Monthly Archive: May 2020

7

ಅಮ್ಮ

Share Button

ಅಂತಃಕರಣ ಮಮತೆ ಎಂಬ ಸುಂದರ ಶಬ್ದಗಳ ಪ್ರಥಮ ಅಕ್ಷರ ಅಂ ಮ ಎಷ್ಟು ಚೆಂದ ಅಮ್ಮಾ ಎಂದು ಕರೆಯುವಾಗ ಆಗುವದೆನಗೆ ಅವ್ಯಕ್ತ ಆನಂದ… ಮಲಗದೇ ನಾ ಹಠ ಮಾಡಿ ಅಳುತ್ತಿರುವಾಗ ಯಾಕೆ ಕಿರಿ ಕಿರಿ ಮಾಡುವೆ ಕಂದ ಎನ್ನುತ ಚಂದಪ್ಪನನ್ನು ತೋರಿಸುತ್ತಾ ಅಚ್ಚಿ ತುಪ್ಪ ತಿನಿಸುತ್ತಾ ಗಾಯಕಿಯಾಗಿ...

18

ಆನ್ ಲೈನ್ ಕ್ಲಾಸ್‌ನ ವಿಶಿಷ್ಟಾನುಭವಗಳು

Share Button

ವೀಡಿಯೋ ಕಾನ್ಫರೆನ್ಸ್, ವೆಬ್ ಮೀಟಿಂಗ್, ವೆಬ್ ಸೆಮಿನಾರ್ ಮೊದಲಾದವುಗಳ ಪರಿಚಯವಿದ್ದರೂ ಆನ್ ಲೈನ್ ಕ್ಲಾಸ್ ನಾನು ತೆಗೆದುಕೊಳ್ಳಬೇಕಾಗಿ ಬಂದದ್ದು ಕೊರೋನಾ ಕಾರಣದಿಂದ ಲಾಕ್ ಡೌನ್ ಘೋಷಣೆಯಾದ ಮೇಲೆಯೇ. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬೋರ್ಡ್, ಎಲ್.ಸಿ.ಡಿ ಸ್ಕ್ರೀನ್, ಮೃತದೇಹ ಛೇದನದ ಮೂಲಕ ಅಂಗರಚನಾ ಶಾಸ್ತ್ರವನ್ನು ಬೋಧಿಸುವ ನನಗೆ ಇದು...

6

ವಿಖ್ಯಾತ ವಿಜ್ಞಾನಿ ಜಗದೀಶ್ ಚಂದ್ರಬೋಸ್

Share Button

ನಮ್ಮ ಇತಿಹಾಸ ಗಮನಿಸಿದರೆ ಅನೇಕ ವೀರರೂ ಧೀರರೂ ಶೂರರೂ ತ್ಯಾಗಿಗಳೂ ಸಾಹಿತಿಗಳೂ ಇನ್ನೂ ಅನೇಕಾನೇಕ ಪ್ರತಿಭಾವಂತರು ನಮ್ಮ ಚರಿತ್ರೆಯೊಳಗೆ ಆಗಿಹೋಗಿ ಅಮರರಾಗಿದ್ದಾರೆ. ಇತಿಹಾಸದ ಆಕಾಶದಲ್ಲಿ ಪ್ರಜ್ವಲಿಸುವ ತಾರಾಸಮೂಹಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ವಿಶೇಷವಾದೊಂದು ಬೆಳ್ಳಿ ನಕ್ಷತ್ರವಿದೆ. ಭಾರತದ ವಿಜ್ಞಾನ ಗಗನದ ಬೆಳ್ಳಿಚುಕ್ಕಿಯೇ ಸರ್ ಜಗದೀಶಚಂದ್ರಭೋಸ್. ಜನನ+ಬಾಲ್ಯ– ಈಗ ಬಾಂಗ್ಲಾದೇಶಕ್ಕೆ...

9

ಗುಡ್ ಗರ್ಲ್ ‘ಸ್ಮಾರ್ಟ್ ಗರ್ಲ್’ ಕೂಡ ಆಗಿರಲಿ

Share Button

  ಅದೊಂದು ದಿನ ಸಂಜೆ ಏಳು ಗಂಟೆಯ ಸಮಯ. ಕತ್ತಲಾಗಿತ್ತು. ಹೊರಗಡೆ ಎಲ್ಲೋ ಹೋಗಿ ಬರುತ್ತಿದ್ದ ನಾನು, ಮುಖ್ಯರಸ್ತೆಯಿಂದ ನಮ್ಮ ಬಡಾವಣೆಗೆ ತಿರುಗುವ ರಸ್ತೆಯ ಪಕ್ಕದ ಅಂಗಡಿಯಲ್ಲಿ ಸಣ್ಣ ವ್ಯಾಪಾರ ಮಾಡಿ ಹೊರಡುವವಳಿದ್ದೆ. ಅಲ್ಲಿಯೇ ಪಕ್ದಲ್ಲಿದ್ದ ಬಸ್ಸು ತಂಗುದಾಣದಲ್ಲಿ ಎಳೆಯ ಯುವತಿಯೊಬ್ಬಳು ಯಾರ ಬಳಿಯೋ ಮೊಬೈಲ್ ನಲ್ಲಿ...

6

ಲಾಕ್ ಡೌನ್ ಅಡುಗೆ ಮನೆಯಲ್ಲಿ ಕಲಿತ ಕೆಮೆಸ್ಟ್ರಿ

Share Button

ನಾನು ಮಾಡಿದ ಪಾನಿಪುರಿಯ ವಾಟ್ಸಪ್ ಸ್ಟೇಟಸ್ ನೋಡಿದ ಎಸ್ಸೆಂಚರ್ ಕಂಪನಿಯಲ್ಲಿ ಕೆಲಸ  ಮಾಡುತ್ತಿರುವ ಗೆಳತಿಯೊಬ್ಬಳು ‘ತಾನೂ ಇದನ್ನೇ ಮಾಡಿದ್ದೇನೆಂದು, recession ಏನಾದ್ರೂ ಸ್ಟಾರ್ಟ ಆದರೆ ಈ company ಕೆಲಸ ಬಿಟ್ಟು ಒಂದು ಸಣ್ಣ ಹೊಟೇಲ್ ಹಾಕುತ್ತೇನೆ. ತಿನ್ನೋಕಾದ್ರೆ ಅವಶ್ಯಕ ಎಲ್ಲರೂ ಬರುತ್ತಾರೆ.ಹೇಗೋ ಚೆನ್ನಾಗಿ ದುಡೀಬಹುದು’ಎಂದಳು. ಅದಕ್ಕೆ ನಾನೂ...

6

ಆದ್ಯತೆ…

Share Button

. ಸಾವು ಹೊಸ್ತಿಲ ಕದ ಬಡಿದಾಗ ಅದು ಹೇಗೆ ತಯಾರಿಲ್ಲದ ನಾನು ಎದ್ದು ಹೋಗಿಬಿಡುವುದು ನನ್ನ ಕಣ್ಣಿಂದೊಮ್ಮೆ ನೋಡು ಸಾವೇ ಎಂದು ಕೇಳಿಕೊಳುವೆ ಇವೆ.. ಮಕ್ಕಳಿವೆ, ಮನೆಯಿದೆ, ಗಂಡನಾದಿ ಬಳಗವಿದೆ ಹೇಗೆ ಬರಲಿ ನಿನ್ನೊಡನೆಂದು ಕೇಳಿಕೊಳಲೇ ಹೀಗೆಂದು ಕೇಳಿ ನೋಡಲೇ ಸಾವಿಗೇನಂತೆ ನಿತ್ಯ ಸಮಾರಾಧನೆ- ದಾಸೋಹ. ಹುಟ್ಟೆಂಬುದು...

12

ಮಾತಿಲ್ಲ ಬೇರೆ….

Share Button

ಮೂಕವಾಗಲು ಮನವು ವಿರಚಿಸಿದೆ ಕೃತಿಯ ಕಳವಳದ ಭಾರದಲಿ ರೋಧಿಸಿತು ಹೃದಯ….. ಇಂದಿಲ್ಲಿ ನಿಂತಿರುವೆ ಮುಂದೇನನರಿಯೆ ಕಾಲಚಕ್ರದ ಗತಿಯ ನಾನೊಂದು ತಿಳಿಯೆ ಕಣ್ಣಿರಲು ಕಾಣುವರೆ ಕಣ್ಣಿನಾಗುಣವ ಕಸದಿಂದ ತೆಗೆಯುವರು ರಸದ ಸಿಹಿಯೊಲವ.. ಕೆಸರೊಳಗೆ ಹುಟ್ಟಿರುವ ಕಮಲ ಪುಷ್ಪವದು ಬಿಸಜನಾಭನ ಸಿರಿಯ ಮುಡಿಯನೇರುವುದು ತಪ್ಪೊoದ ಜೀವನದಿ ಮಾಡದವನಿಹನೆ…. ಅಪ್ಪ ಕೊಂಡಾಡಿದರೆ...

19

ಪುಸ್ತಕ ಪ್ರೀತಿ

Share Button

ಅಕ್ಷರ ಗೊತ್ತಿರುವವರೆಲ್ಲಾ ಓದುವುದನ್ನು ಇಷ್ಟ ಪಡುವುದು ಮಾಮೂಲು. ಪ್ರಕ್ಷುಬ್ಧಗೊಂಡ ಮನವನ್ನು ತಿಳಿಗೊಳಿಸಲು ಸಂಗೀತ ಆಲಿಸುವಂತೆ ಯಾವುದೇ ಒಳ್ಳೆಯ ಪುಸ್ತಕ ಓದುವುದು ಕೂಡ ಅತ್ಯುತ್ತಮ ಸಾಧನ. ಪುಸ್ತಕ ಪ್ರೀತಿಯು ಓದುಗನನ್ನು ಬೇರೆಯೇ ಲೋಕಕ್ಕೆ ಒಯ್ಯುವುದು ನಿಜಕ್ಕೂ ಅದ್ಭುತ! ಈಗಿನ ದಿನಗಳಲ್ಲಿ, ಹೆಚ್ಚಿನ ಎಲ್ಲಾ ದಿನಗಳೂ ಆಯಾಯ ಸಂಬಂಧಿತ ವಿಷಯಗಳಿಗಾಗಿ ಪ್ರಾಮುಖ್ಯತೆಗಳನ್ನು ಹೊಂದಿವೆ. ಅಂತೆಯೇ...

3

ಶಾಂತಿದೂತ ಗೌತಮಬುದ್ಧ

Share Button

ಆಸೆಯೇ ದುಃಖದ ಮೂಲವೆಂದು ನುಡಿದನು ಸಿದ್ಧಾರ್ಥ ಶಾಶ್ವತ ನೆಮ್ಮದಿಗಾಗಿ ಅರಮನೆಯನು ತೊರೆದನು ಸಿದ್ಧಾರ್ಥ।। ಕಾಡುಮೇಡುಗಳ ಅಲೆದರೂ ನಿರ್ಮಲ ಪ್ರೀತಿ ದೊರೆಯಲಿಲ್ಲ ಜಗದ ವ್ಯಾಧಿಗಳಿಗೆ ಔಷದಿ ಅರಸುತ ಹೋದನು ಸಿದ್ಧಾರ್ಥ ।। ಜನನ ಮರಣಗಳ ನಡುವಿನ ಕೃತಕ ಸುಖದ ಪೊರೆ ಕಳಚ ಹೊರಟನು, ಗಯಾದ ಭೋಧಿ ವೃಕ್ಷದಡಿಯಲಿ ಗೌತಮ ಬುದ್ಧನಾದನು...

3

ದುಡಿಯುವ ಕೈಗಳೇ…ದೇಶ ಕಟ್ಟುವ ಕೈಗಳು

Share Button

ದುಡಿಯುವ ಕೈಗಳಿಗೆ ದುಡಿಮೆಯೇ ದೇವರು ದೇಶ ಕಟ್ಟೋ ಕೈಗಳಿಗೆ ಉದ್ಯೋಗವೇ ಉಸಿರು. ಬೇಡುತ ತಿಂದು ಭೂಮಿಗೆ ಹೊರೆಯಾಗಲಾರರು ದುಡಿಯುತ ಬೆಳೆದು ನಾಡಿಗೆ ದೊರೆಯಾಗುವರು. ಶ್ರದ್ಧೆಯಲಿ ದುಡಿಯೋ ಶ್ರಮಿಕರಿಗೆ ಶ್ರಮವೇ ಶಕ್ತಿ ಶುದ್ಧ ಮನದ ಕಾಯಕ ಯೋಗಿಗಳಿಗೆ ಬೆವರೇ ಭಕ್ತಿ. ಕುಟುಂಬ ಭಾರವ ಹೊತ್ತು ದಿನವ ದುಡಿಯುವರು ಕಷ್ಟಪಟ್ಟು...

Follow

Get every new post on this blog delivered to your Inbox.

Join other followers: