Daily Archive: June 5, 2018
ನೀವು ಮನುಷ್ಯರೇ, ನಾ ಬೀಳುವ ಮುನ್ನ ಕಡಿಯುವಿರೇಕೆ ನನ್ನನು,, ನೀವೇನು ಉತ್ತಿರೇ ಬಿತ್ತಿರೇ ಬೆಳೆಸಿರೇ ನಮ್ಮ ಕಡಿಯಲು,, ಕಡಿಯುವ ಮುನ್ನ ಯೋಚಿಸಿ ನನ್ನ ನಿಮ್ಮ ಅನುಬಂಧದ ಬಗ್ಗೆ,, ನೀವು ಗರ್ಭದಿ ಕೊಲ್ಲದೆ ಬಿಟ್ಟರೆ ನನ್ನನ್ನು, ಹೆರುವೆನು ಸಾವಿರ ಸಾವಿರ ನೆರಳು ನೀಡುವ ಮರಗಳನ್ನ ,, ಕೊಂದರೆ ಕಳೆದುಕೊಳ್ಳುವಿರಿ...
ಮಳೆಯಿರದೆ ಬಿರಿದು ಬಿಕ್ಕುತಿರುವ ನೆಲವ ನೋಡಿ ಸಹಿಸಬಲ್ಲೆ … ನೆರೆ ಉಕ್ಕಿ ಜೀವಗಳ ಕೊಚ್ಚಿ ಹೋದರು ನನ್ನುಸಿರ ಕೊಂಕಿಸದೆ ಜೀವಿಸುವೆ .. . ಹತ್ತಿ ಉರಿದು ಬೂದಿಯಾಗುವ ಕಾಡಿನ ಸುದ್ದಿ ಕೇಳಿ ಮರೆತುಬಿಡುವೆ… ಕೆರೆಗಳ ಬತ್ತಿಸಿ ಮನೆಗಳ ಕಟ್ಟುವ ಧನದಾಹಿಗಳ ಗೊಡವೆ ನನಗೇಕೇನುವೆ … , ನಶಿಸಿ ಹೋಗುತಿಹ...
ಮತ್ತೆ ಜೂನ್ ಬಂದಿದೆ. ಸುರಿಯುವ ಮಳೆಗೆ ತೊಯ್ದ ಇಳೆ ಹಸಿರುಡುಗೆಯುಟ್ಟು ಕಂಗೊಳಿಸುವ ಸಮಯ ಸನ್ನಿಹಿತವಾಗಿದೆ. ಬೇಸಗೆ ರಜೆಯನ್ನು ಕಳೆದ ಶಾಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ, ಭಾರದ ಪುಸ್ತಕಗಳ ಬ್ಯಾಗ್ ಗಳನ್ನು ಬೆನ್ನಿಗೇರಿಸಿ ಶಾಲೆಯತ್ತ ಮುಖ ಮಾಡಿದ್ದಾರೆ. ಹಾಗೆಯೇ ಜೂನ್ 5 ರಂದು ‘ವಿಶ್ವ ಪರಿಸರ ದಿನದ’ ಆಚರಣೆಯೂ...
ನಿಮ್ಮ ಅನಿಸಿಕೆಗಳು…