Daily Archive: December 15, 2016
ಹೆಲಿಕಾಫ್ಟರ್ ಏರಿದ ಮೊದಲ ಅನುಭವ ಕೇದಾರಕ್ಕೆ ಹೋಗುವ ಮಾರ್ಗದಲ್ಲಿ ನಾಲ್ಕಾರು ಕಡೆ ಬೇರೆ ಬೇರೆ ಕಂಪನಿಯ ಹೆಲಿಪ್ಯಾಡ್ಗಳಿವೆ. ನಾರಾಯಣಕಟ್ಟ ಎಂಬ ಊರಿನಲ್ಲಿ ಆರ್ಯನ್ ಎಂಬ ಕಂಪನಿಯ ಹೆಲಿಪ್ಯಾಡ್ ಇರುವ ಸ್ಥಳದಲ್ಲಿ ನಮ್ಮ ಬಸ್ ನಿಲ್ಲಿಸಿದರು ಮಂಗಾರಾಮ. ಅಲ್ಲಿ ಎರಡು ಹೆಲಿಪ್ಯಾಡ್ ಇದೆ. ಅವರಿಗೆ ಅಲ್ಲಿ ಕಮಿಶನ್ ಇರಬೇಕು....
ಒಡಲಲ್ಲಿ ಬಚ್ಚಿಟ್ಟ ಪುಟ್ಟ ಪುಟ್ಟ ನೂರಾರು ಆಸೆಗಳು ಮಿಸುಕಾಡಿದಾಗಾದ ಅನುಭವಗಳು, ತಡೆದಷ್ಟು ಎತ್ತರಕ್ಕೆ ಚಿಮ್ಮುವ ಮನಸಿನ ಕನಸುಗಳು, ಕನಸೊಳಗಿನ ನೂರಾರು ಮನಸುಗಳು, ಹೊರಬಂದು ಹಕ್ಕಿಗಳಾಗಿ, ಹಾರಾಡಿ ಬಾನಿನಲಿ ಚಿತ್ತಾರವಾಗಿ, ಜೊತೆಗೂಡಿ ಒಂದಾಗಿ, ಕಾಮನಬಿಲ್ಲಾಗಿ, ಬಾನನ್ನಪ್ಪಿ, ಮಳೆಯೊಡನೆ ಧರೆಗಿಳಿದು, ಇಳೆಯ ರಂಗಾಗಿಸಿ ಹರಡಿದೆ ಎಲ್ಲೆಡೆ… ನನ್ನ ಕನಸುಗಳು, ಕನಸೊಳಗಿನ...
ಕಟ್ಟಿದರೇನು ಹೂತೋಟದ ಸುತ್ತ ಎತ್ತರದ ಪಾಗಾರ ಬಂದ ಗಾಳಿ ಹೊತ್ತೊಯ್ಯುವುದು ಹೂಗಂಧವ! ಯಾವುದು ಕ್ರೂರತೆ ಕೋವಿಯನ್ನೇನು ಕೇಳುತ್ತಿ ಗುಂಡು ಹೊಡೆಸಿಕೊಳ್ಳುವ ಗುಂಡಿಗೆ ಇದ್ದರೆ ಹಿಡಿದ ಕೈಯ ಕೇಳು!. ಯುದ್ದ ಭೂಮಿಯಲ್ಲಿ ಬಿಳಿಯ ಬಾವುಟ ನಿಷಿದ್ದ ಖಡ್ಘವೊ ಕೋವಿಯೋ ಕೊನೆಗೆ ಫಿರಂಗಿಯೊ...
ತಿಂಡಿ ತಿನ್ನುವುದು ಹೊಟ್ಟೆ ತುಂಬಿಸಲು…ಹೌದಲ್ಲಾ? ಈಗೆಲ್ಲಾ ಸುಲಭವಾಗಿ,ತಯಾರ್ ಆಗಿ ಕೈಗೆ ಸಿಗುವ ತಿಂಡಿಗಳದೇ ಕಾರ್ಬಾರು..ಅಲ್ವಾ?.ಹಾಗಾಗಿ ಸ್ವಲ್ಪ ಕಷ್ಟ ಪಟ್ಟು ಮಾಡುವ ಪಾರಂಪರಿಕ ತಿಂಡಿಗಳು ಕಡಿಮೆಯಾಗುತ್ತಾ ಬಂದಿವೆ.ನಮ್ಮ ಹಿರಿಯರು ತಯಾರಿಸುತಿದ್ದ…ನಮ್ಮ ಕೆಲವರ ಮನೆಗಳ ತಿಂಡಿ ಪಟ್ಟಿಯಲ್ಲಿ ಸಿಗಬಹುದಾದಂತಹ ..ಮುಂದಿನ ತಲೆಮಾರಿಗೆ ಅಕ್ಷರಶಃ ಮಾಯವಾಗಬಹುದಾದಂತಹ ಕೆಲವು ತಿಂಡಿಗಳಲ್ಲಿ ಓಡುಪ್ಪಳೆಯೂ ಒಂದು..!!...
ನಿಮ್ಮ ಅನಿಸಿಕೆಗಳು…