Daily Archive: February 14, 2019

7

ಕಛ್ ದೇಖಿಯೇ.. ಕುಛ್  ಗುಜಾರಿಯೇ

Share Button

ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಗುಜರಾತ್  ಸರಕಾರವು  ಕಛ್ ನಲ್ಲಿ, ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ವರೆಗೆ ‘ ರಣ್ ಉತ್ಸವ’ ವನ್ನು ಹಮ್ಮಿಕೊಳ್ಳುತ್ತಿದೆ.  ಈ ಬಾರಿಯ ರಣ್ ಉತ್ಸವವು ಫೆಬ್ರವರಿ 20, 2019 ರ ವರೆಗೆ ಚಾಲನೆಯಲ್ಲಿರುತ್ತದೆ. ಗುಜರಾತ್ ರಾಜ್ಯದ  ಕಛ್ ಪ್ರದೇಶದ  ಭೌಗೋಳಿಕ ವೈಶಿಷ್ಟ್ಯಗಳಿಂದಾಗಿ,...

2

ಕಲ್ಪನೆ ವಾಸ್ತವಗಳ ನಡುವೆ…

Share Button

  ನಾವುಗಳೇ ಹಾಗೆ ಅನಿಸಿದ್ದನ್ನ ಹೇಳೋಲ್ಲ,ಇಷ್ಟ ಇರೋದು ಮಾಡೋಲ್ಲ ,ಇರೋ ಅಷ್ಟರಲ್ಲಿ ತೃಪ್ತಿನು ಪಡೋಲ್ಲ, ಚಿಂತೆಗೆ ತಡೆ ಇರೋಲ್ಲ, ಕನಸಿಗೆ ಕೊನೆ ಇರೋಲ್ಲ,ಆಸೆಗಂತೂ ಮಿತಿನೇ ಇರೋಲ್ಲ.ಮನುಷ್ಯ ಜೀವ ಅಲ್ವೇ ಆಸೆ, ನಿರಾಸೆ,ಕನಸು,ಆಕರ್ಷಣೆ,ಆಸಕ್ತಿ,ನಿರಾಸಕ್ತಿ,ನಿರೀಕ್ಷೆ ಹೀಗೆ ಹಲವಾರು ಭಾವನೆಗಳ ಮಿಶ್ರಣ ಇರಲೇ ಬೇಕು. ಅನಿಸಿದ್ದೆಲ್ಲ ಹೇಳುವಂತಿದ್ದರೇ?,ಬಯಸಿದ್ದೆಲ್ಲ ಸಿಗುವಂತಿದ್ದರೇ?,ಕನಸೆಲ್ಲ ನನಸಾಗುವಂತಿದ್ದರೇ? ಹೀಗೆ ನೂರಾರು ರೇ ಗಳ...

3

ಹದಿ ಹರೆಯ

Share Button

  ಹದಿ ಹರೆಯದ ಮನಸ್ಸು , ಆ ಮನಸಿನೊಳಗೆ ಸದಾ ಹೊಸತನ್ನು ಅನ್ವೇಷಿಸೋ ಹುಮ್ಮಸ್ಸು , ಜೊತೆಗೆ ಅರಳೋ ಬಣ್ಣದ ಕನಸು , ಹೋಗದಿರಲಿ ಎಂದಿಗೂ ಕಮರಿ ವಾಸ್ತವದ ಕಠೋರತೆಗೆ ಬೆದರಿ. ಈ ಹೃದಯಗಳ ತುಂಬಾ ತುಂಬಿರೋ ಸಾಧನೆಯ ಛಲ , ಬಿದ್ದರೂ ಒಪ್ಪಿಕೊಳ್ಳದು ಸೋಲ ,...

1

ಸಂತೃಪ್ತಿಯೇ ಸಂತೋಷ

Share Button

“ಸಂತಸದ ಚಿಲುಮೆ ಸದಾ ಹರಿದು ಸರಿಸಲಿ ಖೇದ ನಮ್ಮೊಳಗಿನಾನಂದ ಹೊರಸೂಸಿ ಮೊಗದಿಂದ ಎಲ್ಲರು ತಮ್ಮವರೆಂದು ತಿಳಿದು ನಡೆಯಲು ಮುಂದು ಕೋಪ ದ್ವೇಷಗಳನೆಲ್ಲ ತೊರೆದು ಜೀವಿಸಲೆಂದು.” ಹೌದು..ನಿಜವಾಗಿಯೂ ಸಂತೋಷ..ಆನಂದ ಎಂದರೇನು? ಮನದೊಳಗೆ ಸಂತಸದ ಹೂವು ಅರಳಿದಾಗ ಅನುಭವಕ್ಕೆ ಬರುವಂತಹ ಈ ಸುಖಾನುಭೂತಿಗೆ ಯಾರೂ ಇನ್ನೂ ಭಾಷ್ಯ ಬರೆದಿಲ್ಲ ಅಲ್ಲವೇ?...

Follow

Get every new post on this blog delivered to your Inbox.

Join other followers: