Daily Archive: August 11, 2022
ರಜೆಯಲ್ಲಿ ಸ್ಕಾಟ್ಲ್ಯಾಂಡಿನಿಂದ ಬಂದ ಮೊಮ್ಮಗಳು ದಿಶಾ ಯುಕ್ಯಾಟ್, ಬಿಮ್ಯಾಟ್, ಗಾಮ್‌ಸ್ಯಾಟ್ ಅಂತೆಲ್ಲಾ ಅರಳು ಹುರಿದಂತೆ ಮಾತಾಡುವಾಗ ನಾನು ಬೆರಗಾಗಿ ಅವಳನ್ನೇ ನೋಡುತ್ತಿದ್ದೆ. ಏನೇ ಪುಟ್ಟ್ಟಿ ಇದು, ನರ್ಸರಿ ಮಕ್ಕಳ ಹಾಗೆ ಕ್ಯಾಟ್, ಮ್ಯಾಟ್, ಸಾಟ್ ಅಂತ ಬಡಬಡಿಸುತ್ತಿದ್ದೀಯಾ ಅಂತ ಅವಳನ್ನೇ ಕೇಳಿದಾಗ, ದಿಶಾ, ‘ಅಜ್ಜೀ, ಸ್ಕಾಟ್ಲ್ಯಾಂಡಿನ ಮೆಡಿಕಲ್...
ಪೂರ್ವಕಾಲದಲ್ಲಿ ಎಂತೆಂತಹ ತಪಃಶಕ್ತಿಯ ಮಹರ್ಷಿಗಳಿದ್ದರು! ಹಾಗೆಯೇ ಅವರಿಗೆ ತಕ್ಕುದಾದ ಶಿಷ್ಯರು| ಶಿಷ್ಯನಾದವನು ಗುರುವಿನ ಆದೇಶ ಪಾಲಿಸುವುದೇನು! ಗುರುವಿಗಾಗಿ ಏನೇ ಕಷ್ಟ ಬಂದರೂ ಸ್ವತಃ ಅನುಭವಿಸಲು ರೆಡಿಯಾಗಿದ್ದರು. ಯಾವ ತ್ಯಾಗಕ್ಕೂ ಸಿದ್ಧನಾಗಿರುತ್ತಿದ್ದರು. ಗುರುವಿನ ಕೋರಿಕೆ ಈಡೇರಿಸಲೋಸುಗ ತನ್ನ ಹೆಬ್ಬೆರಳನ್ನೇ ದಕ್ಷಿಣೆ ರೂಪವಾಗಿ ನೀಡಿದ ಏಕಲವ್ಯನ ದೃಷ್ಟಾಂತ ಓದಿದ್ದೇವೆ. ಗುರು...
ಅದ್ಭುತ ಕಮಾನಿನೆಡೆಗೆ… ಪುಟ್ಟ ಪಟ್ಟಣ ಮೋಬ್ ನ ಬಳಿಯ ಬೆಟ್ಟದ ತಳಭಾಗದಲ್ಲಿರುವ ಬಿಗ್ ಹಾರ್ನ್ ವಸತಿಗೃಹದಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡ ಕೋಣೆ ನಮ್ಮದಾಗಿತ್ತು. ಜೊತೆಗೇ ಊಟ, ತಿಂಡಿಗೋಸ್ಕರ ಅದೇ ಕಟ್ಟಡದಲ್ಲಿರುವ ಅವರದ್ದೇ ಹೋಟೇಲನ್ನೂ ಬಳಸಬಹುದು. ಬೆಳಗಾಗೆದ್ದು ಹೊರಡುವಾಗ ಗಂಟೆ ಹತ್ತು. ಎಂದಿನಂತೆ ನನ್ನ ಉಪಾಹಾರವನ್ನು ಕೋಣೆಯಲ್ಲೇ ಮುಗಿಸಿದೆ,...
6ಇನ್ನೆಷ್ಟು ನಗಲು ಸಾಧ್ಯಉಸಿರು ನಿಂತ ಹೂವುಬಾಡಿ ಒಣಗುವುದಷ್ಟೇಗಿಡದಿಂದ ಬೇರ್ಪಟ್ಟು 7ಗಾಳಿ ಕಾಣಲಿಲ್ಲಗಂಧವು ಕಾಣಲಿಲ್ಲಹೂವಷ್ಟೇ ಕಂಡಿದ್ದುಕಂಡಿದ್ದರೆ ಜನಅವುಗಳನ್ನು ದೋಚುತ್ತಿದ್ದರು 8ಸಂತರು ಹೂ ಕೀಳುವುದಿಲ್ಲದೇವರನ್ನು ನಂಬುವುದಿಲ್ಲಸತ್ಯವನ್ನ ಪ್ರೀತಿಸುವರುಪ್ರೇಮವನ್ನ ಪೂಜಿಸುವರು 9ಮನದ ತೋಟದಲ್ಲಿಅರಳಿದ್ದ ಹೂವಿಗೆಹಾರಿಬಂದ ಚಿಟ್ಟೆ ನೀನುಮಕರಂದವಷ್ಟೇನಿನಗೆ ಬೇಕಿತ್ತು 10ಹೂ ಕಟ್ಟುವ ಹುಡುಗಿಯಕೈ ಬೆರಳು ನೇವರಿಸುತ್ತಿವೆಹಲವು ಹೂವಿನ ಪರಿಮಳ -ನವೀನ್ ಮಧುಗಿರಿ...
ಮನೆಯ ಎರಡು ಫ್ಯಾನ್ ತಿರುಗದೆ ಮುಷ್ಕರ ಹೂಡಿದ್ದವು. ಇನ್ನೆರಡು ಸ್ವಿಚ್ಚುಗಳನ್ನು ಕೂಡಾ ಬದಲಾಯಿಸಬೇಕಿತ್ತು. ಸಣ್ಣ ಪುಟ್ಟ ದುರಸ್ತಿಗಳು ಬಂದಾಗ ನಮಗೆ ನೆನಪಾಗುವುದು ಜೋಕಿಮ್ ಅವರು. ಜೋಕಿಮ್ ಅವರಿಗೆ ಕರೆ ಮಾಡಬೇಕೆಂದುಕೊಂಡರೆ ಅವರ ಹೆಸರೇ ನೆನಪಿಗೆ ಬರಲೊಲ್ಲದು. ಅವರನ್ನು ಮನೆಗೆ ಕರೆಯದೇ ವರ್ಷಗಳ ಮೇಲಾಗಿತ್ತು. ಐದು ನಿಮಿಷ ಏಕಾಗ್ರತೆಯಿಂದ...
ಈ ಯಕ್ಷ ಯಾವುದೋ ಕಿನ್ನರ ಅಥವಾ ಗಂಧರ್ವ ಲೋಕದಿಂದ ಬಂದಿರಲಿಲ್ಲ. ಇಲ್ಲೇ ನಮ್ಮ ನಿಮ್ಮ ಮಧ್ಯೆದ ಒಬ್ಬ ಹುಡುಗ. ವಿಶ್ವನಾಥ ಮತ್ತು ವಿಶಾಲಮ್ಮನ ಮುದ್ದಿನ ಮಗ. ಚುರುಕು ಬುದ್ಧಿ ಪಟಪಟನೆ ಅರಳು ಹುರಿದಂತೆ ಮಾತಾಡಿ ಎಲ್ಲರ ಮನಸ್ಸು ಗೆಲ್ಲುತಿದ್ದ. ಇವನ ಮಾತು ವಿಸ್ಮಯ ಮೂಡಿಸಿ ಪ್ರೀತಿ ಉಕ್ಕಿ ಬರುವಂತೆ ಮಾಡುತಿತ್ತು, ತನ್ನ ಬುದ್ದಿಗೆ ಏನಾದ್ರು ತೋಚಿದರೆ ಸಾಕು ಅದು...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಜನಸಾಮಾನ್ಯರಿಗೆ ವೈಜ್ಞಾನಿಕ ತಿಳುವಳಿಕೆಯ ಅಗತ್ಯವಿದೆ ಎಂದು ಜಿಯಾಲಜಿಸ್ಟ್ ಪ್ರಮಥನಾಥ ಬೋಸ್ ತಿಳಿದಿದ್ದರು. ಅದು ಜನರ ಮಾತೃಭಾಷೆಯಲ್ಲಿಯೇ ದೊರೆಯಲಿ ಎಂದು ಆಶಿಸಿದ್ದರು. ಆ ಆಶಯದ ಪ್ರತಿರೂಪ ಅವರ “ಪ್ರಾಕೃತಿಕ ಇತಿಹಾಸ್” ಎನ್ನುವ ಬಂಗಾಲಿ ಭಾಷೆಯ ಕೃತಿ. ಅವರು ತಮ್ಮ ತಿಳುವಳಿಕೆಯನ್ನು ಎಲ್ಲಾ ಭಾರತೀಯರಿಗೂ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಬೆಳಗ್ಗೆಯೇ ಮನೆ ಬಿಟ್ಟಿದ್ದ ಶ್ರೀನಿವಾಸ ತನ್ನ ಗೆಳೆಯನ ತಂದೆಯವರ ಸಂಸ್ಕಾರ ಕಾರ್ಯ ಮುಗಿಸಿ ಹಿಂದಿರುಗಿದನು. ಸ್ನಾನ ಪೂಜಾದಿಗಳನ್ನು ಮುಗಿಸಿ ಅಲ್ಲಿ ನಡೆದ ಸುದ್ಧಿಗಳನ್ನು ಹೇಳುವಷ್ಟರಲ್ಲಿ ಜೋಯಿಸರೂ ಆಗಮಿಸಿದರು. ಮತ್ತೊಮ್ಮೆ ಅವರೆದುರು ಎಲ್ಲ ಸಂಗತಿಗಳ ಪುನರಾವರ್ತನೆಯಾಯಿತು. ಹಾಗೇ “ಅಪ್ಪಾ ಆಷಾಢಮಾಸದಲ್ಲಿ ಒಂದೆರಡು ಕಡೆಗಳಲ್ಲಿ ಪೂಜೆ...
ನಿಮ್ಮ ಅನಿಸಿಕೆಗಳು…