Monthly Archive: January 2025
ಡಿಸೆಂಬರ್ 21 ರಂದು “ವಿಶ್ವ ಸೀರೆಯ ದಿನ”ವಂತೆ. ಅದು ಯಾವಾಗ ವಿಶ್ವವೆಲ್ಲಾ ಸೀರೆಯನ್ನು ತಮ್ಮದೆಂದುಕೊಂಡರು? ಅದು ನಮ್ಮ, ಭಾರತೀಯರ ಜನ್ಮ ಸಿದ್ಧ ಅಧಿಕಾರವಲ್ಲವೇ? ಇರಲಿ, ಒಳ್ಳೆಯದು, ಚೆನ್ನಾಗಿರುವುದನ್ನು ತಾವೂ ಅಳವಡಿಸಿಕೊಳ್ಳುವುದು ಸಜ್ಜನ ಮನುಷ್ಯನ ಸಹಜ ಧರ್ಮ. ಹಾಗಾಗಿ ನಮ್ಮ ಸೀರೆ ವಿಶ್ವ ಮಾನ್ಯತೆ ಪಡೆದರೆ ನಾವ್ಯಾಕೆ ಸಂಕುಚಿತ...
ಹಾಸಿಗೆಯ ಮೇಲೆ ಮಲಗಿದ್ದ ನಂದಿನಿಗೆ ಮಗುವಿನ ಅಳು ಕೇಳಿಸಿತು. ಏಳಲಾರದೆ ಎದ್ದು ಜೋಲಿಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಳ್ಳಲು ಹೋದಳು. ಕೈ ಮುಂದೆ ಮಾಡಲಾಗದೆ ಅಸಹಾಯಕತೆಯಿಂದ ಹಾಗೇ ಕುಳಿತಳು. ಮಗುವಿನ ಅಳು ತಾರಕಕ್ಕೆ ಏರಿತು. ಒಳಗೆ ಆಗ ತಾನೇ ಸ್ನಾನ ಮುಗಿಸಿ ಪೂಜೆ ಮಾಡುತಿದ್ದ ಭಾಸ್ಕರ ಪರಿಸ್ಥಿತಿಯನ್ನು ಅರಿತು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ವೈಕುಂಠ ಸಮಾರಾಧನೆಯ ದಿನ ರಾಜಲಕ್ಷ್ಮಿ ಒಬ್ಬರೇ ಕಾರು ಮಾಡಿಕೊಂಡು ಹೊರಟರು. ಆಶ್ರಮಕ್ಕೆ ಪರಿಚಿತನಾಗಿದ್ದ ರೆಹಮಾನ್ ಸಾಮಾನ್ಯವಾಗಿ ಆಶ್ರಮದವರು ಹೊರಗೆ ಹೋಗಬೇಕೆಂದಾಗ ಕಾರು ತರುತ್ತಿದ್ದ ಅವನೇ ಈ ಸಲ ರಾಜಲಕ್ಷ್ಮಿಯನ್ನು ಕರೆದೊಯ್ದ.“8-10 ದಿನದ ಹಿಂದೆ ಫೋನ್ ಮಾಡಿದ್ದೆವು. ನೀವು ಇರಲಿಲ್ಲ.”“ನಮ್ಮ ತಂದೆಗೆ ತುಂಬಾ ಹುಷಾರಿಲ್ಲ....
2024ನೇ ವರ್ಷ ಮುಗಿದು 2025 ನೇ ಇಸ್ವಿಗೆ ಕಾಲಿಡುತ್ತಿದ್ದೇವೆ. ಈ ಸಂದರ್ಭ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಏಕೆಂದರೆ 2024ರ ಇಸವಿಯು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಮುದ ನೀಡಿದೆ. ಕೆಲವು ಕಹಿ ಘಟನೆಗಳು ನಡೆದಿರುತ್ತವೆ. ಈ ಕಾಲ ನಿಲ್ಲುವುದಿಲ್ಲ ಅದು ನಿರಂತರ ಪ್ರಕ್ರಿಯೆ. ಅದು ಯಾರಿಗಾಗಿಯೂ...
ಮನೆ ಎಂದ ಮೇಲೆ ನೆರೆಹೊರೆಯವರೂ ಇರಬೇಕು ತಾನೆ? ನೆರೆಯವರಿಗೆ ಹೊರೆಯಾಗದಂತೆ, ತೊಂದರೆಯಾಗದಂತೆ ಹೊಂದಿಕೊಂಡು ಹೋಗುವುದು ಅನಿವಾರ್ಯ ಎಂದು ಎಲ್ಲರಿಗೂ ಗೊತ್ತು. ಅಕ್ಕಪಕ್ಕದ ಮನೆಯವರು ಪರಸ್ಪರ ಸ್ನೇಹ, ಪ್ರೀತಿಯಿಂದ ಇದ್ದರೆ ಅದು ಮಹಾಭಾಗ್ಯವೆಂದೇ ಭಾವಿಸಬೇಕು. .ಆದರೆ ಹಾಗಾಗುವುದು ಸುಲಭವೇನಲ್ಲ ಬಿಡಿ. ನಾವೇನೋ ಎಲ್ಲವನ್ನೂ ಸಹಿಸಿಕೊಂಡು ಹೊಂದಿಕೊಳ್ಳೋಣವೆಂದರೆ, ಅವರು ಸರ್ವಥಾ...
24. ಸಪ್ತಮ ಸ್ಕಂದ – ಅಧ್ಯಾಯ – 1ಜಯ ವಿಜಯ ಜಯವಿಜಯರೆಂಬವಿಷ್ಣುವಿನ ವಾಸಸ್ಥಾನ ವೈಕುಂಠದ್ವಾರಪಾಲಕರುನಾಲ್ಕು ಬ್ರಹ್ಮ ಮಾನಸಪುತ್ರರುಬಾಲವಟುಗಳಂತೆ ದಿಗಂಬರವೇಷಧಾರಿಗಳಾಗಿವಿಷ್ಣು ಸಂದರ್ಶನ ಬಯಸೆವೈಕುಂಠದ್ವಾರ ಪ್ರವೇಶಿಸದಂತೆತಡೆದರೆಂಬ ಕಾರಣದಿಂಕೋಪಿಸಿರಾಕ್ಷಸಯೋನಿಯಲಿ ಜನಿಸಿರಿಎಂದು ಶಾಪ ಪೀಡಿತರಾಗಿ ಪ್ರಥಮ ಜನ್ಮದಲಿದಿತಿಯ ಗರ್ಭದಲಿಹಿರಣ್ಯಾಕ್ಷ, ಹಿರಣ್ಯಕಶ್ಯಪರಾಗಿದ್ವಿತೀಯ ಜನ್ಮದಲಿರಾವಣ, ಕುಂಭಕರ್ಣರಾಗಿತೃತೀಯ ಜನ್ಮದಲಿಶಿಶುಪಾಲ, ದಂತವಕ್ರರಾಗಿಹರಿದ್ವೇಷಿಗಳಾಗಿ, ಹರಿಯವರಾಹ, ನರಸಿಂಹ, ಶ್ರೀರಾಮಶ್ರೀಕೃಷ್ಣನವತಾರದಲಿಅವರಿಂದ ಹತರಾಗಿಸುಲಭದಿ ಮೋಕ್ಷಪಡೆದುಹರಿಸಾನಿಧ್ಯ...
ನಾನು ಉದ್ಯೋಗ ನಿರ್ವಹಿಸುವ ಕಾಲೇಜಿನಲ್ಲಿ ಆಯಾ ದಿನದ ತರಗತಿಗಳು ಆರಂಭವಾಗುವ ಮೊದಲು ಪ್ರಾರ್ಥನೆ ಕಡ್ಡಾಯ. ಪ್ರಾರ್ಥನೆಯ ವೇಳೆ ನಿಗದಿತ ವೇಳಾಪಟ್ಟಿಯಂತೆ ಬೇರೆ ಬೇರೆ ತರಗತಿಯವರು ವಂದೇ ಮಾತರಂ, ಬಳಿಕ ನಾಡಗೀತೆ, ಅದಾದ ನಂತರ ಎರಡು ಮೂರು ಸಾಲುಗಳ ಚಿಂತನ ನಡೆಸಿಕೊಡುತ್ತಾರೆ. ಆ ಬಳಿಕ ಪ್ರಮುಖ ಸೂಚನೆಗಳಿದ್ದರೆ ಪ್ರಾಂಶುಪಾಲರು...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ..16/09/2024 ಮಧ್ಯಾಹ್ನದ ಸಮಯ ನಾವು ನಿನ್ಹ್ ಬಿನ್ಹ್ (Ninnh Binh) ಪ್ರಾಂತ್ಯದ ‘ ಹೊವಾ ಲು’ (Hoa Lu) ತಲಪಿದೆವು. ಕ್ರಿ.ಶ 968 – 1010 ರ ಅವಧಿಯಲ್ಲಿ ಈ ಸ್ಥಳವು ವಿಯೆಟ್ನಾಂನ ರಾಜಧಾನಿಯಾಗಿತ್ತು. ದಿನ್ಹ್, ಲಿ ಮತ್ತು ಲೈ...
ನಿಮ್ಮ ಅನಿಸಿಕೆಗಳು…