Daily Archive: August 12, 2014
ಗಂಧಸಾಲೆ ಅಂದರೆ ಅದು ಸುವಾಸನಾಯುಕ್ತವಾದ ಭತ್ತದ ತಳಿ. ಈ ಭತ್ತದ ಬೀಜ ಬಿತ್ತಿ ಪೈರು ಬೆಳೆದು ಕದಿರು ಕಟ್ಟಿದಾಗ ಉಂಟಲ್ಲಾ, ಆಗ ಬೀಸುವ ಗಾಳಿ ವಿಶಿಷ್ಟ ಸುಗಂಧವನ್ನು ಸುತ್ತಮುತ್ತ ಹರಡುತ್ತದೆ.ಈ ಸುವಾಸನೆ ಇನ್ನೂ ಇನ್ನೂ ಹೀರಿಕೊಳ್ಳಬೇಕು ಎನ್ನಿಸುವ ಅಹ್ಲಾದತೆ ಮೂಡಿಸುತ್ತದೆ.ಇದರ ಮೂಲ ತಿಳಿದವರಿಗೆ ಅಕ್ಕಪಕ್ಕದಲ್ಲೇ ಗಂಧಸಾಲೆ...
ಫೇಸ್ ಬುಕ್ ಜನಪ್ರೀಯವಾಗುದಕ್ಕಿಂತ ಮೊದಲು ಆರ್ಕುಟ್ ಅನ್ನುವ ಒಂದು ಸಾಮಾಜಿಕ ಜಾಲ ತಾಣವಿದ್ದದ್ದು ಬಹುತೇಕ ಎಲ್ಲರಿಗೂ ಗೊತ್ತಿರಲೇಬೇಕು. ಅದರಲ್ಲಿ ಫೇಸ್ ಬುಕ್ಕಿನಲ್ಲಿರದ ಆಯ್ಕೆ ಒಂದಿತ್ತು. ಅದೇನಪಾ ಅಂದ್ರೆ ನಾವು ನಮ್ಮ ಗೆಳೆಯರ ಬಗ್ಗೆ ಹಾಗೂ ಗೆಳೆಯರು ನಮ್ಮ ಬಗ್ಗೆ ಪ್ರಶಂಸೆ (Testimonial) ಬರೆದುಕೊಳ್ಳುವ ಅವಕಾಶ. ಹೆಚ್ಚಾಗಿ...
ನಿನ್ನೆ ಭಾನುವಾರ, ಮೈಸೂರಿನ ಯೂಥ್ ಹಾಸ್ಟೆಲ್ ಅಸೋಸಿಷನ್ ಗಂಗೋತ್ರಿ ( ಯೈ.ಎಚ್.ಎ.ಐ) ಘಟಕದ ಕೆಲವು ಆಸಕ್ತರು ಒಟ್ಟಾಗಿ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತುವ ಕಾರ್ಯಕ್ರಮದಲ್ಲಿ ಭಾಗಿಯಾದೆವು. ಮೈಸೂರಿನವರಿಗೆ ಚಾಮುಂಡಿ ಬೆಟ್ಟ ಹೊಸತಲ್ಲ. ಹಾಗೆಯೇ,ಯೈ.ಎಚ್.ಎ.ಐ ಬಳಗಕ್ಕೆ ಚಾರಣ ಹೊಸತಲ್ಲ. ಆದರೂ ಪ್ರತಿ ಬಾರಿಯ ಚಾರಣದಲ್ಲೂ ಏನೋ ಒಂದು...
“ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ….” ಹೀಗೆ ರಾವಣ ಕುಣಿದ ಹಾಂಗೆ ಶ್ರಾವಣದ ಮಳೆ ಬಂದಾಗ ನೆನಪಾಗುವುದು ಛತ್ರಿ. ಇಲ್ಲೊಂದು ಕಲ್ಲಿನ ಕಂಬದ ಮೇಲಿನ ಛತ್ರಿ ಮತ್ತು ಆ ಛತ್ರಿಯಲ್ಲಿನ ಕುಸುರಿ ಕೆಲಸ ನೋಡಿ. ಈ ಕಲ್ಲಿನ ಛತ್ರಿ ಇರುವುದು ಚಿಕ್ಕಬಳ್ಳಾಪುರದ ನಂದಿಕ್ಷೇತ್ರದಲ್ಲಿರುವ ಯೋಗನಂದೀಶ್ವರ ದೇವಾಲಯದ...
ನಿಮ್ಮ ಅನಿಸಿಕೆಗಳು…