Daily Archive: January 4, 2024
ಅದೊಂದು ಪಾನಗೃಹ. ಅಲ್ಲಿ ಗ್ರಾಹಕರ ಗದ್ದಲ. ಕುಡಿಯುವುದು, ತಿನ್ನುವುದು, ತಮ್ಮತಮ್ಮೊಳಗೆ ಜೋರು ದನಿಯಲ್ಲಿ ಹರಟುವುದು ಎಲ್ಲವೂ ನಿರಂತರವಾಗಿ ನಡೆದಿತ್ತು. ಗ್ರಾಹಕರ ವೈವಿಧ್ಯಮಯ ಬೇಡಿಕೆಗಳಿಗೆ ತಕ್ಕಂತೆ ಅಂಗಡಿಯ ಕೆಲಸಗಾರರು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸರಭರ ಓಡಾಡುತ್ತಾ ಸೇವೆ ಮಾಡುತ್ತಿದ್ದರು. ಅಂಗಡಿಯ ಮೂಲೆಯಲ್ಲಿ ಒಂದು ಖುರ್ಚಿ ಅದರ ಮುಂದೊಂದು ಮೇಜು ಇದ್ದವು...
ನೋಡದಿದ್ದರೂ ದೇವರನ್ನುನೋಡಿರುವೆ ದೇವರಂಥ ಮನುಜರನ್ನುಸ್ವರ್ಗವ ಕಂಡು ಬಂದು ಹೇಳಿದವರಾರು ಇಲ್ಲಭೂರಮೆಯ ಹಸಿರ ಸಿರಿಗೂ ಅದು ಮಿಗಿಲೇನಲ್ಲಪಾಪಭೀತಿಯ ಹುಟ್ಟಿಸುವ ನರಕ ಗೊತ್ತಿಲ್ಲ ದೀನ ಅನಾಥರ ಬದುಕು ಅದಕಿಂತ ಕಡೆಯಲ್ಲ ! ***** ಮರೆಸಬಹುದುಒಂದು ನೋವುನೂರು ಖುಷಿಯ ಸವಿಮರೆಸಲಾಗದುನೂರು ಖುಷಿಯುಒಂದು ನೋವ ******* ನೋಯಿಸುವುದು ಪ್ರೀತಿಯ ಜಾಯಮಾನವಲ್ಲನೋವುಣ್ಣುವುದುಅಪಾತ್ರರನ್ನು ಪ್ರೀತಿಸಿದಕ್ಕಷ್ಟೆ ****** ಪ್ರೀತಿಯೆಂದರೆಬಿಸಿಲ ಬೇಗೆಯಲ್ಲಿ ಸುಳಿದ ತಂಗಾಳಿಪ್ರೀತಿಯೆಂದರೆ ಮಾಗಿಯ ಚಳಿಗೆ ಹಿತವಾದ ಎಳೆಬಿಸಿಲುಪ್ರೀತಿಯೆಂದರೆಉತ್ಕಟ...
ಬರುತಿದೆ ನವ ವರುಷತರುತಿದೆ ಭಾವ ಹರುಷಕೋರುತಿದೆ ಸಹಬಾಳ್ವೆಗೆ ಸೂತ್ರಸಾರುತಿದೆ ವಿಶ್ವಶಾಂತಿಯ ಮಂತ್ರ. ಜನವರಿಯು ಸಂಕ್ರಾಂತಿ ಸಡಗರವುಫೆಬ್ರವರಿಯು ಶಿವರಾತ್ರಿಯ ಸಂಭ್ರಮವುಮಾರ್ಚಿನಲ್ಲಿ ಯುಗಾದಿ ಚೈತ್ರ ಸಿಂಚನಏಪ್ರಿಲ್ನಲ್ಲಿ ಬಾಳ ತಿರುವಿನ ಪರೀಕ್ಷೆಗಳ ಕದನ. ಮೇನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಫಲಿತಾಂಶವುಜೂನ್ನಲ್ಲಿ ಶಾಲೆಗಳ ಆರಂಭ ತಳಿರು ತೋರಣವುಜುಲೈನಲ್ಲಿ ಕಾರ್ಗಿಲ್ ಕಲಿಗಳ ವಿಜಯೋತ್ಸವಆಗಸ್ಟ್ನಲ್ಲಿ ಭಾರತಾಂಬೆಯ ಸ್ವಾತಂತ್ರ್ಯೋತ್ಸವ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹಿಮನಾಯಿಗಳ ತರಬೇತಿ ಕೇಂದ್ರದತ್ತ…. ಹಿಮ ಪ್ರದೇಶದಲ್ಲಿ ಸಾಗಾಣಿಕೆಗಾಗಿ ಉಪಯೋಗಿಸುವ ಚಕ್ರವಿಲ್ಲದ ಬಂಡಿಯನ್ನು (Sled) ಎಳೆಯುವ ಹಿಮನಾಯಿಗಳ ಸಾಕುತಾಣ ಹಾಗೂ ತರಬೇತಿ ಕೇಂದ್ರಕ್ಕೆ ತಲಪಿದೆವು. ಈ ಬಂಡಿಯ ತಳಭಾಗವು ದೋಣಿಯ ತಳಭಾಗದಂತಿದ್ದು, ಹಿಮದಲ್ಲಿ ಎಳೆಯಲು ಅನುಕೂಲವಾಗುವಂತೆ ರಚಿಸಲಾಗಿದೆ. ನನಗಂತೂ ಇದು ಸಣ್ಣ ದೋಣಿಯಂತೆಯೇ ಗೋಚರಿಸಿತು! ವಿಶೇಷ...
ಬರುತಿದೆ ನವನೂತನ ವರುಷವು ಭೂಲೋಕಕೆ ಉರುಳುವ ಕಾಲಕೆ ನೃತ್ಯವ ಮಾಡುತ/ನೂಪುರ ಮಾಡುವ ಝುಲ್ ಝುಲ್ ನಾದಕೆ/ನಲಿಯುತ ಕುಣಿಯುತ ಕೇಕೆ ಹಾಕುತ/ಬರುತಿದೆ ಹೊಸ ವರುಷವು ಭೂಲೋಕಕ್ಕೆ ದೀಪವ ಹಚ್ಚಿರಿ ಆರತಿ ಬೆಳಗಿರಿ ಕೃತಜ್ಞತೆಯಲ್ಲಿಆಹ್ವಾನಿಸಿರಿ ಪರಮ ಪೂಜ್ಯ ಬಾವನೆಗಳಲ್ಲಿ/ಹೂಗಳ ಚೆಲ್ಲಿರಿ ಪರಿಮಳ ಪ್ರಸರಿಸಿರಿ ಹರ್ಷದಲ್ಲಿ/ಆಹ್ವಾನಿಸಿರಿ ಪರಮ ಪೂಜ್ಯ ಭಾವನೆಗಳಲ್ಲಿ/ ಹೊಳೆಯುವ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ದಿನ 3 :ಅಕ್ಟೋಬರ್ 03,2023 ಕನ್ಯಾಕುಮಾರಿ ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರವಿರುವ ಕನ್ಯಾಕುಮಾರಿಯಲ್ಲಿ ಸೂರ್ಯೋದಯವನ್ನು ವೀಕ್ಷಿಸುವುದು ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಟ್ರಾವೆಲ್ಸ್೪ಯುನವರು ಬೆಳಗ್ಗೆ ಸೂರ್ಯೊದಯವನ್ನು ನೋಡಲು ಆಸಕ್ತಿ ಇರುವವರು ಬೆಳಗ್ಗೆ 0600 ಗಂಟೆಗೆ ಹೋಟೆಲ್ ನ ರಿಸೆಪ್ಷನ್...
ನಿಮ್ಮ ಅನಿಸಿಕೆಗಳು…