Category: ಪೌರಾಣಿಕ ಕತೆ

6

‘ಜನಮೇಜಯ’ನ ಜಯ

Share Button

ನಮ್ಮ ಪೂರ್ವಿಕ ಚರಿತ್ರೆಯನ್ನು ನಾವೊಮ್ಮೆ ಅವಲೋಕನ ಮಾಡಬೇಕು. ನಮ್ಮ ಹಿರಿಯರೆಲ್ಲ ಹೇಗಿದ್ದರು? ಯಾರು ಪರೋಪಕಾರ ಮಾಡಿದರು! ಸಮಾಜ ಮುಖಿಯಾದ ಕೆಲಸ ಯಾರಿಂದ ಮಾಡಲ್ಪಟ್ಟಿತು? ಯಾರಿಂದ ಕೆಟ್ಟ ಕೆಲಸಗಳಾಗಿ ಹೋಯಿತು? ಹೇಗೆ ಅದರ ದುಷ್ಪರಿಣಾಮಗಳೇನು? ಎಂದೆಲ್ಲ ನಾವು ತಿಳಿಯಬೇಕು. ಹಿರಿಯರ ಜೀವನದಲ್ಲೊಮ್ಮೆ ಕಣ್ಣಾಡಿಸಿದಾಗ ನಮಗೆ ಒಳ್ಳೆಯದು ಯಾವುದು? ಕೆಟ್ಟದು...

5

ಅಷ್ಟಾವಕ್ರನ ಸಂಯಮ ನಿಷ್ಠೆ

Share Button

ಸಂಯಮ ಶೀಲತೆಯನ್ನು ಅಷ್ಟಾವಕ್ರನ ಕತೆಯಿಂದ ಕಲಿಯಬೇಕು. ಅಷ್ಟಾವಕ್ರನ ಕತೆ ಹೇಗೆ?. ಆತನು ಎಲ್ಲಿ ಸಂಯಮಶೀಲತೆಯನ್ನು ಕಾಪಾಡಿಕೊಂಡ ಎಂಬುದನ್ನು ನೋಡೋಣ. ‘ಕಹೋಳ’ ಋಷಿ ಹಾಗೂ ಸುಜಾತೆಯರ ಮಗ ಅಷ್ಟಾವಕ್ರ.ಈತನು ಅಷ್ಟಾವಕ್ರನಾಗಿ ಜನಿಸುವುದಕ್ಕೂ ಒಂದು ಕಾರಣವಿದೆ.ಒಮ್ಮೆ ಕಹೋಳ ಮುನಿಯು ವೇದಾಧ್ಯಯನ ಮಾಡುತ್ತಿದ್ದಾಗ ಆತನ ಪತ್ನಿ ಸುಜಾತೆಯು ಬಳಿಯಲ್ಲಿ ಕುಳಿತು ಕೇಳುತ್ತಿದ್ದಳು.ಆಗ...

4

ನಿರ್ಲೋಭಿ ‘ನಾಭಾಗ’

Share Button

ಒಬ್ಬ  ತಂದೆ-ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಎಲ್ಲರೂ ಒಂದೇ ತೆರನಾಗಿರುವುದಿಲ್ಲ. ಒಬ್ಬ ಧಾರಾಳಿಯಿರಬಹುದು. ಮತ್ತೊಬ್ಬ ಪಿಟ್ಟಾಸಿಯಿರಬಹುದು.ಇನ್ನೊಬ್ಬ  ಸ್ವಾರ್ಥಿಯಿರಬಹುದು.ಮಗದೊಬ್ಬ ನಿಸ್ವಾರ್ಥಿಯಿರಬಹುದು. ಹೀಗೆ ವಿಭಿನ್ನ ಗುಣದವರು ಪರಸ್ಪರ ಕಚ್ಚಾಡುವವರೂ ಇರಬಹುದು. ಹಾಗೆಯೇ ಕೆಲವರು ತಂದೆ-ತಾಯಿಯರ ಇಷ್ಟದಂತೆ ವರ್ತಿಸುತ್ತಾ ಅವರಿಗೆ ಸಂತೋಷವನ್ನುಂಟು ಮಾಡಿದರೆ ಇನ್ನು ಕೆಲವರು ಅವರಿಗೆ ವಿರೋಧವನ್ನೆಸಗುತ್ತಾ ಹೆತ್ತವರಿಗೆ ವೃದ್ಧಾಪ್ಯದಲ್ಲಿ...

5

ಅಗ್ನಿಯಾದ ಅಂಗೀರಸ

Share Button

ಸೃಷ್ಟಿಕರ್ತ ಪರಬ್ರಹ್ಮ ಪಂಚಭೂತಗಳನ್ನು ಸೃಷ್ಟಿಸಿ ಅವುಗಳಿಗೆ ಒಂದೊಂದು ಕೆಲಸವನ್ನೂ ನಿಯಮಿಸಿರುತ್ತಾನೆ.ಒಂದು ವೇಳೆ ಯಾವುದೋ ನಿಮಿತ್ತ ಮಾತ್ರದಿಂದ ಅವುಗಳಲ್ಲಿ ಯಾರಾದರೂ ತಮ್ಮ ಕೆಲಸಕ್ಕೆ ಚ್ಯುತಿ ಮಾಡಿದರೆ…? ಬ್ರಹ್ಮನು ಅದಕ್ಕೆ ಬದಲೀ ವ್ಯವಸ್ಥೆ ಮಾಡಬೇಕು ತಾನೇ?.ಆಫೀಸು ಕೆಲಸಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬರು ರಜೆಹಾಕಿದರೆ; ಮೇಲಿನ ವ್ಯವಸ್ಥಾಪಕರು ಆ ಕೆಲಸಕ್ಕೆ ಬೇರೊಬ್ಬರನ್ನು...

4

ಉಶಸನ ‘ಶುಕ್ರಾಚಾರ್ಯ’ನಾದ ಬಗೆ…

Share Button

ಪುರಾಣಲೋಕದಲ್ಲಿ ಶಿಷ್ಯರಿಗೆ ಗುರುಗಳ ಮೇಲೆ ಭಕ್ತಿ, ಗೊರವ, ನಿಷ್ಠೆ ಮೊದಲಾದ ಮೌಲ್ಯಯುತ ಸ್ಪಂದನಗಳಿದ್ದುವು. ಇದಕ್ಕೆ ದೃಷ್ಟಾಂತವಾಗಿ, ‘ಉದ್ದಾಲಕ’, ‘ಉಪಮನ್ಯು’ ‘ಏಕಲವ್ಯ’, ‘ಕಚ’ ಮೊದಲಾದ ಪುರುಷರತ್ನರನ್ನು ಇದೇ ಅಂಕಣದಲ್ಲಿ ಪರಿಚಯಿಸಿದ್ದೇನೆ. ಅಂತೆಯೇ ಗುರುಗಳೂ ಅದಕ್ಕೆ ಪ್ರತಿಯಾಗಿ ಶಿಷ್ಯರಲ್ಲಿ ಅಪಾರ ಪ್ರೀತಿ, ಮಮತೆ, ಆತ್ಮೀಯತೆ, ವಿಶ್ವಾಸವಿರುತ್ತದೆ. ಕೆಲವೊಮ್ಮೆ ಇದು ಎಷ್ಟು...

4

ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣನಾದ ಉಪಮನ್ಯು

Share Button

ಪೂರ್ವ ಕಾಲದಲ್ಲಿ ಮಕ್ಕಳಿಗೆ ಗುರುಕುಲದಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ಶಿಷ್ಯರು ಗುರುಗಳಿಗೆ ಸರ್ವರೀತಿಯಿಂದಲೂ ವಿಧೇಯರಾಗಿರುತ್ತಿದ್ದರು. ಗುರು-ಶಿಷ್ಯ ಸಂಬಂಧವೂ ಅಷ್ಟೆ ಅದು, ತಂದೆ-ಮಕ್ಕಳ ಸಂಬಂಧದಂತೆ ಇತ್ತು. ಮನೆ ಮಗನಂತಿದ್ದ ಶಿಷ್ಯನು ಪಾಠ ಹೇಳಿ ಕೊಡುವ ಗುರುಗಳನ್ನು ಪ್ರತ್ಯಕ್ಷ ದೇವರಂತೆ ಕಾಣುತ್ತಿದ್ದನು. ಆತ ಮನೆಗೆಲಸದಲ್ಲಿಯೂ ಗುರುವಿಗೂ ಗುರುಪತ್ನಿಗೂ ಎಲ್ಲ ರೀತಿಯಿಂದಲೂ ನೆರವಾಗಬೇಕಾಗಿತ್ತು....

5

ಧೌಮ್ಯರ ಉತ್ತಮ ಶಿಷ್ಯ ಉದ್ದಾಲಕ

Share Button

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ।ಗುರುಸಾಕ್ಷಾತ್ ಪರಮಬ್ರಹ್ಮ ತಸ್ಯೆ ಶ್ರೀ ಗುರುವೇ ನಮಃ ಗುರುಗಳನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಿ ಆ ರೀತಿ ಕಲ್ಪಿಸಿ ಪೂಜೆ ಮಾಡಿ ಆಶೀರ್ವಾದ ಬೇಡಿಕೊಳ್ಳುವ ಪರಂಪರೆ ನಮ್ಮದು. ‘ಗುರುನೆಲೆ ಇಲ್ಲದೆ ಒರು ನೆಲೆ ಇಲ್ಲ’ ಎಂದು ಮಲೆಯಾಳದಲ್ಲಿ ಒಂದು ಸೂಕ್ತಿಯೂ ಇದೆ....

9

ಪಾಂಡವ ಪುರೋಹಿತ ಧೌಮ್ಯ ಋಷಿ

Share Button

ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳು ಬೆಂಬಿಡದೆ ಕಾಡಿದಾಗ ಧೃತಿಗೆಡುತ್ತೇವೆ. ನಮ್ಮ ಮನಸ್ಸಾಕ್ಷಿ ಮುಗ್ಗರಿಸಿ ಬೀಳುತ್ತದೆ. ಇಂತಹ ಪರಿಸ್ಥಿತಿ ತೀರ ಹದಮೀರಿದಾಗ ಕೆಲವು ವೇಳೆ ಆತ್ಮಹತ್ಯೆಗೆ ಮನಸ್ಸು ವಾಲುವುದೂ ಇದೆ. ಆಗ ಧೈರ್ಯ ಸಾಂತ್ವನ ಹೇಳಿ ಮೇಲಕ್ಕೆತ್ತಲು ಆತ್ಮೀಯರೆನಿಸಿದವರು ಬಳಿಯಿದ್ದರೆ ಬಹಳ ಉಪಕಾರವಾಗುತ್ತದೆ.ಆತ್ಮಹತ್ಯೆಯತ್ತ ಮನಸ್ಸು ಮಾಡಿದವರನ್ನೂ ವಿವೇಕಯುತ ವಾಣಿಯಿಂದ ಎಚ್ಚರಿಸಿ...

7

ಮಹಾವಿಷ್ಣು ಕಿಂಕರರಾದ ಜಯ-ವಿಜಯರು

Share Button

ಯಾವುದೇ ಒಂದು ಕೆಲಸಕ್ಕಾಗಿ ಯಜಮಾನರಿಂದ ನೇಮಿಸಲ್ಪಟ್ಟವನು ಕೆಲಸವನ್ನು ಹೇಗೆ ನಿಯೋಜಿಸಿದ್ದಾರೋ ಅದಕ್ಕೆ ತಕ್ಕಂತೆ ನಿರ್ವಹಿಸಿ ಕರ್ತವ್ಯ ಪರಿಪಾಲನೆ ಮಾಡಬೇಕಾದ್ದು ನಿಜ. ಆದರೂ ಕೆಲವು ವೇಳೆ ಆ ಕಾರ್ಯವನ್ನು ಸಮಯ, ಸಂದರ್ಭ,ವೃತ್ತಿಗಳಿಗನುಗುಣವಾಗಿ ವ್ಯವಹರಿಸಬೇಕಾದ್ದು ಅನಿವಾರ್ಯ ಉದಾ: ಪ್ರಸಿದ್ಧ ದೇವಾಲಯವೊಂದರಲ್ಲಿ ಅಪರೂಪವು ವಿಶೇಷವೂ ಆದ ಕಾರ್ಯಕ್ರಮ ನೆರವೇರಿಸಲು ನಿಶ್ಚಯಿಸಿರುತ್ತಾರೆ. ಅದಕ್ಕಾಗಿ...

3

‘ಗಾಯತ್ರೀ’ ಮಂತ್ರದ್ರಷ್ಟಾರ ವಿಶ್ವಾಮಿತ್ರ ಮಹರ್ಷಿ

Share Button

ಒಳ್ಳೆಯವರು ಕೆಟ್ಟವರಾಗಬಹುದು. ಕೆಟ್ಟವರು ಒಳ್ಳೆಯವರೂ ಆಗಬಹುದು, ಕೀರ್ತಿ-ಅಪಕೀರ್ತಿಗಳಲ್ಲಿ ಪೂರ್ವಜನ್ಮದ ಸುಕೃತಫಲ ಅಥವಾ ಪಾಪಶೇಷ ಹಾಗೂ ಈ ಜನ್ಮದಲ್ಲಿ ಮಾಡಿದ ಕರ್ಮಾನುಸಾರದ ಫಲ ಎಂಬುದು ಸನಾತನ ನಂಬಿಕೆ. ಇಂತಹ ಉದಾಹರಣೆಗಳು ನಮ್ಮ ಪುರಾಣಗಳಲ್ಲಿ ಹೇರಳವಾಗಿವೆ. ಹಾಗೆಯೇ ಮನುಷ್ಯನ ತಪಃಶಕ್ತಿಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಅರ್ಥಾತ್… ಗುರಿ, ಸಾಧನೆ, ನಿಷ್ಠೆ...

Follow

Get every new post on this blog delivered to your Inbox.

Join other followers: