Daily Archive: February 2, 2023

4

ಜೂನ್ ನಲ್ಲಿ ಜೂಲೇ : ಹನಿ 11

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕರ್ದೂಂಗ್ಲಾ ಪಾಸ್ 26  ಜೂನ್  2018 ರಂದು ಲಡಾಕ್ ನಲ್ಲಿ ನಮ್ಮ ನಾಲ್ಕನೆಯ ದಿನದ ಆರಂಭವಾಯಿತು.ಎಲ್ಲರೂ ತಿಂಡಿ ಮುಗಿಸಿ,   ಹೋಟೆಲ್ ನಿಂದ ಹೊರಟೆವು. ಗಿರಿ, ಝೋರಾ ದಂಪತಿಗಳು ಪುನ: ಕ್ಷೇಮಕುಶಲ ವಿಚಾರಿಸಿ, ನಾವು ಹೋಗಲಿರುವ ಕರ್ದೂಂಗ್ಲಾ ಪಾಸ್ ಮತ್ತು ನುಬ್ರಾ ಕಣಿವೆಯಲ್ಲಿ...

4

ಘಟನಾವಳಿ

Share Button

ಅಲ್ಯೂಮಿಜಾರಿ ನದಿಯ ಪಕ್ಕದ ಕಾಡು ಕೊರಕಲು ಜಾಗದಲ್ಲಿದ್ದ ರಾಸಾಯನಿಕ ನಿರ್ಮಿಸುವ ಕಾರ್ಖಾನೆಯಿಂದ,ಕೆಲಸ ಮುಗಿದ ಕಡುಗತ್ತಲಲ್ಲೂ ಚಿಮಣಿ ಪ್ರಕೃತಿಯನ್ನು ಗುಂಡಿನಿಂದ ಸುಟ್ಟ ಬಂದೂಕು ನಳಿಕೆಯಂತೆ ಸಣ್ಣ ಹೊಗೆಯನ್ನು ಸೂಸುತ್ತಲಿತ್ತು. ಫ್ಯಾಕ್ಟರಿಯ ಪಹರೆ ಕಾಯುವ ಅಂಥೋಣಿ ಚಳಿಯ ತೀವ್ರತೆಗೆ ಒಳಗೊಳಗೆ ಕುಕ್ಕುತ್ತಿದ್ದ ಒಡಲೊಳಗಿನ ಜಲವನ್ನು ಹೊರಹಾಕಲು ನದಿತಟದ ಪೊದೆಗೆ ಸರಿದ....

4

ಇವರು ನಮ್ಮ ಎನ್ ಆರ್ ಐಗಳು

Share Button

ಬರ್ಮುಡಾ ನಿಕ್ಕರ್ ಧರಿಸಿ ಮೇಲೊಂದು ಟೀ ಶರ್ಟ್ ಹಾಕಿ. ಕಿವಿಗೊಂದು ಇಯರ್ ಫೋನ್ ಸಿಕ್ಕಿಸಿಕೊಂಡು ಜಾಗಿಂಗ್ ಮಾಡುವ ಹುಡುಗರು, ಬಿಗಿಯಾದ ಹರುಕಲು ಜೀನ್ಸ್ ಪ್ಯಾಂಟು, ಟೀ ಶರ್ಟ್ ಧರಿಸಿ, ಹರಡಿದ ಕೂದಲು, ಕಣ್ಣಿಗೊಂದು ಸುಲೋಚನ ಹಾಕಿ ಮೊಬೈಲ್ ನೋಡುತ್ತಾ ಹೊರಜಗತ್ತಿನ ಅರಿವೇ ಇಲ್ಲದೆ ತಿರುಗಾಡುವ ಹುಡುಗಿಯರು. ಇವರು...

8

ಕಲಿಯಬೇಕಿದೆ…

Share Button

ಬಂದವರೊಡನೆ ಜೊತೆಯಾಗಿಬರದಿರುವವರನ್ನು ಬಿಟ್ಹಾಕಿಬದುಕಿನ ಪಯಣ ಸಾಗಬೇಕಿದೆ. ನಂಬಿದವರಿಗೆ ಇಂಬುನಿಟ್ಟುನಂಬದವರಿಗೆ ಚೊಂಬು ಕೊಟ್ಟುಜೀವನ ಬಂಡಿಯ ಹತ್ತಬೇಕಿದೆ. ಬೇಕೆಂದು ಬಂದವರೊಡನೆ ಬೆರೆತುಬೇಡವೆಂದು ಹೋದವರ ಮರೆತುಬಾಳಿನ ರಸದೂಟ ಸವಿಯಬೇಕಿದೆ. ನಮ್ಮನ್ನು ಅರಿತವರೊಡನೆ ಕೂಡಿನಮ್ಮನ್ನು ದೂರಿದವರ ದೂಡಿಬದುಕಿನ ವ್ಯಾಪಾರವ ಮಾಡಬೇಕಿದೆ. ಒಳಿತರಲ್ಲಿ ಕೆಡುಕುಗಳ ಹುಡುಕದೇಕೆಡುಕುಗಳಲ್ಲಿ ಒಳಿತುಗಳ ನೋಡದೇಜೀವನ ಲೆಕ್ಕಾಚಾರ ಹಾಕಬೇಕಿದೆ. ಹಿರಿಯರ ಅನುಭವ...

5

ಅಷ್ಟಾವಕ್ರನ ಸಂಯಮ ನಿಷ್ಠೆ

Share Button

ಸಂಯಮ ಶೀಲತೆಯನ್ನು ಅಷ್ಟಾವಕ್ರನ ಕತೆಯಿಂದ ಕಲಿಯಬೇಕು. ಅಷ್ಟಾವಕ್ರನ ಕತೆ ಹೇಗೆ?. ಆತನು ಎಲ್ಲಿ ಸಂಯಮಶೀಲತೆಯನ್ನು ಕಾಪಾಡಿಕೊಂಡ ಎಂಬುದನ್ನು ನೋಡೋಣ. ‘ಕಹೋಳ’ ಋಷಿ ಹಾಗೂ ಸುಜಾತೆಯರ ಮಗ ಅಷ್ಟಾವಕ್ರ.ಈತನು ಅಷ್ಟಾವಕ್ರನಾಗಿ ಜನಿಸುವುದಕ್ಕೂ ಒಂದು ಕಾರಣವಿದೆ.ಒಮ್ಮೆ ಕಹೋಳ ಮುನಿಯು ವೇದಾಧ್ಯಯನ ಮಾಡುತ್ತಿದ್ದಾಗ ಆತನ ಪತ್ನಿ ಸುಜಾತೆಯು ಬಳಿಯಲ್ಲಿ ಕುಳಿತು ಕೇಳುತ್ತಿದ್ದಳು.ಆಗ...

9

ವಾಟ್ಸಾಪ್ ಕಥೆ 9: ಮೊಟ್ಟೆ ಮೊದಲೋ, ಕೋಳಿ ಮೊದಲೋ?

Share Button

ಒಂದು ರಾಜ್ಯದಲ್ಲಿ ಅಂಗದ ಎಂಬ ರಾಜನು ರಾಜ್ಯಭಾರ ಮಾಡುತ್ತಿದ್ದ. ಅವನು ದಕ್ಷನಾಗಿದ್ದ. ಅವನಲ್ಲಿದ್ದ ಒಂದೇ ಕೊರತೆಯೆಂದರೆ ಅವನು ಶೀಘ್ರಕೋಪಿ. ಅವನ ಮುಂಗೋಪಕ್ಕೆ ಹಲವರು ನಿರಪರಾಧಿಗಳೂ ಬಲಿಯಾಗುತ್ತಿದ್ದುದೂ ಉಂಟು. ಕೋಪ ಬಂದಾಗ ಅವನು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಮತ್ತು ಮಂತ್ರಿಗಳ ಸಲಹೆಯನ್ನೂ ಮಾನ್ಯ ಮಾಡುತ್ತಿರಲಿಲ್ಲ. ಇದರಿಂದಾಗಿ ಸಣ್ಣದೊಂದು ಅಪರಾಧಕ್ಕೂ...

Follow

Get every new post on this blog delivered to your Inbox.

Join other followers: