Daily Archive: May 7, 2020
ವೀಡಿಯೋ ಕಾನ್ಫರೆನ್ಸ್, ವೆಬ್ ಮೀಟಿಂಗ್, ವೆಬ್ ಸೆಮಿನಾರ್ ಮೊದಲಾದವುಗಳ ಪರಿಚಯವಿದ್ದರೂ ಆನ್ ಲೈನ್ ಕ್ಲಾಸ್ ನಾನು ತೆಗೆದುಕೊಳ್ಳಬೇಕಾಗಿ ಬಂದದ್ದು ಕೊರೋನಾ ಕಾರಣದಿಂದ ಲಾಕ್ ಡೌನ್ ಘೋಷಣೆಯಾದ ಮೇಲೆಯೇ. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬೋರ್ಡ್, ಎಲ್.ಸಿ.ಡಿ ಸ್ಕ್ರೀನ್, ಮೃತದೇಹ ಛೇದನದ ಮೂಲಕ ಅಂಗರಚನಾ ಶಾಸ್ತ್ರವನ್ನು ಬೋಧಿಸುವ ನನಗೆ ಇದು...
ನಮ್ಮ ಇತಿಹಾಸ ಗಮನಿಸಿದರೆ ಅನೇಕ ವೀರರೂ ಧೀರರೂ ಶೂರರೂ ತ್ಯಾಗಿಗಳೂ ಸಾಹಿತಿಗಳೂ ಇನ್ನೂ ಅನೇಕಾನೇಕ ಪ್ರತಿಭಾವಂತರು ನಮ್ಮ ಚರಿತ್ರೆಯೊಳಗೆ ಆಗಿಹೋಗಿ ಅಮರರಾಗಿದ್ದಾರೆ. ಇತಿಹಾಸದ ಆಕಾಶದಲ್ಲಿ ಪ್ರಜ್ವಲಿಸುವ ತಾರಾಸಮೂಹಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ವಿಶೇಷವಾದೊಂದು ಬೆಳ್ಳಿ ನಕ್ಷತ್ರವಿದೆ. ಭಾರತದ ವಿಜ್ಞಾನ ಗಗನದ ಬೆಳ್ಳಿಚುಕ್ಕಿಯೇ ಸರ್ ಜಗದೀಶಚಂದ್ರಭೋಸ್. ಜನನ+ಬಾಲ್ಯ– ಈಗ ಬಾಂಗ್ಲಾದೇಶಕ್ಕೆ...
ಅದೊಂದು ದಿನ ಸಂಜೆ ಏಳು ಗಂಟೆಯ ಸಮಯ. ಕತ್ತಲಾಗಿತ್ತು. ಹೊರಗಡೆ ಎಲ್ಲೋ ಹೋಗಿ ಬರುತ್ತಿದ್ದ ನಾನು, ಮುಖ್ಯರಸ್ತೆಯಿಂದ ನಮ್ಮ ಬಡಾವಣೆಗೆ ತಿರುಗುವ ರಸ್ತೆಯ ಪಕ್ಕದ ಅಂಗಡಿಯಲ್ಲಿ ಸಣ್ಣ ವ್ಯಾಪಾರ ಮಾಡಿ ಹೊರಡುವವಳಿದ್ದೆ. ಅಲ್ಲಿಯೇ ಪಕ್ದಲ್ಲಿದ್ದ ಬಸ್ಸು ತಂಗುದಾಣದಲ್ಲಿ ಎಳೆಯ ಯುವತಿಯೊಬ್ಬಳು ಯಾರ ಬಳಿಯೋ ಮೊಬೈಲ್ ನಲ್ಲಿ...
ನಾನು ಮಾಡಿದ ಪಾನಿಪುರಿಯ ವಾಟ್ಸಪ್ ಸ್ಟೇಟಸ್ ನೋಡಿದ ಎಸ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗೆಳತಿಯೊಬ್ಬಳು ‘ತಾನೂ ಇದನ್ನೇ ಮಾಡಿದ್ದೇನೆಂದು, recession ಏನಾದ್ರೂ ಸ್ಟಾರ್ಟ ಆದರೆ ಈ company ಕೆಲಸ ಬಿಟ್ಟು ಒಂದು ಸಣ್ಣ ಹೊಟೇಲ್ ಹಾಕುತ್ತೇನೆ. ತಿನ್ನೋಕಾದ್ರೆ ಅವಶ್ಯಕ ಎಲ್ಲರೂ ಬರುತ್ತಾರೆ.ಹೇಗೋ ಚೆನ್ನಾಗಿ ದುಡೀಬಹುದು’ಎಂದಳು. ಅದಕ್ಕೆ ನಾನೂ...
. ಸಾವು ಹೊಸ್ತಿಲ ಕದ ಬಡಿದಾಗ ಅದು ಹೇಗೆ ತಯಾರಿಲ್ಲದ ನಾನು ಎದ್ದು ಹೋಗಿಬಿಡುವುದು ನನ್ನ ಕಣ್ಣಿಂದೊಮ್ಮೆ ನೋಡು ಸಾವೇ ಎಂದು ಕೇಳಿಕೊಳುವೆ ಇವೆ.. ಮಕ್ಕಳಿವೆ, ಮನೆಯಿದೆ, ಗಂಡನಾದಿ ಬಳಗವಿದೆ ಹೇಗೆ ಬರಲಿ ನಿನ್ನೊಡನೆಂದು ಕೇಳಿಕೊಳಲೇ ಹೀಗೆಂದು ಕೇಳಿ ನೋಡಲೇ ಸಾವಿಗೇನಂತೆ ನಿತ್ಯ ಸಮಾರಾಧನೆ- ದಾಸೋಹ. ಹುಟ್ಟೆಂಬುದು...
ಮೂಕವಾಗಲು ಮನವು ವಿರಚಿಸಿದೆ ಕೃತಿಯ ಕಳವಳದ ಭಾರದಲಿ ರೋಧಿಸಿತು ಹೃದಯ….. ಇಂದಿಲ್ಲಿ ನಿಂತಿರುವೆ ಮುಂದೇನನರಿಯೆ ಕಾಲಚಕ್ರದ ಗತಿಯ ನಾನೊಂದು ತಿಳಿಯೆ ಕಣ್ಣಿರಲು ಕಾಣುವರೆ ಕಣ್ಣಿನಾಗುಣವ ಕಸದಿಂದ ತೆಗೆಯುವರು ರಸದ ಸಿಹಿಯೊಲವ.. ಕೆಸರೊಳಗೆ ಹುಟ್ಟಿರುವ ಕಮಲ ಪುಷ್ಪವದು ಬಿಸಜನಾಭನ ಸಿರಿಯ ಮುಡಿಯನೇರುವುದು ತಪ್ಪೊoದ ಜೀವನದಿ ಮಾಡದವನಿಹನೆ…. ಅಪ್ಪ ಕೊಂಡಾಡಿದರೆ...
ಅಕ್ಷರ ಗೊತ್ತಿರುವವರೆಲ್ಲಾ ಓದುವುದನ್ನು ಇಷ್ಟ ಪಡುವುದು ಮಾಮೂಲು. ಪ್ರಕ್ಷುಬ್ಧಗೊಂಡ ಮನವನ್ನು ತಿಳಿಗೊಳಿಸಲು ಸಂಗೀತ ಆಲಿಸುವಂತೆ ಯಾವುದೇ ಒಳ್ಳೆಯ ಪುಸ್ತಕ ಓದುವುದು ಕೂಡ ಅತ್ಯುತ್ತಮ ಸಾಧನ. ಪುಸ್ತಕ ಪ್ರೀತಿಯು ಓದುಗನನ್ನು ಬೇರೆಯೇ ಲೋಕಕ್ಕೆ ಒಯ್ಯುವುದು ನಿಜಕ್ಕೂ ಅದ್ಭುತ! ಈಗಿನ ದಿನಗಳಲ್ಲಿ, ಹೆಚ್ಚಿನ ಎಲ್ಲಾ ದಿನಗಳೂ ಆಯಾಯ ಸಂಬಂಧಿತ ವಿಷಯಗಳಿಗಾಗಿ ಪ್ರಾಮುಖ್ಯತೆಗಳನ್ನು ಹೊಂದಿವೆ. ಅಂತೆಯೇ...
ಆಸೆಯೇ ದುಃಖದ ಮೂಲವೆಂದು ನುಡಿದನು ಸಿದ್ಧಾರ್ಥ ಶಾಶ್ವತ ನೆಮ್ಮದಿಗಾಗಿ ಅರಮನೆಯನು ತೊರೆದನು ಸಿದ್ಧಾರ್ಥ।। ಕಾಡುಮೇಡುಗಳ ಅಲೆದರೂ ನಿರ್ಮಲ ಪ್ರೀತಿ ದೊರೆಯಲಿಲ್ಲ ಜಗದ ವ್ಯಾಧಿಗಳಿಗೆ ಔಷದಿ ಅರಸುತ ಹೋದನು ಸಿದ್ಧಾರ್ಥ ।। ಜನನ ಮರಣಗಳ ನಡುವಿನ ಕೃತಕ ಸುಖದ ಪೊರೆ ಕಳಚ ಹೊರಟನು, ಗಯಾದ ಭೋಧಿ ವೃಕ್ಷದಡಿಯಲಿ ಗೌತಮ ಬುದ್ಧನಾದನು...
ದುಡಿಯುವ ಕೈಗಳಿಗೆ ದುಡಿಮೆಯೇ ದೇವರು ದೇಶ ಕಟ್ಟೋ ಕೈಗಳಿಗೆ ಉದ್ಯೋಗವೇ ಉಸಿರು. ಬೇಡುತ ತಿಂದು ಭೂಮಿಗೆ ಹೊರೆಯಾಗಲಾರರು ದುಡಿಯುತ ಬೆಳೆದು ನಾಡಿಗೆ ದೊರೆಯಾಗುವರು. ಶ್ರದ್ಧೆಯಲಿ ದುಡಿಯೋ ಶ್ರಮಿಕರಿಗೆ ಶ್ರಮವೇ ಶಕ್ತಿ ಶುದ್ಧ ಮನದ ಕಾಯಕ ಯೋಗಿಗಳಿಗೆ ಬೆವರೇ ಭಕ್ತಿ. ಕುಟುಂಬ ಭಾರವ ಹೊತ್ತು ದಿನವ ದುಡಿಯುವರು ಕಷ್ಟಪಟ್ಟು...
ಕೊರೋನ ಕೊಟ್ಟ ಗೃಹವಾಸದ ಓದಿನ ಶುಭ ಹೊತ್ತಿನಲಿ ಪ್ರಾರಂಭವಾದ ತೇಜೋ ತುಂಗಭದ್ರಾ ಯಾತ್ರೆ ನಿಜಕ್ಕೂ ಕಣ ಕಣವನ್ನೂ ಮುಟ್ಟಿ ಮೂಕವಿಸ್ಮಿತಳಾಗುವಂತೆ ಮಾಡಿದೆ. ತೇಜೋ ತುಂಗಭದ್ರಾ 1492-1518ರ ವರೆಗಿನ ಲಿಸ್ಬನ್, ವಿಜಯನಗರ, ಗೋವಾದ ಇತಿಹಾಸವನ್ನು ಸಾರಿ ಹೇಳುವ ಮೈನವಿರೇಳಿಸುವ ಕಾದಂಬರಿ.ಇದರಲ್ಲಿ ಬೇರೆ ಬೇರೆ ದೇಶವಾಸಿಗಳು ಪಾತ್ರಧಾರಿಗಳಾಗಿ ಅವರ ಜೀವನಕ್ರಮ,...
ನಿಮ್ಮ ಅನಿಸಿಕೆಗಳು…