Category: ಪ್ರಕೃತಿ-ಪ್ರಭೇದ

15

ನಾಲಿಗೆ ತುಂಬಾ ನೇರಳೆ ಬಣ್ಣ…

Share Button

ಕಳೆದ ಭಾನುವಾರ ಒಂದಷ್ಟು ಹಣ್ಣು ಕೊಳ್ಳೋಣ ಅಂತ ಮಾಮೂಲಿ ಹೋಗುವ ಹಣ್ಣಂಗಡಿಗೆ ಹೋಗಿದ್ದೆ. ಮಾವಿನ ಹಣ್ಣಿನ ಕಾಲದಲ್ಲಿ ಎಲ್ಲಾ ತರಹದ ಮಾವು ತಂದು ರುಚಿ ನೋಡದಿದ್ದರೆ ಹೇಗೆ! ಮಿಡಿಗಾಯಿ ಸಿಗಲು ಶುರುವಾದಾಗ ಮಾವು ತಿನ್ನಲು ಪ್ರಾರಂಭಿಸುವುದು ನಿಲ್ಲೋದೆ, ಇನ್ನು ಕೊಳ್ಳಲು ಸಾಧ್ಯವೇ ಇಲ್ಲ ಅನ್ನೋ ತರಹದ, ಸುಕ್ಕು ಗಟ್ಟಿದ ಸಿಪ್ಪೆಯ ಮಾವಿನಹಣ್ಣುಗಳು...

29

‘ಕರ್ವೊಳು’ ಕಂಡಿದ್ದೀರಾ?

Share Button

ಈ ತರಕಾರಿಯನ್ನು ತೆಳು ಬಿಲ್ಲೆಗಳಾಗಿ ಹೆಚ್ಚಿದ ನಂತರ ತುಪ್ಪದಲ್ಲಿ ಹುರಿದು ತಯಾರಿಸಿದ ಮಜ್ಜಿಗೆಹುಳಿಯನ್ನು ತಿನ್ನದೆ ಬರೋಬ್ಬರಿ 25 ವರ್ಷಗಳ ಮೇಲಾದರೂ ಆ ರುಚಿಯ ನೆನಪಿನ್ನೂ ಮಾಸಿಲ್ಲ. ಬೇಲಿಯ ನಡುವೆ, ಪೊದೆಗಳಲ್ಲಿ ಕಂಡುಬರುವ ಕಾಡುಬಳ್ಳಿ ಕಣ್ಣಿಗೆ ಬಿದ್ದಾಗ ಅದರಲ್ಲಿ ಕಾಯಿ ಇದೆಯೇ ಅಂತ ಹುಡುಕಿ, ಸಿಕ್ಕಿದರೆ ಅದನ್ನು ಹಸಿಯಾಗಿಯೇ...

13

ಭಲೇ ಭಲೇ ಎಲೆ ಕಳ್ಳಿ! ಔಷಧಿಯ ಭಂಡಾರ ಈ ಮಳ್ಳಿ

Share Button

ಕಾಲೇಜಿನ ಕೈತೋಟದಲ್ಲಿ ಅರಳಿದ್ದ ಆ ಹೂವನ್ನು ಜೀವನದಲ್ಲಿ ಮೊದಲ ಬಾರಿಗೆ ಕಂಡಿದ್ದೆ. ಗಿಡಸಮೇತ ಹೂವಿನ ಚಿತ್ರವನ್ನು ಕೈಲಿದ್ದ ಮೊಬೈಲಿನಲ್ಲಿ ಸೆರೆ ಹಿಡಿದು, “ಹೂವಿನ ಚೆಲುವಿಗೆ ಮನಸೋತೆ” ಎಂಬ ಶೀರ್ಷಿಕೆಯೊಂದಿಗೆ ಹಾಕಿದ ವಾಟ್ಸಾಪ್ ಸ್ಟೇಟಸ್ ನೋಡಿ “ಇದು ಯಾವ ಹೂವು?” ಎಂದು ಕೇಳಿದವರ ಪ್ರಶ್ನೆಗೆ  ಉತ್ತರ ಹುಡುಕಲು ಅಂತರ್ಜಾಲ...

10

ತುಲನೆಯಿಲ್ಲದ  ತುಲಸಿಮಾತೆ…

Share Button

ಮಾನವನಿಗೆ ಆಹಾರದೊಂದಿಗೆ ಆರೋಗ್ಯವೂ ಮುಖ್ಯ. ಆಹಾರ, ಆರೋಗ್ಯ ಹದವಾಗಿದ್ದಾತ ಆಯುರಾರೋಗ್ಯದಿಂದಿರಬಲ್ಲ. ಹೀಗೆ ಆರೋಗ್ಯ, ಆಯುಸ್ಸು ಗಟ್ಯಾಗಿರಬೇಕಾದರೆ, ದೇವರ ಅನುಗ್ರಹವೂ ಅಗತ್ಯ. ನಮ್ಮ ವಾತಾವರಣ ಶುದ್ಧವಾಗಿರಬೇಕು, ನಾವು ಸೇವಿಸುವ ಗಾಳಿ, ನೀರು, ಪಾನೀಯ, ಎಲ್ಲವೂ ಮಾಲಿನ್ಯ ರಹಿತವಾಗಿರಬೇಕು, ಮಾಟ, ಮಾಯ, ಮಂತ್ರ ಮೊದಲಾದ  ಕ್ಷುದ್ರ ಶಕ್ತಿಗಳು ನಮ್ಮ ಮೇಲೆ ...

17

“ನೀರ್ ಕಡ್ಡಿ “- ಮನೆಯಂಗಳದ ಸಂಜೀವಿನಿ

Share Button

ಪ್ರಕೃತಿಯ ಮಡಿಲಲ್ಲಿ ಅವೆಷ್ಟು ಸಸ್ಯ ಸಂಕುಲಗಳು! ಆಯಾಯ ಪ್ರದೇಶದ ಭೌಗೋಳಿಕ ಅಂಶವನ್ನು ಹೊಂದಿಕೊಂಡು ಬೆಳೆಯುವ ಸಸ್ಯಗಳ ಸಂಖ್ಯೆಗೆ ಮಿತಿಯುಂಟೇ? ನೆಲದ ಮೇಲೆ ಬೆಳೆಯುವ ಪುಟ್ಟ ಗಿಡಗಳು, ಬಳ್ಳಿಗಳು, ಪೊದೆ ಸಸ್ಯಗಳು, ಆಕಾಶದೆತ್ತರಕ್ಕೆ ತನ್ನ ಕೊಂಬೆ ರೆಂಬೆಗಳನ್ನು ಚಾಚಿ ಬೆಳೆಯುವ ಮರಗಳು! ಮರಗಳನ್ನು ಆಶ್ರಯಿಸಿ ಬೆಳೆಯುವ ಬಂದಣಿಕೆ ಗಿಡಗಳು! ...

7

ಪ್ರಾರ್ಥನಾ ಮ್ಯಾಂಟಿಸ್

Share Button

ಸ್ಮೃತಿ ಅಜ್ಜಿಯ ಮನೆಗೆ ಗೌರಿ ಗಣೇಶ ಹಬ್ಬಕ್ಕೆಂದು ಬಂದಿದ್ದಳು. ಅಜ್ಜಿಯ ಮನೆಯಲ್ಲಿ ಚೆಂದದ ಹೂತೋಟ ಇತ್ತು. ಗುಲಾಬಿ, ಸೇವಂತಿಗೆ, ಮಲ್ಲಿಗೆ ಹೂವಿನ ಗಿಡಗಳು ಇದ್ದುವು. ಒಂದು ಮಾವಿನ ಮರವೂ ಇತ್ತು. ವಿವಿಧ ಜಾತಿಯ ಪಕ್ಷಿಗಳು ಬಂದು ಮರದ ಕೊಂಬೆಗಳಲ್ಲಿ ಕುಳಿತು ವಿಧವಿಧವಾಗಿ ಹಾಡುತ್ತಿದ್ದುವು. ಸ್ಮೃತಿ ತನ್ನ ಮಾವನ...

7

ತೆರೆ ಮರೆಯ ಔಷಧೀಯ ಸಸ್ಯ: ಅಕ್ಕಿ ಬಳ್ಳಿ

Share Button

ಅಡಿಕೆ ಮರದ ಕಾಂಡಗಳಲ್ಲಿ, ಕಲ್ಲು ಬಂಡೆಗಳ ಮೇಲೆ, ಮಾವು-ಹಲಸು ಮೊದಲಾದ ಮರಗಳ ಕಾಂಡಗಳನ್ನೇರುತ್ತಾ ಬೆಳೆಯುವ ಅಕ್ಕಿ ಬಳ್ಳಿಯ ಪರಿಚಯ ಹಲವರಿಗೆ ಇರಬಹುದು. ಇವುಗಳನ್ನು ನಾಟಿವೈದ್ಯರು, ಗುಡ್ಡಗಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು, ಆದಿವಾಸಿಗಳು ಹಾಗೂ ಗ್ರಾಮೀಣ ಭಾಗದ ಜನರು ಹಲವಾರು ಕಾಯಿಲೆಗಳ ಚಿಕಿತ್ಸೆಗಾಗಿ ಬಳಸುತ್ತಾರೆ. ಆಯುರ್ವೇದದಲ್ಲೂ ಕೆಲವು ಔಷಧಿಗಳ...

5

ಎಕ್ಕದ ಗುಣವ ನೋಡಕ್ಕ…

Share Button

ಪ್ರಕೃತಿಯ ಅದ್ಭುತ ಸೃಷ್ಟಿಯಲ್ಲೊಂದಾಗಿರುವ ಎಕ್ಕದ ಗಿಡವು ಆಯುರ್ವೇದೀಯ ಗುಣ ಮತ್ತು ವೈದಿಕ ಅಂಶಗಳ ಕಾರಣದಿಂದ ಪವಿತ್ರವಾದ ಸ್ಥಾನವನ್ನು ಪಡೆದಿದೆ. ಈ ಸಸ್ಯವನ್ನು ನಮ್ಮ ಮನೆ  ಮುಂದೆ ಈಶಾನ್ಯ ಭಾಗದಲ್ಲಿ ಬೆಳೆಸಿದರೆ ವಾಸ್ತುವಿನ ದೋಷ ನಿವಾರಣೆ ಆಗುವುದು ಎಂದು ನಂಬಿಕೆ.ಆರ್ಯುವೇದದಲ್ಲಿ ಮತ್ತು ಜ್ಯೊತಿಷ್ಯ ಮತ್ತು ವೇದಗಳಲ್ಲಿಯೂ ಎಕ್ಕದ ಗಿಡದ...

13

ರೆಂಜೆ ಹೂವ ಬಲ್ಲಿರಾ?

Share Button

  ಕಳೆದ ಎಪ್ರಿಲ್ ತಿಂಗಳಲ್ಲಿ ತವರುಮನೆಗೆ ಹೋಗಿದ್ದೆ. ಅಮ್ಮನ ತಲೆಯಲ್ಲಿ ರೆಂಜೆ ಹೂವಿನ ಮಾಲೆ ಕಂಡಾಗ ಬಾಲ್ಯದ ನೆನಪುಗಳ ಸರಮಾಲೆ ಕಣ್ಣೆದುರು ಬರಲಾರಂಭಿಸಿತು. “ನಂಗಿಲ್ವಾ ರೆಂಜೆ ಮಾಲೆ?” ಕೇಳಿಯೇ ಬಿಟ್ಟೆ ಅಮ್ಮನತ್ರ. “ನಂಗೊತ್ತಿತ್ತು ನೀನು ಕೇಳ್ತೀಯಾ ಅಂತ. ನೀನು ಬರುತ್ತಿ ಅಂತ ಗೊತ್ತಾದ ಕೂಡಲೇ ಪುನಃ ಹೋಗಿ...

14

ಬಹೂಪಯೋಗಿ ಜಾಂಬು ಹಣ್ಣು

Share Button

“ವಾವ್, ಯಾರು ತಂದದ್ದು ಈ ಹಣ್ಣುಗಳನ್ನು? ಓ.. ನೀವಾ ಮ್ಯಾಡಮ್” ಬಿಚ್ಚು ಮನಸ್ಸಿನ ಉದ್ಗಾರ ನಮ್ಮ ಕಾಲೇಜು ಕಛೇರಿಯ ರಮ್ಯಾಳದ್ದು. “ಇಷ್ಟು ತರ್ತೀರಾ ದಿನಾಲೂ. ನೀವು ಹಣ್ಣು ತರ್ತಿದ್ದದ್ದು ಅಂತ ನಂಗೆ ಗೊತ್ತಿರ್ಲಿಲ್ಲ. ನನಗೆ ತಿನ್ನಲು ಒಂದೆರಡು ಹಣ್ಣು ಮಾತ್ರ ಸಿಗ್ತಿತ್ತು” ಅಂದಳು ಮತ್ತೆ. ನಾನು ನಸು...

Follow

Get every new post on this blog delivered to your Inbox.

Join other followers: