Daily Archive: November 5, 2015
ರತ್ನದ ಹರಳು
ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ! ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ. ಕರಳು! . ಜೀವಜೀವದ ಲಯದಲಿ ಹಬ್ಬಿದ ಅಮೃತ ಬಳ್ಳಿಯ ಅರಳು ! ಭಾವದ ಬಿತ್ತರ ಛೇದಿಸಿ...
ಈ ಕವಿತೆ ಓದುವಿರಾ?
ಎನ್ನೆದೆಯನು ಹದಗೊಳಿಸಿಕೊಂಡು ಬೀಜಗಳನು ಹುದುಗಿಸಿಕೊಂಡಿದ್ದೆ ಗೆಳತಿ ನೀ ಮಳೆಯಾಗಿ ಹೂವು ಅರಳಿಸಬಹುದೆಂದು ಆದರೆ ಚಲಿಸುವ ಮೋಡವಾಗಿ ಮರೆಯಾದೆ ಮರೆತ ಕುರುವಿಗಾಗಿ ಕವಿತೆಯಾಗಿರುವೆ ಒಂದು ಸಾರಿ ಈ ಕವಿತೆ ಓದುವೆಯಾ? ಗೆಳೆಯ ಹಾದಿಯೂದ್ದಕ್ಕೂ ನೀನು ಹಾವಾಗಿ ಹರಿದಾಡಿದ್ದರಿಂದ ತಂತಿಯ ಮೇಲೆ ನಡೆದು ಹೇಗೊ ದಡ ಸೇರಿದೆ ನಾನು ನೀನು...
ಮದುವೆಗೆ ಎಷ್ಟು ಜನ ಬಂದಿದ್ದರು ?
ಸಾಮಾನ್ಯವಾಗಿ ಮದುವೆ, ಗೃಹಪ್ರವೇಶ ಇತ್ಯಾದಿ ಶುಭಸಮಾರಂಭಗಳಿಗೆ ಹೋಗಿ ಬಂದವರ ಬಳಿ ‘ಎಷ್ಟು ಜನ ಬಂದಿದ್ದರು’ ? ಎಂದು ಕೇಳುವ ವಾಡಿಕೆಯಿದೆ. ‘ಎಷ್ಟು ಜನ’ ಎಂದರೆ ಕರಾರುವಾಕ್ಕಾದ ಮಾಹಿತಿಯ ನಿರೀಕ್ಷೆಯಿಂದ ಅಲ್ಲ, ಒಂದು ಅಂದಾಜಿನ ಉತ್ತರ ಕೊಟ್ಟರೆ ಸಾಕು ಎಂದು ಪ್ರಶ್ನೆ ಕೇಳಿದವರಿಗೂ, ಉತ್ತರ ಹೇಳುವವರಿಗೂ ಗೊತ್ತು. ಊಟದ...
ನಿಮ್ಮ ಅನಿಸಿಕೆಗಳು…