Author: Meghana Kanetkar

6

ಅಕ್ಷರದವ್ವನಿಗೆ ಅಕ್ಷರ ನಮನ

Share Button

ಭಾರತದಲ್ಲಿ ಶತ ಶತಮಾನಗಳಿಂದ ನಮ್ಮದು ಪುರುಷ ಪ್ರಧಾನ ಸಮಾಜ. ಇಲ್ಲಿ ಸ್ತ್ರೀಗೆ ಶಿಕ್ಷಣ ಪಡೆಯುವ ಹಕ್ಕು ಇರಲಿಲ್ಲ. ಅಲ್ಲದೇ ಅನೇಕ ವರ್ಷಗಳಿಂದ ‘ಉದ್ಯೋಗಂ ಪುರುಷ ಲಕ್ಷಣಂ‘ ಎಂಬ ಉಲ್ಲೇಖವಿದ್ದು ಇದೀಗ ಕೆಲ ದಶಕಗಳ ಹಿಂದಷ್ಟೇ ‘ಉದ್ಯೋಗಂ ಮನುಷ್ಯ ಲಕ್ಷಣಂ’ ಎಂದಾಗಿದೆ. ಈಗೆಲ್ಲ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಯಲ್ಲಿ ಉನ್ನತ...

7

ಪುಸ್ತಕ ಪರಿಚಯ: ‘ಮಾತ್ರೆ ದೇವೋ ಭವ’

Share Button

ಹೆಸರು: ಮಾತ್ರೆ ದೇವೋ ಭವಲೇಖಕರ ಹೆಸರು: ಆರತಿ ಘಟಿಕಾರ್ಪ್ರಕಾಶಕರು: ತೇಜು ಪಬ್ಲಿಕೇಶನ್ಒಟ್ಟು ಪುಟಗಳು: 120ಮೊದಲ ಮುದ್ರಣ: 2018ಬೆಲೆ: ರೂ. 140/-********** ********** ಹಾಸ್ಯ ಎನ್ನುವುದು ಕಥೆ ಕಾದಂಬರಿಯ ಹಾಗೆ ಕಲ್ಪನೆಯಲ್ಲಿ ಹುಟ್ಟುವುದಲ್ಲ. ಹಾಗೆ ಹುಟ್ಟಿದರೂ ಅದರಲ್ಲಿ ಸ್ವಾದವಿರುವುದಿಲ್ಲ.  ಹಾಸ್ಯವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡು ಆಗಾಗ ಘಟಿಸಿದಾಗಲೇ...

4

ಕಾರ್ನೆಲಿಯಾ ಸೊರಾಬ್ಜಿ

Share Button

ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ, ಮೊದಲ ಮಹಿಳಾ ಮುಖ್ಯಮಂತ್ರಿ, ಮೊದಲ ವೈದ್ಯೆ, ಮೊದಲ ಶಿಕ್ಷಕಿ ಇರುವಂತೆ ಮೊದಲ ವಕೀಲೆ ಕೂಡಾ ಇರುವ ಕುರಿತು ನಿಮಗೆಷ್ಟು ಗೊತ್ತು? ಹೌದು, ಕಾರ್ನೆಲಿಯಾ ಸೊರಾಬ್ಜಿ ಯವರು ಭಾರತದ ಮೊಟ್ಟಮೊದಲ ಮಹಿಳಾ ವಕೀಲರು. ಕೇವಲ ಇದೊಂದೇ ಅಲ್ಲ ತಮ್ಮ ಜೀವಮಾನದಲ್ಲಿ ಹಲವು ಮೊದಲುಗಳನ್ನು...

4

ಕೃತಿ ಪರಿಚಯ:’ಸಂಜೀವಿನಿ’, ಲೇ: ಸಂಜೋತಾ ಪುರೋಹಿತ

Share Button

ಇದು ತೆಳು ಮನಸಿನ ಮೆಲು ಹುಡುಗಿ ಸಂಜೋತಾ ಪುರೋಹಿತ ರವರ ಮೊದಲ ಪ್ರೀತಿಯನ್ನು ಸದಾ ಜೀವಂತವಾಗಿರಿಸುವ ‘ಸಂಜೀವಿನಿ’ ಕಾದಂಬರಿ. ವೃತ್ತಿಯಲ್ಲಿ ಅಭಿಯಂತರರು ಆಗಿರುವ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಇವರು ತಮ್ಮ ಪ್ರೌಢಶಾಲಾ ವಯಸ್ಸಿನಿಂದಲೇ ಸಾಹಿತ್ಯದ ಒಲವು ಹೊಂದಿದ್ದದವರು. ಆಗಾಗ ಸಣ್ಣಕಥೆ, ಕವಿತೆ, ಲೇಖನಗಳನ್ನು ಬರೆದು ಅಂತರ್ಜಾಲ ಪತ್ರಿಕೆಗಳಲ್ಲಿ...

3

ವೀರರಾಣಿ ಅಹಲ್ಯಾಬಾಯಿ ಹೋಳ್ಕರ್

Share Button

ವೀರ ವನಿತೆಯರು ಎಂದರೆ ಥಟ್ಟನೆ ನೆನಪಾಗುವುದು ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಹಾಗೂ ಕಿತ್ತೂರಿನ ರಾಣಿ ಚೆನ್ನಮ್ಮ ನ ಹೆಸರು ಮತ್ತು ಅವರ ಸಾಹಸಗಾಥೆಯ ಬಗ್ಗೆ. ಆದರೆ ಇತಿಹಾಸದ ಪುಟಗಳಲ್ಲಿ ಕಳೆದು ಹೋದ ವೀರ ವನಿತೆ ಮಹಾತಾಯಿ ಅಹಲ್ಯಾಬಾಯಿ ಸಾಹೀಬ್ ಹೋಳ್ಕರ್ ಬಗ್ಗೆ ಎಲ್ಲಿಯೂ ಉಲ್ಲೇಖ ಆಗದಿರುವುದು ವಿಷಾದನೀಯ. ಈಕೆಯೊಬ್ಬ ಸಾಮಾನ್ಯ...

4

ಪುಸ್ತಕ ಪರಿಚಯ : ಶೃಂಖಲಾ, ಲೇಖಕರು: ರೂಪಾ ರವೀಂದ್ರ ಜೋಶಿ

Share Button

ಕೃತಿಯ ಹೆಸರು: ಶೃಂಖಲಾ ಪ್ರಬೇಧ: ಮಹಿಳಾ ಪ್ರಧಾನ ಹಾಗೂ ಸಾಮಾಜಿಕ ಕಾದಂಬರಿ ಲೇಖಕರು: ರೂಪಾ ರವೀಂದ್ರ ಜೋಶಿ ಪ್ರಕಾಶಕರು: ದಾಕ್ಷಾಯಿಣಿ ಪ್ರಕಾಶನ, ಮೈಸೂರು ಪ್ರಥಮ ಮುದ್ರಣ: 2020 ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಬಯಲು ಸೀಮೆಯ ಸೊಸೆಯಾಗಿರುವ ಲೇಖಕಿ ರೂಪಾ ರವೀಂದ್ರ ಜೋಶಿ ಅವರ ನಾಲ್ಕನೇ ಕೃತಿ ೨೦೨೦...

9

ಶಿವಮೊಗ್ಗ ಜಿಲ್ಲೆಯ ಪರಿಚಯ ಲೇಖನ

Share Button

ನಮಸ್ಕಾರ ಶಿವಮೊಗ್ಗ ಜಿಲ್ಲೆಗೆ ಸ್ವಾಗತ.. ಶಿವಮೊಗ್ಗ ಕ್ಕೆ ಈ ಹೆಸರು ಬರಲು ಎರಡು ಕಾರಣಗಳಿವೆ. ಶಿವನು ಬಾಯಾರಿ ಬಂದಾಗ ಮೊಗ್ಗೆ(ಮಡಿಕೆ) ಯಿಂದ ತುಂಗಾ ನದಿಯ ನೀರು ಕುಡಿದನಂತೆ ಹಾಗಾಗಿ ಈ ಊರಿಗೆ ಶಿವಮೊಗ್ಗ ಎನ್ನುವ ಹೆಸರು ಬಂತು ಎಂಬ ಪ್ರತೀತಿ ಇದೆ. ಇನ್ನೊಂದು ಸನ್ನಿವೇಶದಲ್ಲಿ, ಸಿಹಿನೀರಿನ ಮಡಿಕೆ...

12

ಉತ್ತರ ಕನ್ನಡ ಜಿಲ್ಲೆಗೆ ಬನ್ರಿ ಮಾರಾಯ್ರೆ…

Share Button

‘ಓಹೊ ಬನ್ರಿ ಮಾರಾಯ್ರೆ… ಆ ಬದಿಗೆ ಬಾನಿ ಒಳಗೆ ನೀರಿದ್ದು, ಕೈಕಾಲು -ಮೊರೆ ತೊಳ್ಕಂಡು ಒಳಬದಿಗ್ ಬನ್ನಿ’. ‘ಕುಡಿಲಕ್ಕೆ ಮುರಗಲಹಣ್ಣಿನಪಾನಕಅಡ್ಡಿಲ್ಯೆ ನಿಮಗೆ? ಹೊಯ್ ಆಸರಿಂಗೆ ‘  ‘ತೆಳ್ಳೆವು,   ಕಾಯಿಚಟ್ನಿ ಮಾಡಿದ್ನಿ, ಒಂದೆರಡು   ತಿನ್ನಲಕ್ಕಿ ಬನ್ನಿ. ಕವಳ ಪೇಟಿ ಇದ್ದು, ಕವಳ ಹಾಕುದಿದ್ರೆ ಹಾಕಿ.. ಹಂಗೆ ಊರ್ ಬದಿಗೆ ತಿರ್ಗಾಡಲೇ ಹೋಪ…’ ಇದೇನಿದು? ಯಾವ ಭಾಷೆ? ಕನ್ನಡವೇ ಹೌದಾ!? ಅಂತ ಮೂಗಿನ ಮೇಲೆ ಬೆರಳು ಇಡಬೇಡಿ. ಇದು ಹವ್ಯಕ ಕನ್ನಡ. ನಾವು ಇವತ್ತು ಹೋಗ್ತಾ ಇರೊದು ಉತ್ತರ...

11

ಬಾರೋ ಸಾಧನಕೇರಿಗೆ…

Share Button

ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಈ ಭಾವಗೀತೆಯ ಸಾಲು ಯಾರಿಗ ತಾನ ಮರಿಲಿಕ್ಕ ಸಾಧ್ಯ? ಈ ಹಾಡು ಕೇಳ್ಲಿಕ್ಹತ್ರ ನಮ್ ಬೇಂದ್ರೆ ಅಜ್ಜನ ನೆನಪು ಆಗಲಾರದ ಇರ್ಲಿಕ್ಕೆ ಸಾಧ್ಯ ಏನು? ನಮ್ ಬೇಂದ್ರೆ ಅಜ್ಜ ಅಂದ್ರ ಯಾರಂತ ಗೊತ್ತಿಲ್ಲೇನು ನಿಮಗ?! ಅರೆ ಅವರು ಬ್ಯಾರೆ ಯಾರು ಅಲ್ಲ, ಮತ್ತ ಅವರು ಅಂಬಿಕಾಳ ತನಯ...

9

ಹುಬ್ಬಳ್ಳಿ ಪರಿಚಯ

Share Button

ನಮಸ್ಕಾರ್ರಿ ಬರ್ರಿ ಬರ್ರಿ ತಣ್ಣ ನೀರ ಅದಾವ ತೊಗೊರಿ ಕೈಕಾಲ ಮಾರಿ ತೊಕ್ಕೊರಿ ಬಿಸಲಾಗ ಬಂದೀರಿ. ಕುಂದರ್ರಿ ಆರಾಮ ಮಾಡ್ರಿ. ಚಹಾ ಕುಡಿತಿರೇನು? ಕೇಳೊದೇನ ಬಂತು ನಮ್ಮ ಹುಬ್ಬಳ್ಳಿಗ ಬಂದಮ್ಯಾಲ ಚಹಾ ಕುಡಿಯಾಕಬೇಕ… ಮತ್ತ ಬರೆ ಚಹಾ ಅಷ್ಟ ಅಲ್ಲ ಬಿಸಿ ಬಿಸಿ ಚಹಾದ ಜೋಡಿ ಗರಮಾ ಗರಮ್ ಮಿರ್ಚಿ ಭಜಿ, ಘಮಘಮ ಗಿರ್ಮಿಟ್ ಇದ್ರ...

Follow

Get every new post on this blog delivered to your Inbox.

Join other followers: