Monthly Archive: August 2017
ಮಳೆಗೆ ಮುನ್ನ…
ಭೂಮಿ ಮೋಡಗಳ ನಡುವೆ ಮಳೆ ಇಳಿವ ಮಾತುಕತೆ ಗಿಡ ಮರ ಸಸಿ ಕಾಂಡಗಳಲ್ಲಿ ಕ್ಷಣಕ್ಷಣದ ಕಾತರತೆ ಧಾನ್ಯ ಜೋಪಾನಿಸುವ ಧ್ಯಾನದ ಇರುವೆಗಳ ಸಾಲು ಜಿನುಗಲಿಹ ಜಲ ನಿರೀಕ್ಷೆಯ ನೆಲದೊಳಗಿನ ಆಳ ಬೇರು ನವಿಲ ನರ್ತನಕ್ಕೆ ಹೆಡೆ ಬಿರಿದ ಸರ್ಪ ಜಾಗರ ಗಮನ ಕಪ್ಪೆ ಕುಪ್ಪಳಿಸಿ ತಪ್ಪಿ ಸಿಕೊಳ್ಳುವ...
ಕೃಷ್ಣಾ ನೀ ಬೇಗನೇ ಬಾರೋ
ಭಾವನೆಗಳು ಮನದೊಳುಕ್ಕಿ ನೆನೆಯಲೊಂದು ಸುದಿನ ಸಿಕ್ಕಿ ಕಾದಿಹರಲ್ಲಲ್ಲಿ ಹಿಡಿದವಲಕ್ಕಿ ಬಾಲ್ಯದಿನಗಳ ನೆನಪುಗಳ ಹೆಕ್ಕಿ ಇತ್ತಿದ್ದನಂದು ಅವಲಕ್ಕಿ ಮೊಸರು ಗೆಳೆತನಕ್ಕೆ ಮುದ್ದುಕೃಷ್ಣ ಉಸಿರು ಸ್ನೇಹವಲ್ಲಿ ಶಾಶ್ವತವಾಗಿ ಹಸಿರು ಅಮರವಿಲ್ಲಿ ಕುಚೇಲನ ಹೆಸರು ರಾಧೆಯೊಡಗೂಡಿ ಬಂದ ಕೃಷ್ಣನೆನುವುದೇ ಚೆಂದ ಕೊಳಲನೂದುವ ಅಂದ ಭಕುತರಿಗೆ ಬಲವನು ತಂದ ರುಕ್ಮಿಣಿ-ಭಾಮೆ ಹದಿಬದೆ ಪ್ರೀತಿಗೊಲಿಸಲಲ್ಲಿ...
ಮಳೆಯ ಸ್ವಾಗತಿಸು ಮಗುವೆ….
ಅಂಗಡಿಯೊಂದರಲ್ಲಿ ವ್ಯಾಪಾರ ಮಾಡಿ ಹೊರಡುವಷ್ಟರಲ್ಲಿ ಸುಮಾರು ಕಾಲು ಗಂಟೆ ಕಾಲ ಧೋ ಎಂದು ಮಳೆ ಸುರಿಯಿತು. ಮಳೆ ಸ್ವಲ್ಪ ಕಡಿಮೆಯಾಗಲಿ ಎಂದು ಅಲ್ಲಿ ಬಂದಿದ್ದ ಗ್ರಾಹಕರು ಕುಶಲೋಪರಿ ಹರಟುತ್ತಿದ್ದರು. ತನ್ನ ತಾಯಿಯೊಂದಿಗೆ ಅಲ್ಲಿಗೆ ಬಂದಿದ್ದ ಸುಮಾರು 6 ವರುಷದ ಪುಟ್ಟ ಬಾಲಕಿಯೊಬ್ಬಳು ಹೊರಗಡೆ ನೋಡುತ್ತಾ ‘ಈಗ್ಯಾಕೆ...
ಕರಿಘಟ್ಟ …ಹಸಿರುಘಟ್ಟವಾಗಲಿ!
ಶ್ರೀರಂಗಪಟ್ಟಣದಲ್ಲಿ ‘ಕರಿಘಟ್ಟ’ ಎಂಬ ಸಣ್ಣ ಬೆಟ್ಟವಿದೆ. ಭೌಗೋಳಿಕವಾಗಿ ಅತಿ ಕಡಿಮೆ ಮಳೆ ಬೀಳುವ ‘ಮಳೆ ನೆರಳು’ ಪ್ರದೇಶವಾಗಿ ಗುರುತಿಸಲ್ಪಟ್ಟ ಸ್ಥಳವಿದು. ಈ ಬೆಟ್ಟದ ಮೇಲೆ ಸುಂದರವಾದ ವೆಂಕಟರಮಣ ಸ್ವಾಮಿಯ ದೇವಾಲಯವಿದೆ. ಒಂದು ಕಾಲದಲ್ಲಿ ಕರಿ(ಆನೆ)ಗಳು ಓಡಾಡುತ್ತಿದ್ದುದರಿಂದ ಇಲ್ಲಿಗೆ ಕರಿಘಟ್ಟವೆಂಬ ಹೆಸರಾಯಿತಂತೆ. ಆಗಾಗ್ಗೆ ಬೆಂಕಿ ಬಿದ್ದು ಮರಗಿಡಗಳು ಸುಟ್ಟು...
ಜನಿಸಿ ಬಂದಿಹೆವಿಲ್ಲಿ…
ಜನಿಸಿ ಬಂದಿಹೆವಿಲ್ಲಿ ಭರತ ಭೂಮಿಯಲ್ಲಿ ನಲಿಯುವ ಭಾಗ್ಯ ವಿದಿಲ್ಲಿ ಭಾರತಮಾತೆಯ ಮಡಿಲಲ್ಲಿ. ನಲುಗುತಿರಲು ಮಾತೆ ದುಷ್ಟ ದುರುಳರ ಕರದಿ ತ್ಯಾಗ ಬಲಿದಾನದಿ ಅವಳ ಕಾಯ್ದ ಮಹನೀಯರೆಷ್ಟು. ಭರತ ಭೂಮಿಗೆ ಮುಕ್ತಿ ನೀಡಿದ ಮಾತೆಯ ಧೀರ ವೀರ ಮಕ್ಕಳ ನೆನೆಸೋಣ ಅನುದಿನವು ನಮಿಸೋಣ ಅನವರತವು. ಹೆತ್ತವ್ವನನು ತೊರೆದು...
ಭಾಷೆಯ ಬೆಳವಣಿಗೆಯಲ್ಲಿ ಯುವ ಮನಸ್ಸುಗಳ ಪಾತ್ರ..
ವಿಡಂಬನೆ “ಭಾಷೆಯ ಬೆಳವಣಿಗೆಯಲ್ಲಿ ಯುವ ಮನಸ್ಸುಗಳ ಪಾತ್ರ” “ಏನು ಭಾರೀ ಯೋಚನೆಯಲ್ಲಿದ್ದ್ ಹಾಗೆ ಇದೆ ರಾಯರು? ಇದಿರಲ್ಲಿ ಕಾಗದ ಪೆನ್ನಿಟ್ಟುಕೊಂಡು, ಏನು ಕವಿತೆಯಾ?” ಶಬ್ದ ಕೇಳಿ ತಲೆ ಎತ್ತಿದೆ ಇದಿರಲ್ಲಿ ಶೀನ. ಇಲ್ಲ ಮರಾಯಾ ಕಬ್ಲಾದವರು ಮೇಲಿನಂತೆ ಒಂದು ಲೇಖನ ಬರೆಯಲು ಹೇಳಿದ್ದಾರೆ, ಅದೇ ಯೋಚನೆಯಲ್ಲಿದ್ದೇನೆ....
ಆ ಮನವು ನನ್ನದಲ್ಲ…!
ಇದೇನಿದು? ದಿಗಿಲಾಗಿದೆ ನಿಜವ ತಿಳಿದು!! ಮಗುವಾಗಿ ಆಡುವಾಗ ಖುಷಿಯಲ್ಲಿದ್ದೆ ಓಡುವಾಗ ಬೀಳುವಾಗ ಆಟಿಕೆಯೋ, ಅಮ್ಮನ ಪಾಠವೋ..! ಆ ಮನವು ನನ್ನದಲ್ಲ …. ಅದೂ ನನ್ನಲಿಲ್ಲ…! ಬೆಳೆಯುವಾಗ ಹರೆಯ ಮರೆತೆ ನಾನು ದುನಿಯಾ ಕಾರಣ ಎನ್ನ ಗೆಳೆಯಾ…! ಅದೇ ಖುಷಿಯ ಲೋಕ! ಆ ಮನವು ನನ್ನದಲ್ಲ …....
ಆರ್ಗ್ಯಾನಿಕ್ ಏರೋಫೋನಿಕ್ಸ್ ವಿಧಾನದಲ್ಲಿ ಸೊಪ್ಪಿನ ಬೆಳೆ..
ಈ ಸಾರಿಯ ರೈತ ಪ್ರವಾಸ ಅದ್ಯಯನದಲ್ಲಿ ಗಮನ ಸೆಳೆದ ಹೊಸ ಆರ್ಗ್ಯಾನಿಕ್ ಏರೋಫೋನಿಕ್ಸ್ ವಿಧಾನ. ಧಾರವಾಡದ ಕೃಷಿ ವಿ ವಿ ಯಲ್ಲಿ ಅವಿಷ್ಕಾರ ಗೊಂಡಿರುವ ಈ ವಿಧಾನದಿಂದ ಸೊಪ್ಪು ತರಕಾರಿಗಳು ನಳನಳಸುತ್ತಿವೆ. ಮನೆಯ ಟೆರೆಸಿನ ಮೇಲೆ ಖನಿಜಯುಕ್ತ ಸೊಪ್ಪು ತರಕಾರಿ ಬೆಳೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಈ ವಿಧಾನವನ್ನು...
ಮುಗಿಲ ಮುಟ್ಟುವ ತವಕ..!
ಗಗನವೇಕೆ ನಿ೦ತಿಹುದು ನನ್ನ ಕಣ್ಗಳ ಸೆಳೆಯುತ ದೃಷ್ಟಿಯಾದೀತೆಂದು ಕರಿಮೋಡವು ಬೊಟ್ಟಿಟ್ಟು ಕುಳಿತೇ ಬಿಟ್ಟಿದೆ ಮೆಲ್ಲ ನಿನ್ನನ್ನೆ ಕಾಯುತ್ತ… ‘ ನೀಲಿ ಬಣ್ಣದ ಚೆಲುವನೆ ತುಂಟುತಾರೆಗಳ ಒಡೆಯನೆ ಅರುಣರಶ್ಮಿ ಧರೆಗಿಳಿಯಲು ನೀನೇ ತಾನೆ ರೂವಾರಿ ಸೂರ್ಯಾಸ್ತವು ರಂಗು ರಂಗಾಗಲು ನೀನಲ್ಲವೆ ಸಹಚಾರಿ ‘ ಎಷ್ಟು ವಿಶಾಲ ನೀನು! ತಿರುಗಿ...
ನಿಮ್ಮ ಅನಿಸಿಕೆಗಳು…