Daily Archive: March 2, 2023
ಅಣ್ಣತಮ್ಮಂದಿರಿಬ್ಬರು ಬೇರೆಬೇರೆ ಊರುಗಳಲ್ಲಿ ತಮ್ಮ ಜೀವನ ನಡೆಸಿಕೊಂಡು ಇದ್ದರು ಅವರಿಬ್ಬರ ನಡುವೆ ತುಂಬ ಪ್ರೀತಿ, ಅಭಿಮಾನಗಳಿದ್ದವು. ಅಣ್ನನು ಯೋಗಕ್ಷೇಮಕ್ಕೆ ತಮ್ಮನಿಗೆ ಆಗಿಂದಾಗ್ಗೆ ಪತ್ರ ಬರೆಯುತ್ತಿದ್ದ. ಅವನು ಬರೆಯುತ್ತಿದ್ದ ಪತ್ರಗಳಲ್ಲಿ ತಮ್ಮನ ಬಗ್ಗೆ ಅವನಿಗಿದ್ದ ಪ್ರೀತಿ ವಿಶ್ವಾಸದ ನುಡಿಗಳು ತುಂಬಿರುತ್ತಿದ್ದವು. ತಮ್ಮನಿಗೆ ಆ ಪತ್ರಗಳನ್ನು ಓದುವುದೇ ಒಂದು ಆನಂದದ...
ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀಮತಿ ಅನಿತಾ ಕೆ.ಆರ್. ಇವರು ಪ್ರವೃತ್ತಿಯಲ್ಲಿ ಸಾಹಿತಿ. ಇವರು ಬರೆದಿರುವ ಕೃತಿ ನನ್ನೊಳಗಿನ ದನಿ. ಇದೊಂದು 80 ಪುಟದ ಕೃತಿ. ಸು. 50 ಕವನಗಳು ಈ ಸಂಕಲನದಲ್ಲಿದೆ. ‘ನನ್ನೊಳಗಿನ ದನಿ’ ಎಂಬ ಶೀರ್ಷಿಕೆಯೇ, ಇಲ್ಲಿನ ಕವನಗಳು ಕವಿಯ ಹೃದಯಾಂತರಾಳದ ಅಭಿವ್ಯಕ್ತಿಗಳು ಎಂಬುದನ್ನು ಧ್ವನಿಸುತ್ತದೆ. ನನ್ನೊಳಗಿನ...
ಅರಿಶಿಣ ಹತ್ತಿದೆ ಜವಾಬ್ದಾರಿಯೆಂಬ ಹಳದಿ ಅಂಟಿದೆಕಾರ್ಯ ಕಟ್ಟಳೆಗಳೆಂದು ಹೊರಗೆ ಇರುತ್ತಿದ್ದ ಬಾಲಕಿಯಿಂದು ಹೊಸಲು ದಾಟಲು ಹಿಂಜರಿಯುತಿದೆ ಅಲೆಯುವ ಕಾಲುಗಳಿಗೆ ಓಡುವ ಮನಸ್ಸಿಗೆ ಇಂದುಹಿರಿಯರ ಒತ್ತಾಸೆ ಬಿಡದೆ ಕಟ್ಟಿ ಹಾಕಿದೆಮೊದಲಿನ ತುಂಟತನ ಮಾಯವಾಗಿ ಪ್ರಬುದ್ಧತೆ ಮೊಗದಲಿ ಮನೆ ಮಾಡಿದೆ ಪ್ರೀತಿಯೆಂಬ ಹರಿದ್ರಾ ಕೊಂಬು ತೇಯ್ದು ಮಮತೆಯೆಂಬ ಎಣ್ಣೆಯ ಬೆರಸಿ...
1) ಗಣಪತಿ ಹೊಟ್ಟೆಒಂದು ಬೆಳಗ್ಗೆ ತಿಂಡಿಗೆ ಅಕ್ಜಿರೊಟ್ಟಿ ಮಾಡಿದ್ದೆ. ಪುಟ್ಟನ ಅಪ್ಪನಿಗೆ ಅಕ್ಕಿರೊಟ್ಟಿ ಬಡಿಸಲು ಹೋದಾಗ, ಬೇಡ, ಹೊಟ್ಟೆ ತುಂಬಿದೆ ಸಾಕು ಎಂದ. ಇನ್ನು ಒಂದು ತಿನ್ನಬಹುದು ಎಂದಾಗ, ಬೇಡ, ಅಜ್ಜಿ ಬಡಿಸಬೇಡ, ಜಾಸ್ತಿಯಾದರೆ ಮತ್ತೆ ಗಣಪತಿ ಹೊಟ್ಟೆಯಂತಾದರೆ ಕಷ್ಟ ಎಂದ ಪುಟ್ಟ. ಗಣಪತಿ ಕಥೆ ಕೇಳಿದ...
ಪತ್ರಂ ಪುಷ್ಪಂ ಫಲಂ ತೋಯಂಯೋ ಮೇ ಭಕ್ತ್ಯಾ ಪ್ರಯಚ್ಛತಿತದಹಂ ಭಕ್ತ್ಯುಪಹೃತಮಶ್ನಾಮಿಪ್ರಿಯತಾತ್ಮನಃ ಭಗವದ್ಗೀತೆಯ ಅಧ್ಯಾಯ 9 ಶ್ಲೋಕ 26 ರಲ್ಲಿ ಭಗವಂತ ಹೀಗೆ ಹೇಳುತ್ತಾನೆ “ಭಕ್ತಿಯಿಂದ ಒಂದು ಎಲೆ ಹೂವು ಫಲ ಏನನ್ನಾದರೂ ಸರಿ ಸಮರ್ಪಿಸಿದರೆ ಸಾಕು ನಾನು ಸಂತುಷ್ಟನಾಗುತ್ತೇನೆ”. ಇಲ್ಲಿ ಆಡಂಬರ ಡಾಂಬಿಕತೆ ಬೇಡವೇ ಬೇಡ ....
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕರ್ದೂಂಗ್ಲಾ ಪಾಸ್ ನಲ್ಲಿ ಆತಂಕದ ಕ್ಷಣಗಳು ಪಾಕಿಸ್ತಾನದ ಗಡಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಿಸಿ, ಅಲ್ಲಿದ್ದ ಸೈನಿಕರಿಗೆ ವಂದಿಸಿ ಹಿಂತಿರುಗಿದೆವು. ಗೇಟ್ ನಲ್ಲಿ ಕೊಟ್ಟಿದ್ದ ನಮ್ಮ ಗುರುತಿನ ಚೀಟಿಗಳನ್ನು ಹಿಂಪಡೆದು ಲೇಹ್ ಗೆ ಪ್ರಯಾಣಿಸಿದೆವು. ಎತ್ತರದ ಬೆಟ್ಟಗಳನ್ನೇರಿ ಕರ್ದೂಂಗ್ಲಾ ...
ನಿಮ್ಮ ಅನಿಸಿಕೆಗಳು…