Daily Archive: August 19, 2021

7

“ಶುದ್ಧ”

Share Button

ಓ ಪ್ರವಾಹವೇಆಸ್ತಿ ಪಾಸ್ತಿಮನೆ ಮಾರುಮಕ್ಕಳು ಮುದುಕರೆನ್ನದೆಕೊಚ್ಚಿಕೊಂಡು ಹೋದೆ,,ಪ್ರಾಣಗಳನ್ನಷ್ಟೇ ತೆಗೆದುಕೊಂಡು ಹೋದೆಉಳಿದವರಲ್ಲಿ ಉಳಿಸಿ ಹೋದೆನಾನು ನನ್ನದೆಂಬ  ಮೋಹಗಳನ್ನು,,, ಕೊಚ್ಚಿ ಹೋಗಲಿಲ್ಲವೇಕೆಅಹಂ,ಅಸೂಯೆ, ದುರಾಸೆಗಳು,,,,ಓ‌ ಪ್ರವಾಹವೇನೀನು ಸೋತು ಹೋದೆಯಾಮನಸುಗಳ ಶುದ್ಧ ಮಾಡುವುದರಲ್ಲಿಅಥವಾಪ್ರವಾಹದ ನೀರು ಸಾಲಾದಾಯಿತೆಮನಸ್ಸುಗಳ ತೊಳೆದುಶುದ್ಧ ಮಾಡುವುದಕ್ಕೆ ! –ವಿದ್ಯಾ ವೆಂಕಟೇಶ.  ಮೈಸೂರು +7

7

ಅನ್ನದಾತ

Share Button

ಅನ್ನ  ನೀಡುವ ಕೈ  ಅದು ಎಂದೂ ಸೋಲದು  lಅನ್ನ ಬೇಡುವ  ಕೈ  ಅದು ಎಂದೂ  ಹರಸುವುದು  ll ಹೇ  ತಾಯಿ ಅನ್ನಪೂರ್ಣೇಶ್ವರಿಯೇನಿನ್ನ ಅನುಗ್ರಹವಿಲ್ಲದೆ  ಅದ್ಯಾವಜೀವಿ ತಾನೆ  ಬದುಕುಳಿಯಬಲ್ಲದು ? ಪ್ರತಿ ಅಗಳಿನಲ್ಲು  ತಿನ್ನೋರ ಹೆಸರು  ಬರೆದಿರಬಹುದುಅನ್ನವೆ  ದೈವ  ಅದುವೆ  ಪರಬ್ರಹ್ಮ !ಅನ್ನವಿಕ್ಕುವಾತನೇ ಪ್ರತ್ಯಕ್ಷ  ದೈವ  ನಮಗೆಲ್ಲಾ  !...

8

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 6

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು..) 20-04-2019 ಶನಿವಾರಇಂದು ಕೂಡ ಕ್ಯೊಟೋ ನಗರದಲ್ಲಿಯೇ ನಮ್ಮ ಸುತ್ತಾಟ. ಬೆಳಿಗ್ಗೆ 5.30 ಕ್ಕೆ ಎಚ್ಚರ ಆಯಿತು. ಎದ್ದು ಕಾಫಿ ಕುಡಿದು ಸ್ನಾನ ಮುಗಿಸಿದೆವು. ಆರೂವರೆಗೆಲ್ಲಾ ಹೊರಡಲು ಸಿದ್ಧವಾಗಿದ್ದೆವು. ಆದರೆ ನಮಗೆ ಸಮಯ ಇನ್ನೂ ಒಂದು ಗಂಟೆ ಇತ್ತು. ಇಂತಹ ಸಮಯ ನಾವೇ ಹೊರಗೆ...

17

ಹೊಸ ಬೆಳಕು..

Share Button

ಶಾಂತಿ ಯೋಚಿಸುತ್ತಿದ್ದಳು. ಎಂತಹ ಇಕ್ಕಟ್ಟಿನಲ್ಲಿ ಸಿಲುಕಿದ್ದೇನೆ. ಸುರೇಶ್ ಗೆ ಹೂ ಅನ್ನಲೇ, ಊಹೂ ಅನ್ನಲೇ ಒಂದು ಕಡೆ ತನ್ನ ಮದುವೆಯಾದ ಇಬ್ಬರು ಹೆಣ್ಣುಮಕ್ಕಳು. ಇನ್ನೊಂದು ಕಡೆ ತನಗೆ ಸಂಗಾತಿಯಾಗಲು ಬಯಸುತ್ತಿರುವ ಸುದರ್ಶನ್.  ಮಕ್ಕಳು ಚಿಕ್ಕವರಿರುವಾಗಲೇ ತನ್ನ ಗಂಡ ಜಯಂತ್ ಹೃದಯಾಘಾತವಾಗಿ ತನ್ನನ್ನು ಒಂಟಿಯಾಗಿ ಮಾಡಿ ಹೋಗಿದ್ದ. ಗಂಡನ...

9

ದೈವೀ ಸಂಕಲ್ಪ

Share Button

ಮನೆಯ ಕೆಲಸದಾಕೆ ರಾಧಾಳನ್ನು”ಏನು ರಾಧಾ, ನಿನ್ನ ಮಗಳು ಪೂರ್ಣಿಮಾ ಇತ್ತೀಚೆಗೆ ನಮ್ ಮನೆ ಕಡೆ ಬಂದಿಲ್ಲಾ, ಎನ್ ತುಂಬಾ ಓದುತ್ತಿದ್ದಾಳ, ಅವಳ ವಿದ್ಯಾಭ್ಯಾಸ ಹೇಗೆ ಸಾಗುತ್ತಿದೆ “ಎಂದು ಮನೆಯಾಕೆ ಪದ್ಮ ಎಂದಿನಂತೆ ವಿಚಾರಿಸಿದಳು. “ಇಲ್ಲ ಅಕ್ಕ, ಒಂದು ಮಾತು, ನಿಮಗೆ ಹೇಗೆ ಹೇಳಬೇಕು ಅಂತ ನಾ ಕಾಣೆ...

16

ಮನೆಯ ಮೋಹ

Share Button

ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವಂಥ ಪ್ರತಿಯೊಂದು ಸಜೀವ ಹಾಗು ನಿರ್ಜಿವ ವಸ್ತುವಿಗೂ ಆರಂಭ ಮತ್ತು ಅಂತ್ಯಗಳು ಇದ್ದೇ ಇರುತ್ತವೆ. ಆರಂಭದಲ್ಲಿ ಯಾವುದೇ ವಸ್ತು \ ವ್ಯಕ್ತಿ ಯಲ್ಲಿ ಅಂಕುರಿಸುವ ಆಸೆಯ ಮೊಳಕೆ ಅವರ/ ಅದರ ಸಾಂಗತ್ಯದಲ್ಲಿ ವ್ಯಾಮೋಹದ ಸಸಿಯು ಬೆಳೆದು ಬಲಿತು ಹೆಮ್ಮರವಾಗಿ ಬೇರುಬಿಟ್ಟಿರುತ್ತದೆ. ಪ್ರಪಂಚದ ಎಲ್ಲಾ ಜೀವಿಗಳಿಗೂ ಅಗತ್ಯವಾದ...

7

ಹುಡುಕು ಜೀವನ

Share Button

ಸಿಕ್ಕಿದ್ದೆಲ್ಲವ ಒಂದೆಡೆ ಇರಿಸಿ ನೋಡುತ್ತಿದ್ದೆಮನಸೆಂದಿತು ನೀ ಹುಡುಕುತ್ತಿದ್ದದ್ದು ಇಲ್ಲಿಲ್ಲ!ಹುಡುಕುವುದೆಲ್ಲಾ ಹಾಗೆ ಸಿಗುವುದೂ ಅಲ್ಲಸಿಕ್ಕಿರುವುದನ್ನು ನೀನುಹುಡುಕ್ಕುತ್ತಲೂ ಇರಲಿಲ್ಲ!ಇರುವುದೆಲ್ಲ ನಿನ್ನನ್ನು ಹುಡುಕಿಬಂದಿರುವುದುಬಂದದ್ದನ್ನು ನೀ ಸ್ವೀಕರಿಸಿರುವುದು.ಅದೂ ಎರವಲು,ಯಾವುದೂ ಬರುವುದಲ್ಲಜೊತೆಯಲ್ಲಿ ನೀ ಹೊರಡಲುನಿರಾಕರಿಸುವುದೂ ನಿನ್ನಹದ್ದುಬಸ್ತಿನಲ್ಲೇನಿಲ್ಲಹಾಗಿದ್ದರೆ ಹುಡುಕುತ್ತಿದ್ದದ್ದಾದರೂ ಏನು?ಹಾಗೆ ಹುಡುಕಲಿಕ್ಕಿದೆಯಾದರೂ ಏನು?ತಿಳಿಯದೆ ಬಳಲುವುದೇ ಬದುಕೇನು?ತಿಳಿದೋ ತಿಳಿಯದೆಯೋಎಲ್ಲವ ತಿಳಿಯಬೇಕೆಂಬ,ಇಲ್ಲದ್ದ ಹುಡುಕಿ ಪಡೆಯಬೇಕೆಂಬಭ್ರಮೆ ಏಕೆ ನಿನಗೆ ಇನ್ನೂ?...

10

ಅವ್ವ ಗಂಗಾವಳಿ

Share Button

ಕಷ್ಟಪಟ್ಟು ಕಟ್ಟಿದ್ದ ಮನೆಕಣ್ಣ ಮುಂದೆ ಕರಗಿ ಹೊಯ್ತುಕೂಡಿಟ್ಟ ಧಾನ್ಯ ದವಸಗಳುಕ್ಷಣದಲ್ಲೆ ಮಾಯವಾಯ್ತುತೊಟ್ಟ ಬಟ್ಟೆ ಒಂದೇಜೊತೆಯಲ್ಲಿ ….ಕಳೆದುಕೊಂಡೆ ಎಲ್ಲಆದರೂಒಂದಿಷ್ಟು ಬೇಸರವಿಲ್ಲಅವ್ವ ಗಂಗಾವಳಿಯೇನಿನ್ನಲ್ಲಿ ನನಗೆನನ್ನ ನೆನಪಿದ್ದಂತೆ ನೀಎಂದೂ ಮುನಿಸಿದ್ದಿಲ್ಲ.ನಿನ್ನ ಈ ತುಸು ಮುನಿಸಿಗೆಕಾರಣವಿಲ್ಲದೇ ಇಲ್ಲನನ್ನ ದುರಾಸೆಯ ಲೋಪವುಕಾರಣವಿರಬಹುದೇ ಅವ್ವಕೊನೆಗೂ…ನೀ ಶಾಂತವಾದೆಯಲ್ಲನನಗಷ್ಟೇ ಸಾಕುಅಪ್ಪ ಅಜ್ಜನ ಕಾಲದಿಂದಲೂನೀನೇ ನಮ್ಮ ಪೊರೆದವಳುಅದೇಗೆ ತೊರೆಯುವೆ ಇಂದುಕಳೆದುಕೊಂಡದ್ದೆಲ್ಲ...

Follow

Get every new post on this blog delivered to your Inbox.

Join other followers: