Daily Archive: September 14, 2023
ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ ಪಡೆದಿಹುದು ಸರೀಸೃಪದ ವಿಷವು ಪ್ರೀತಿ ವಾತ್ಸಲ್ಯಗಳ ಅಸ್ವಸ್ಥತೆಗೆ ಕಾರಣವಾಗಿಹುದುಇದ ಕಂಡ ಸಾತ್ವಿಕ ಗುಣಗಳೆಂಬ ಕೃಷ್ಣ ಜಾಗೃತನಾಗಿಹನು ಯೋಗವೆಂಬ ಕದಂಬ ವೃಕ್ಷದಿಂದ ನದಿಗೆ ಜಿಗಿದಿಹನುಪ್ರಾಣಾಯಾಮ ಧ್ಯಾನವೆಂಬ ಪುಟ್ಟ...
ಶ್ರಾವಣ ಮುಗಿಯುತ್ತಿದ್ದಂತೆ ಭಾದ್ರಪದ ಮಾಸ ಪ್ರಾರಂಭಗೊಳ್ಳುತ್ತಿದೆ. ಈ ಮಾಸದ ಮೊದಲ ಹಬ್ಬವೇ ಚೌತಿ. ಯಾವುದೇ ಕಾರ್ಯಕ್ಕೆ ಮೊದಲಾಗಿ ಪ್ರಾರ್ಥಿಸುವುದು ಮಾತ್ರವಲ್ಲ ನಾವು ಪ್ರತಿನಿತ್ಯವೂ ಮೊದಲು ವಂದಿಸುವುದು ಗಣಪತಿಗೆ. ಪ್ರಾರ್ಥಿಸುವಾಗ ದೀಪ ಯಾಕೆ ಬೆಳಗುತ್ತೇವೆ!? ಮೊದಲನೆಯದಾಗಿ ಕತ್ತಲೆ ಹೋಗಲಾಡಿಸುವ ಶಕ್ತಿ ದೀಪಕ್ಕಿದೆ. ಹಾಗೆಯೇ ಜೀವನದಲ್ಲಿ ಸಿರಿ-ಸಂಪತ್ತು, ಸುಖ -ಸಂತೋಷಗಳನ್ನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ನ್ಯೂಯಾರ್ಕ್ ಬೀದಿಯಲ್ಲಿ ನಡೆಯುತ್ತಾ…. ಶೇರು ಮಾರುಕಟ್ಟೆಯ ಪ್ರತಿನಿಧಿಯಾದ ದುರುಗುಟ್ಟುವ ಗೂಳಿಯಿಂದ ಬೀಳ್ಕೊಂಡು ಸುಂದರ ರಸ್ತೆಯಲ್ಲಿ ಮುಂದಕ್ಕೆ ನಡೆಯುತ್ತಿದ್ದಾಗ ವಿಚಿತ್ರವಾದ ಸನ್ನಿವೇಶವೊಂದು ಎದುರಾಯಿತು. ಸಾಕಷ್ಟು ಅಗಲವಾಗಿರುವ ಕಾಲುದಾರಿಯಲ್ಲಿ ಅಲ್ಲಲ್ಲಿ ಬಹಳ ಬಿಸಿಯಾದ ಗಾಳಿಯು, ಮುಚ್ಚಿರುವ ಮ್ಯಾನ್ ಹೋಲ್ ಮುಚ್ಚಳದ ಎಡೆಯಿಂದ ಬುಸುಗುಟ್ಟುತ್ತಾ ರಭಸದಿಂದ ಹೊರಬರುವುದು ಕಾಣಿಸಿತು....
ಕಳೆದ ವಾರ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬ ಸಂಪನ್ನವಾಯಿತು. ಈ ಪ್ರಯುಕ್ತ ನಾವು ಎಲ್ಲೆಡೆ ಕೃಷ್ಣನ ಆರಾಧನೆಯನ್ನು ಭಕ್ತಿ ಪೂರ್ವಕವಾಗಿ ಅವರವರ ಶಕ್ತಿ ಅನುಸಾರ ಮಾಡುತ್ತಾ, ಮನೆ- ಮನಗಳಲ್ಲಿ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಭಕ್ತಿ- ಭಾವವನ್ನು ತುಂಬಿಕೊಳ್ಳುತ್ತಿದ್ದೇವೆ. ಶ್ರೀ ಕೃಷ್ಣ ಸಾಕ್ಷಾತ್ ನಾರಾಯಣನ ಅವತಾರ. ನಾರಾಯಣ ಕೃಷ್ಣನ ರೂಪದಲ್ಲಿ ಈ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಗಿರೀಶ : ಹೊಸ ಜೀವನ ಸುಮನ್ ಮನೆ ಬಿಟ್ಟು ಹೋದ ದಿನ ಗಿರೀಶಗೆ ಆಶ್ಚರ್ಯ ಆಗಿರಲಿಲ್ಲ. ಎಂದಾದರೂ ಒಂದು ದಿನ ಅವನ ಅನುಪಮಾಳ ಬಗ್ಗೆ ಅವಳಿಗೆ ಗೊತ್ತಾಗಿ ಅವಳು ಹೀಗೇ ಪ್ರತಿಕ್ರಿಯಿಸುತ್ತಾಳೆ ಎಂದು ನಿರೀಕ್ಷಿಸಿದ್ದ. ಅದರ ಬಗ್ಗೆ ಅವನು ತಲೆಯೂ ಕೆಡಿಸಿಕೊಳ್ಳಲಿಲ್ಲ. ಮಾರನೆಯ ದಿನ...
ಒಮ್ಮೆ ಸ್ವರ್ಗಲೋಕದಲ್ಲಿ ದೇವತೆಗಳ ಸಭೆ ನಡೆದಿತ್ತು. ”ಇತ್ತೀಚೆಗೆ ಮನುಷ್ಯರು ಬಹಳ ಸಾಹಸಿಗಳು, ಬುದ್ಧಿವಂತರೂ ಆಗಿದ್ದಾರೆ. ಅವರು ಎಲ್ಲಿ ಏನಿದ್ದರೂ ಹುಡುಕಾಡಿ ಶೋಧಿಸಿ ಬಿಡುತ್ತಾರೆ. ಆದ್ದರಿಂದ ಒಂದು ಅದ್ಭುತವಾದ …ಪಾರಮಾರ್ಥಿಕ ಶಕ್ತಿಯನ್ನು ಸೃಷ್ಠಿಮಾಡಿ ಮಾನವರಿಗೆ ಗೊತ್ತಾಗದ ಸ್ಥಳದಲ್ಲಿ ಅದನ್ನು ಬಚ್ಚಿಡಬೇಕು. ಯಾವುದು ಸೂಕ್ತವಾದ ಜಾಗ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ”...
ಜಿಟಿಜಿಟಿ ಮಳೆಯು ಸುರಿದು ಕೆಲವು ಕಡೆ ಅವನಿ, ಕೆರೆಕಟ್ಟೆ, ನದಿಗಳೆಲ್ಲಾ ಸಂಭ್ರಮದಿ ಕೂಡಿದೆ. ಮತ್ತೆ ಕೆಲವು ಕಡೆ ಈಗ ಮಳೆ ಶುರುವಾಗಿದೆ. ಇನ್ನೂ ಕೆಲವು ಕಡೆ ಮಳೆ ಹೆಚ್ಚಾಗಿ ಅವಘಡ ಸಂಭವಿಸಿದೆ. ಇನ್ನೂ ಕೆಲವು ಕಡೆ ಮಳೆಯ ಸುಳಿವಿಲ್ಲ. ಇದು ಏನೇ ಇದ್ದರೂ ಹಬ್ಬಗಳು, ಪೂಜಾ ವ್ರತಗಳು...
ನಿಮ್ಮ ಅನಿಸಿಕೆಗಳು…