ಹಳೆಯದು ಎಂದೂ ಹಳೆಯದೇ
ಕಣ್ಣೀರಿಟ್-ಕೊರ್ಗೋದು ಕಮ್ಮಿಯಾಗ್ಲೀ, ಮಗಎಲ್ರೂ ಅಳ್ತಾ-ಗೋಳಿಟ್ರೆ-ಹೊರೋರ್ಯಾರ್ ನೊಗ ! ಹಳೆಯದು ಇಂದೂ-ಎಂದೂ ಹಳೇದೇಕಳೆಯೋಣ ಈ ಕ್ಷಣ ಹೆಚ್ಚು ನೆನಪಿಸಿಕೊಳ್ದೇಮರವೆಂದೂ ಮರುಗೋಲ್ಲಾ ಬಿದ್ದೆಲೆಗಳ್ಗೆಮತ್ತೆ ಚಿಗ್ರತ್ತೆ ಮತ್ತದೇ ಬಲ-ಛಲದೋಳ್ಗೆಇರಲೇಬೇಕು ಹಂಗೇ ಜೀವನೋತ್ಸಾಹಹನಿಸ್ಬೇಕ್ ಹರಿಸ್ಬೇಕ್ ಜೀವಕ್-ಪ್ರೋತ್ಸಾಹ ಹಳೇದಿನಗ್ಳು ನಮ್ಗೆಲ್ಲಾರ್ಗೂ ಒಂದ್ಪರೀಕ್ಷೆಕಡೆಗೂ ಉಳ್ಕೊಂಡಿದೀವಿ ತೊಟ್ನವಧೀಕ್ಷೆಹಂಗೆಲ್ಲಾ ಸೋಲ್ಬಾರದು ಬಿಮ್ಮನೆ ಸುಮ್ಸುಮ್ನೆಹೆದುರ್ಸಿ ಬೆದರ್ಸಿ ಅಟ್ತೀವಿ problem-ನೆಆಗಿದೆ ಹೆಚ್ಚು...
ನಿಮ್ಮ ಅನಿಸಿಕೆಗಳು…