Daily Archive: September 16, 2014
ಕಾವಿಗೊಡೆದ ಮೊಟ್ಟೆಗೆ ಕಾಲು ಝಾಡಿಸಿದ ಮರಿಹಕ್ಕಿ ಪೊರೆದೊಡಲಿನ ಬಂಧವೇ ಮುಕ್ತ ಹಳದಿ ಕಣ್ಣೀರ ತುಳಿದು ಸಾಗಿದೆ ಮೃದು ನೀಳ ಕೈಯ ಬೇಚ್ಚನಾಸರೆಗೆ.. ತಾಯ ರೆಕ್ಕೆಯ ಚಪ್ಪರದಲಿ ಕಿಚಿಗೊಡುವ ನೂರೆಂಟು ಮೊಗ್ಗು ಪ್ರೀತಿ ಮುತ್ತಿಕ್ಕಿದೆ ಕಾಳಿಕ್ಕುವ ನೆಪದಲ್ಲಿ ತೊಟ್ಟನ್ನೇ ಧಿಕ್ಕರಿಸಿ ಅಂಗೈಯ ಸೇರಿದೆ ಬಲಿಯದ ಜುಟ್ಟಕ್ಕೆ ಹೂಪೇಟ ಬಯಸಿ.....
ಕಥಾ ಸಾರಾಂಶ: ನಳನು ತನ್ನ ತಮ್ಮ ಪುಷ್ಕರನೊಡನೆ ದ್ಯೂತದಲ್ಲಿ ಸೋತು ತನ್ನ ರಾಜ್ಯವನ್ನು ಕಳೆದುಕೊಂಡು ತನ್ನ ಹೆಂಡತಿ ಮಕ್ಕಳೊಡನೆ ಕಾಡಿಗೆ ಹೋಗುವನು. ತನ್ನ ಮಕ್ಕಳನ್ನು ಪುರೋಹಿತರೊಡನೆ ತನ್ನ ಮಾವನ ಮನೆಗೆ ಕಳುಹಿಸುವನು. ಕೊನೆಗೆ ತನ್ನ ಹೆಂಡತಿಯನ್ನೂ ತೊರೆಯುವನು. ನಳನ ಮೇಲೆ ಶನಿಯ ಪ್ರಭಾವದಿಂದ ಹಾಗೂ ಕಾರ್ಕೋಟಕ ಸರ್ಪದಿಂದಾಗಿ...
ನಿಮ್ಮ ಅನಿಸಿಕೆಗಳು…