ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ
ಅಡಿಕೆಮರದ ಹಾಳೆಯಲ್ಲಿ ಒಂದು ಮಗುವನ್ನು ಕುಳ್ಳಿರಿಸಿ, ಇನ್ನೊಂದು ಮಗು ಆ ಹಾಳೆಯನ್ನು ಎಳೆಯುತ್ತಾ ಹೋಗಿ ಗುರಿ ಮುಟ್ಟುವ ಗ್ರಾಮೀಣ ಆಟ. ಇದು ಕರಾವಳಿ ಸ್ಪೆಷಲ್! ಸ್ಥಳೀಯ ತುಳು ಭಾಷೆಯಲ್ಲಿ ಹೇಳುವುದಾದರೆ “ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ”
-ಸುರಗಿ
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಅಡಿಕೆಮರದ ಹಾಳೆಯಲ್ಲಿ ಒಂದು ಮಗುವನ್ನು ಕುಳ್ಳಿರಿಸಿ, ಇನ್ನೊಂದು ಮಗು ಆ ಹಾಳೆಯನ್ನು ಎಳೆಯುತ್ತಾ ಹೋಗಿ ಗುರಿ ಮುಟ್ಟುವ ಗ್ರಾಮೀಣ ಆಟ. ಇದು ಕರಾವಳಿ ಸ್ಪೆಷಲ್! ಸ್ಥಳೀಯ ತುಳು ಭಾಷೆಯಲ್ಲಿ ಹೇಳುವುದಾದರೆ “ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ”
-ಸುರಗಿ
ಗದ್ದೆಯ ಉಬ್ಬುತಗ್ಗಿನ ಪುಣಿಯಲ್ಲಿ ಈ ಆಟದ ಮಜಾನೇ ಬೇರೆ…. ಬಾಲ್ಯದ ನೆನಪಾಯ್ತು…
Tulunadtha gobbu. Nice pic. We proud of our Tulunadu.
tteda jokulu paaled kullujjer
ನಾವು ಚಿಕ್ಕಂದಿನ ದಿನಗಳಲ್ಲಿ ತೆಂಗಿನ ಪಟ್ಟೆ ಯಲ್ಲಿ ಈ ರೀತಿಯ ಆಟ ಆಡಿದ್ದೇವೆ.
ಬಾಲ್ಯದ ನೆನಪಾಯಿತು.
ಅಡಿಕೆ ಹಾಳೆಯಲ್ಲಿ ಕುಳಿತು ಅನ೦ದಿರೊಡನೆ ಆಟವಾಡಿ ಲ೦ಗ ಹರಿದು ಅಮ್ಮನಿ೦ದ ಬೈಸಿಕೊ೦ಡ ದಿನಗಳು ನೆನಪಾಯಿತು.