ದಿಲ್ಲಿ- ಆಗ್ರಾ ರೋಟಿ-ಪಾರ್ಟಿ
ಜನವರಿ ತಿಂಗಳಿನ ಕೊನೆಯ ವಾರದಲ್ಲಿ ನಾನು ನನ್ನ ಸಹೋದ್ಯೋಗಿಗಳಾದ ರೇಖಾ, ಕಿರಣ್ ಹಾಗೂ ಶ್ರವಣ್ ಜತೆಯಲ್ಲಿ ದಿಲ್ಲಿಗೆ ಕೆಲಸದ ಪ್ರಯುಕ್ತ ಹೋಗುವ ಕಾರ್ಯಕ್ರಮವಿತ್ತು. ಹೇಗೂ ದಿಲ್ಲಿ ವರೆಗೆ ಬಂದವರು ಆಗ್ರಾ ನೋಡಲು ಹೋಗದಿದ್ದರೆ ಏನು ಪ್ರಯೋಜನ ಎಂದು ಚರ್ಚೆ ಮಾಡಿಕೊಂಡು, ಇರುವ ಅಲ್ಪ ಸಮಯಾವಕಾಶದಲ್ಲಿ ಆಗ್ರಾಕ್ಕೆ ಹೋಗುವ ಆಲೋಚನೆ ಮಾಡಿದೆವು. ನಮ್ಮ ಗುಂಪಿನ ವ್ಯವಹಾರ ಚತುರೆ ರೇಖಾ ಕೂಡಲೇ ಕಾರ್ಯೋನ್ಮುಖರಾದರು. ಸರಿ, ಅತಿ ಹೆಚ್ಚು ಪ್ರವಾಸಿ ತಾಣಗಳನ್ನು , ಅತಿ ಕಡಮೆ ದರದಲ್ಲಿ ತೋರಿಸುತ್ತೆeವೆಂದು ...
ನಿಮ್ಮ ಅನಿಸಿಕೆಗಳು…