನಲಿಲ್ಲ…! ಬೆಳೆಯುವಾಗ ಹರೆಯ ಮರೆತೆ ನಾನು ದುನಿಯಾ ಕಾರಣ ಎನ್ನ ಗೆಳೆಯಾ…! ಅದೇ ಖುಷಿಯ ಲೋಕ! ಆ ಮನವು ನನ್ನದಲ್ಲ …....
ಈ ಸಾರಿಯ ರೈತ ಪ್ರವಾಸ ಅದ್ಯಯನದಲ್ಲಿ ಗಮನ ಸೆಳೆದ ಹೊಸ ಆರ್ಗ್ಯಾನಿಕ್ ಏರೋಫೋನಿಕ್ಸ್ ವಿಧಾನ. ಧಾರವಾಡದ ಕೃಷಿ ವಿ ವಿ ಯಲ್ಲಿ ಅವಿಷ್ಕಾರ ಗೊಂಡಿರುವ ಈ ವಿಧಾನದಿಂದ ಸೊಪ್ಪು ತರಕಾರಿಗಳು ನಳನಳಸುತ್ತಿವೆ. ಮನೆಯ ಟೆರೆಸಿನ ಮೇಲೆ ಖನಿಜಯುಕ್ತ ಸೊಪ್ಪು ತರಕಾರಿ ಬೆಳೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಈ ವಿಧಾನವನ್ನು...
ಗಗನವೇಕೆ ನಿ೦ತಿಹುದು ನನ್ನ ಕಣ್ಗಳ ಸೆಳೆಯುತ ದೃಷ್ಟಿಯಾದೀತೆಂದು ಕರಿಮೋಡವು ಬೊಟ್ಟಿಟ್ಟು ಕುಳಿತೇ ಬಿಟ್ಟಿದೆ ಮೆಲ್ಲ ನಿನ್ನನ್ನೆ ಕಾಯುತ್ತ… ‘ ನೀಲಿ ಬಣ್ಣದ ಚೆಲುವನೆ ತುಂಟುತಾರೆಗಳ ಒಡೆಯನೆ ಅರುಣರಶ್ಮಿ ಧರೆಗಿಳಿಯಲು ನೀನೇ ತಾನೆ ರೂವಾರಿ ಸೂರ್ಯಾಸ್ತವು ರಂಗು ರಂಗಾಗಲು ನೀನಲ್ಲವೆ ಸಹಚಾರಿ ‘ ಎಷ್ಟು ವಿಶಾಲ ನೀನು! ತಿರುಗಿ...
ನಾಳೆಯ ತಿಂಡಿಗೆಂದು ಇಡ್ಲಿ ಹಿಟ್ಟು ರುಬ್ಬುವಾಗ, ಇಡ್ಲಿ ತನ್ನ ದಶಾವತಾರದ ಕಥೆಯನ್ನು ಹೀಗೆ ಹಾಡಿತು: ಓಲೆಯ ಗರಿಯಲಿ ಸುತ್ತಿಟ್ಟ ಹಲಸಿನ ಮೂಡೆಲಿ ಎರೆದಿಟ್ಟ ಬಾಳೆಯ ಕೊಟ್ಟೆಲಿ ಕಟ್ಟಿಟ್ಟ ಇಡ್ಲಿಯ ಸವಿಯಿರಿ ಕರುನಾಡಿನಲಿ ಕಾಂಚೀಪುರದ ಹಸಿರು ಇಡ್ಲಿ ಹೈದರಬಾದಿನ ಪುಡಿ ಇಡ್ಲಿ ಮೈಸೂರಿನಲಿ ಮಲ್ಲಿಗೆ ಇಡ್ಲಿ...
ಸುಮಾರು ಹತ್ತು ಹದಿನಾಲ್ಕು ವರುಷದ ಹಿಂದಿನ ಕಥೆ .. ಆತನ ಹೆಸರು ಶಿಹಾಬ್. ಮೂಲತಃ ಸುಳ್ಯ ದವನು. ಊರಿನಲ್ಲೇ ಪದವಿ ಮುಗಿಸಿ ಬೆಂಗಳೂರಿಗೆ ಬಂದು NIIT ಯಲ್ಲಿ ಕಂಪ್ಯೂಟರ್ ವಿದ್ಯಾಭ್ಯಾಸ ಮಾಡುತ್ತಿದ್ದ. ನನಗೆ ಈತ ಪರಿಚಯವಾದದ್ದು ಒಂದು ಗರಡಿ ಮನೆಯಲ್ಲಿ. ನಗರದಲ್ಲಿ ಒಂದು ಕೇರಳ ಜಮಾತ್ ಮಸೀದಿ...
ನಿಮ್ಮ ಅನಿಸಿಕೆಗಳು…