Yearly Archive: 2014
ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ
ಅಡಿಕೆಮರದ ಹಾಳೆಯಲ್ಲಿ ಒಂದು ಮಗುವನ್ನು ಕುಳ್ಳಿರಿಸಿ, ಇನ್ನೊಂದು ಮಗು ಆ ಹಾಳೆಯನ್ನು ಎಳೆಯುತ್ತಾ ಹೋಗಿ ಗುರಿ ಮುಟ್ಟುವ ಗ್ರಾಮೀಣ ಆಟ. ಇದು ಕರಾವಳಿ ಸ್ಪೆಷಲ್! ಸ್ಥಳೀಯ ತುಳು ಭಾಷೆಯಲ್ಲಿ ಹೇಳುವುದಾದರೆ “ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ” -ಸುರಗಿ +152
ಸೋತು ಗೆದ್ದವರು
“ಆಕೆ ಲವಲವಿಕೆಯ ತರುಣಿ. ಮಾತೋ ಚಟಪಟಗುಟ್ಟುವ ಅರಳಿನಂತೆ. ಅವಳಿದ್ದಲ್ಲಿ ಮಾತು, ಕತೆ, ಜೋಕುಗಳು. ನಿನ್ನೆ ನೋಡಿದ ಸಿನೆಮಾ, ಯಾವುದೋ ಫ್ರೆಂಡ್ ಕಳುಹಿಸಿದ ಮೆಸೇಜ್, ಕಾಲೇಜಿಗೆ ಬರುತ್ತಿರುವಾಗ ನೋಡಿದ ತಮಾಷೆಯ ದೃಶ್ಯ ಹೀಗೆಲ್ಲ. ದಿಢೀರನೆ ಆಕೆ ಮೌನವಾದಳು. ಮಾತಿಲ್ಲ, ಕತೆಯಿಲ್ಲ. ಯಾರಾದರೂ ಮಾತನಾಡಿಸಿದರೆ ಸಿಡಾರನೆ ರೇಗಿ ಬಿಡುವಳು....
ಹೇಳುವುದು ಒಂದು ಮಾಡುವುದು ….
ಸತ್ಯಮೂರ್ತಿ ಕಾಲೇಜಿನಲ್ಲಿ ಉಪನ್ಯಾಸಕ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ವೇಳೆಯಲ್ಲಿ ಒಬ್ಬ ವಿದ್ಯಾರ್ಥಿಯ ಜಂಗಮವಾಣಿ (ಮೊಬೈಲು) ರಿಂಗಣಿಸಿತು. . ಅದನ್ನು ಕೇಳಿ ಸತ್ಯಮೂರ್ತಿಗೆ ಸಿಟ್ಟು ಬಂತು. ಮೊಬೈಲು ಇರಬೇಕು ಒಪ್ಪುತ್ತೇನೆ. ಅದರಿಂದ ಉಪಯೋಗ ಇದೆ. ಆದರೆ ಅದರಿಂದ ಅಷ್ಟೇ ಉಪದ್ರವೂ ಇದೆ. ನೀವು ತರಗತಿಯೊಳಗೆ ಬಂದಾಗ ಅದನ್ನು...
ಶಿರಸ್ ಗೆ ನಶೆ ಹಿಡಿಸುವ ಚರಸ್ …
ಹಿಮಾಚಲ ಪ್ರದೇಶದ ‘ಕುಲು’ ವಿನಿಂದ ಸ್ವಲ್ಪ ದೂರದ ಕಸೋಲ್ ಎಂಬ ಊರಿಗೆ ಹೋಗುತ್ತಿದ್ದೆವು. ದಾರಿಯಲ್ಲಿ ಇದ್ದಕ್ಕಿದ್ದಂತೆ ನಮ್ಮ ಕಾರಿನ ಡ್ರೈವರ್ ನ ಪುಟಾಣಿ ಗಿಡವೊಂದನ್ನು ತೋರಿಸುತ್ತ ‘ ಎ ಚರಸ್ ಹೇ, ದುನಿಯಾ ಮೇ ಸಬ್ ಸೆ ಅಚ್ಚ್ಚಾ ಚರಸ್ ಕಸೋಲ್ ಮೇ ಮಿಲತಾ ಹೇ, ಬಹುತ್...
ಮೂಗುತಿ ಸುಂದರಿಯರ ನಾಡಿನಲ್ಲಿ ಮೂರು ದಿನಗಳು
ಅಂಡಮಾನ್ ದ್ವೀಪಗಳಿಗೆ ನಾವು ಹೋಗಲಿದ್ದೇವೆಂದು ತಿಳಿದಾಗ ಈ ಮೊದಲೇ ಅಲ್ಲಿ ಹೋಗಿ ಬಂದವರು ಸುಮಾರು ಸಲಹೆ,ಸೂಚನೆ ನೀಡಿದ್ದರು.ಜೊತೆಗೇ ಅಲ್ಲಿ ಮುತ್ತು,ಹವಳಗಳು ತುಂಬಾ ಅಗ್ಗವೆಂದೂ ತಿಳಿಸಿದ್ದರು.ಆಗಲೇ ಕಿವಿ ನೆಟ್ಟಗಾಗಿತ್ತು.ಅಲ್ಲಿನ ಏರ್ ಪೋರ್ಟ್ ತಲುಪಿ ಆಚೀಚೆ ಕಣ್ಣು ಹಾಯಿಸಿದರೆ ಅಲ್ಲಿನ ಅಧಿಕಾರಿಗಳ ತಲೆ ಹಿಂದೆ ಕಂಡೂ ಕಾಣದ ಜುಟ್ಟು,ಅಧಿಕಾರಿಣಿಯರ...
ಬಯಲಿನ ಬಾಳು
ಎಳೆಕಿರಣಗಳ ಎಡತಾಕಿಸಿಕೊಂಡ ತೆಂಗಿನ ಗರಿಗಳಿಗೆ ಎಲ್ಲಿಲ್ಲದ ಉತ್ಸಾಹ. ಬೆಳಗಾಯಿತೆಂದರೆ ನಾನಾ ಹಕ್ಕಿಗಳು, ತರೇವಾರಿ ಕೂಗಿನೊಂದಿಗೆ ತನ್ನ ಗರಿಗಳ ಮೇಲೆ ಕುಳಿತು ಬೆಳಗನ್ನು ಆಸ್ವಾದಿಸುವ ಸಮಯಕ್ಕೆ ಕಾಯುತ್ತಿರುತ್ತದೆ ಈ ತೆಂಗಿನ ಮರ. ಹಳ್ಳಿ ಗುಡಿಸಲುಗಳಲ್ಲಿ ಏನಿಲ್ಲವೆಂದರು ಅಂಗಳದಂಚಿಗೆ ಒಂದೆರಡು ತೆಂಗಿನಮರಗಳು ಸಾಮಾನ್ಯ. ಗೂನಡ್ಕದಲ್ಲಿರುವ ಸುಬ್ಬಪ್ಪಜ್ಜನ ಗುಡಿಸಲು ಇದಕ್ಕೆ ಹೊರತಾಗಿಲ್ಲ....
ನಾಲ್ಕುನಾಡು ಅರಮನೆ..ಕಿಂಡಿ
ಮಡಿಕೇರಿಯಿಂದ ಸು ಮಾರು 40 ಕಿ.ಮೀ ದೂರದ ನಾಪೋಕ್ಲು ಎಂಬಲ್ಲಿ, ತಡಿಯಾಂಡ್ ಮೋಳ್ ಬೆಟ್ಟದ ತಪ್ಪಲಲ್ಲಿ ಇರುವ ಈ ‘ನಾಲ್ಕುನಾಡು ಅರಮನೆ’ ಎರಡು ಶತಮಾನಗಳಷ್ಟು ಹಳೆಯದು. ದೊಡ್ಡವೀರರಾಜನ ಕಾಲದಲ್ಲಿ ಕಟ್ಟಲಾಯಿತು ಎಂದು ಇತಿಹಾಸ ಹೇಳುತ್ತದೆ. ಈ ಅರಮನೆಯಲ್ಲಿ ಒಂದು ವಿಶಿಷ್ಟವಾದ ‘ಕಿಂಡಿ’ ಇದೆ. ಈ ಕಿಟಿಕಿಯ ಮೂಲಕ...
ರೈತರ ಮಕ್ಕಳೇಕೆ ಬೇಸಾಯ ಮಾಡಲ್ಲ ?
ರೈತ ಹೊಲಕ್ಕೆ ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ. ಬೆಳೆದ ಬೆಲೆಗೆ ನ್ಯಾಯವಾದ ದರ ಸಿಗುವುದಿಲ್ಲ. ಅಂತರ್ಜಲವಿಲ್ಲ, ನೆಲ ವಿಷವಾಗುತ್ತಿದೆ..ತರಕಾರಿ ದರ ಏರುತ್ತಿವೆ. ಆದರೆ ಬೆಳೆದವನಿಗೆ ಕಿಮ್ಮತ್ತಿಲ್ಲ.ಮಾರುಕಟ್ಟೆಗೆ ಹೋದರೆ ಮಧ್ಯವರ್ತಿಗಳು ಸುಲೀತಾರೆ.ಅಧಿಕಾರಿಗಳಿಗೆ ರಾಜಕೀಯ ನಾಯಕರ ಓಲೈಕೆ ಸಾಕು.ನಿಂತ ಬೆಳೆ ಕೊಯ್ಯಲು ಕಾರ್ಮಿಕರು ಸಿಗುವುದಿಲ್ಲ. ಸಾವಯವ ಗೊತ್ತಿಲ್ಲ. ಕೈಯಲ್ಲಿ ಕಾಸಿಲ್ಲ. ಕೂಲಿ ಕೊಡಲಾಗುವುದಿಲ್ಲ,...
ಮಾಲಕ್ಕನೂ ಮೊಸರನ್ನವೂ…
ಇಂದು ಬೆಳಿಗ್ಗೆ ಮಾಲಕ್ಕ ಮಧ್ಯಾಹ್ನ ಊಟಕ್ಕೆ ಬಿಸಿಬೇಳೆಭಾತ್ ಮತ್ತು ಮೊಸರನ್ನ ಮಾಡುತ್ತೇನೆಂದು ಘೋಷಿಸಿದಾಗ ಮಧ್ಯಾಹ್ನಕ್ಕಿಟ್ಟುಕೊಂಡ ಗೆಳತಿಯ ಜೊತೆಗಿನ ಪ್ರಾಜೆಕ್ಟ್-ಕಟ್ಟೆ ಹರಟೆಯನ್ನು ಸಂಜೆ ನಾಲ್ಕಕ್ಕೆ ಮುಂದೆ ಹಾಕುವ ತೀರ್ಮಾನ ಮಾಡಿದೆ. ಮಾಲಕ್ಕನ ಅಡುಗೆಯ ದೊಡ್ದ ಅಭಿಮಾನಿ ನಾನು. ಅದರಲ್ಲೂ ಮೈಸೂರು ಸ್ಪೆಷಲ್ ಮೊಸರನ್ನ, ಬಿಸಿಬೇಳೆ ಭಾತ್ ಇಂತಹುದನ್ನೆಲ್ಲ ಮೈಸೂರಿನವರಿಗಿಂತ...
ನಿಮ್ಮ ಅನಿಸಿಕೆಗಳು…