Daily Archive: March 24, 2016
ನಾವೆಲ್ಲಾ ದೊಡ್ಡ ಪರೀಕ್ಷೆ ಹತ್ತಿರ ಬಂತು ಅಂದಾಗಲೇ ಬಿಸಿ ಮುಟ್ಟಿಸಿಕೊಂಡಂತೆ ಓದಲು ಕುಳಿತುಕೊಳ್ಳುತ್ತಿದ್ದೆವು.ಯಾವುದೇ ಗೊತ್ತು ಗುರಿಯಿಲ್ಲದೆ ಓದುತ್ತಿದ್ದೆವು.ಆ ಪರೀಕ್ಷೆಯಲ್ಲಿ ಪಾಸು ಆಗುವುದಷ್ಟೇ ಆ ಕ್ಷಣಕ್ಕೆ ನಮ್ಮ ಎದುರಿಗಿದ್ದ ದೊಡ್ಡ ಗುರಿ.ನಿನಗೆಷ್ಟು ಅಂಕ? ಯಾರು ತರಗತಿಯಲ್ಲಿ ಮೊದಲು?ಇಂತಹ ಪ್ರಶ್ನೆಗಳೆಲ್ಲಾ ಸಾಮಾನ್ಯವಾಗಿ ಯಾರೂ ಕೇಳುತ್ತಿರಲಿಲ್ಲ.ಒಟ್ಟಾರೆಯಾಗಿ ಪಾಸೋ ,ಫೈಲೋ ಇವಷ್ಟೇ ಅಲ್ಲಿ...
ಯಾತ್ರೆ ರಾಯರು ದೇವರ ದರ್ಶನ ಮಾಡುವ ಸಲುವಾಗಿ ಧಾರ್ಮಿಕ ಕ್ಷೇತ್ರಕ್ಕೆಂದು ಹೊರಟಿದ್ದರು. ಅವರು ಹೋಗುತ್ತಿದ್ದ ಬಸ್ಸು ಅಪಘಾತಕ್ಕೀಡಾಯಿತು. ತಲೆಗೆ ತೀವ್ರ ಪೆಟ್ಟುಬಿದ್ದು ಕೊನೆಯುಸಿರು ಹೋಗುವ ಮುನ್ನ ರಾಯರು ಕೂಗಿದ್ದು: ‘ಓ ದೇವರೇ…’ ಅನಕ್ಷರಸ್ಥ ಚಿಂದಿ ಆಯುವ ಹುಡುಗನಿಗೆ ಕಸದ ತಿಪ್ಪೆಯಲ್ಲಿ ಇಸ್ಪೀಟಿನ ಕಟ್ಟು ಮತ್ತು ಮಹಾತ್ಮರ...
ಬೇಸಿಗೆ ಅಂದರೆ ಬೆವರು ಧಾರಾಕಾರ ಬೇಸಿಗೆ ಅಂದರೆ ಕಾದ ನೆಲ ಸೀದ ಹೊಲ! ಬೇಸಿಗೆ ಅಂದರೆ ತೀರದ ದಾಹ ಮಳೆಯ ಮೋಹ!. ಬೇಸಿಗೆ ಅಂದರೆ ಹೊಸ ಚಿಗುರು ಯುಗಾದಿಯ ತಳಿರು! – ಅನಿತಾ ಕೆ. ಗೌಡ . +8
ಕಣ್ಣ ಹನಿಯೊಂದು ಮಾತಾಡಿದೆ, ತನ್ನ ಒಲುಮೆಯ ವೇದನೆಯನ್ನು ಹರಿಬಿಟ್ಟಿದೆ ಹಗಲು ರಾತ್ರಿ ಯಾವುದೆಂದು ತಿಳಿಯಲಾಗಿದೆ, ಅವಳ ನೆನಪಿನಲ್ಲಿಯೇ ಕಳೆದು ಹೋಗಿವೆ. ಬದುಕಿದ್ದರು ಉಸಿರೇ ಇಲ್ಲವಾಗಿದೆ, ಅವಳನ್ನು ಪಡೆಯಲು ಹೃದಯು ತಪಸ್ಸಿಗೆ ಜಾರಿದೆ. ಖುಷಿಯಲ್ಲಿಯೂ ನಗುವೇ ಮಾಯವಾಗಿದೆ, ಅವಳ ಹುಡುಕಾಟದಲ್ಲಿಯೇ ಮಗ್ನನಾಗಿದೆ. ಎಲ್ಲವನ್ನೂ ಪಡೆದರು ಏನೋ ಕಳೆದುಕೊಂಡ ಯಾತನೆ...
ನಿಮ್ಮ ಅನಿಸಿಕೆಗಳು…