Daily Archive: August 18, 2016
ನೀವು ವಿಜ್ಞಾನಿ, ಕವಿ, ಪತ್ರಕರ್ತ, ಎಂಜಿನಿಯರ್, ಕಲಾವಿದ, ಗಣಿತಜ್ಞ, ಕ್ರೀಡಾಪಟು ಅಥವಾ ಕೃಷಿಕ ಆಗಿರಬಹುದು, ಆದರೆ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಮೊದಲು ಕುತೂಹಲ ಹುಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಸರ್ವಥಾ ಏನೂ ಮಾಡಲಾಗದು. ನೀವೊಬ್ಬ ಯಶಸ್ವಿ ಅಪ್ಪ, ಅಮ್ಮ, ಗೃಹಸ್ಥ, ಗೃಹಿಣಿಯಾಗಲೂ ನಿಮ್ಮೊಳಗೆ ಸ್ವಾರಸ್ಯದ ಸೆಲೆ ಇರಬೇಕು. `ವೈಫಲ್ಯದಿಂದ...
ಹಾಗೆ ಬೆಳಕು ಹುಡುಕಿಹೊರಟವರೆಲ್ಲ ನಾಚುವಂತೆ ಮಿಂಚುಹುಳುವೊಂದು ಆ ಕತ್ತಲೆಯ ಕ್ಷಣದಲ್ಲಿ ಹಾದು ಹೋಯಿತು! ಕಣ್ಣು ಕೋರೈಸುವ ಬೆಳಕಿರದಿದ್ದರೂ ದಾರಿಗಾಣದೆ ದಿಕ್ಕೆಟ್ಟು ನಿಂತವನಿಗಷ್ಟು ಆತ್ಮವಿಶ್ವಾಸ ತುಂಬಿತು. . ಬೆಳಕಲ್ಲಿ ಬೆತ್ತಲಾಗದೀ ಜಗದೊಳಗೆಲ್ಲಿ ಕತ್ತಲಿಲ್ಲ ಹೇಳು ಮನೆಯ ಪ್ರತಿ ಮೂಲೆಯೊಳಗೆ ಮನಸಿನ ಸ್ವಂತ ಕೋಣೆಯೊಳಗೆ ಹಾಗೆ ಹೊರಬಂದರೆ...
ನಾನು ಹೇಳುತ್ತಿರುತ್ತಿದ್ದೆ, ’ಎರಡೇ ರೊಟ್ಟಿ ಸಾಕು’ ಆದರೆ ನೀನು ಹೊಟ್ಟೆ ಬಿರಿಯೆ ತಿನ್ನಿಸಿರುತ್ತಿದ್ದೆ ನಾಲ್ಕು . ಬಸವಳಿದು ಬಂದ ದಿನಗಳಲ್ಲಿ ನಿನ್ನ ಮೊದಲ ಮಾತು, ’ಬಾ ಉಳಿದೆಲ್ಲ ಬದಿಗಿಡು ಈಗಲೇ ಬಿಸಿರೊಟ್ಟಿ ತಿಂದುಬಿಡು’ . ನೀನು ’ನನಗಿಂದು ಹಣ್ಣು ಸೇರುತ್ತಿಲ್ಲ’ ಅನ್ನುವುದಕ್ಕೆ ಕಾರಣವಿರುತ್ತಿತ್ತು ಒಂದೇ ಸೇಬು...
ನಿಮ್ಮ ಅನಿಸಿಕೆಗಳು…