ಆತ್ಮಸಾಕ್ಷಿಯ ಅಗತ್ಯವಿರುತ್ತೆ! by ಕು.ಸ.ಮಧುಸೂದನ್ ನಾಯರ್, ku.sa.madhusudan@gmail.com · January 28, 2016 ಕೋರ್ಟಿಗೆ ಸಾಕ್ಷಿ ಬೇಕು ಆತ್ಮಸಾಕ್ಷಿಯಲ್ಲ ಎದುರು ತಂದಿಟ್ಟ ಅಥವಾ ಬಂದುನಿಂತ ಸಾಕ್ಷಿಗಳ ಪರಾಮರ್ಶಿಸುವ ನ್ಯಾಯಾಧೀಶರುಗಳಿಗೆ ಮಾತ್ರ ಆತ್ಮಸಾಕ್ಷಿಯ ಅಗತ್ಯವಿರುತ್ತೆ! – ಕು.ಸ.ಮಧುಸೂದನ +8