• Uncategorized
  • 1

ಬ್ಲಾಗಿಲು…ಧನ್ಯವಾದಗಳು

Share Button

ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವುಳ್ಳ ವಿಜಯಕರ್ನಾಟಕ ದಿನಪತ್ರಿಕೆಯ ಇಂದಿನ ( 12/03/2014)  ‘ಬ್ಲಾಗಿಲು’ ವಿಭಾಗದಲ್ಲಿ,  www.surahonne.com   ನ ಒಂದು ಆಯ್ದ ಭಾಗವನ್ನು ಪ್ರಕಟಿಸಿದ್ದಾರೆ.

Blogilu- VK-12032014

ಪ್ರಕಟಿಸಿದ ವಿಜಯಕರ್ನಾಟಕ ಪತ್ರಿಕೆಗೆ ಧನ್ಯವಾದಗಳು..

 

-ಹೇಮಮಾಲಾ. ಬಿ.  ಸಂಪಾದಕಿ.

1 Response

  1. Purnima says:

    ಪ್ರೀತಿಯ ಹೇಮಮಾಲಾರವರೆ, ವಿಜಯ ಕರ್ನಾಟಕದಲ್ಲಿ ನಮ್ಮ ವೆಬ್ ಸೈಟ್ ಪ್ರಕಟ ಆಗಿರುವುದು ಬಹಳ ಸಂತಸದ ವಿಷಯ. ಸಂಪಾದಕರಾದ ನೀವು ಈ ವೆಬ್ ಸೈಟ್ ಮಾಡಲು ಮತ್ತು ಅದನ್ನು ಮುಂದುವರಿಸಿಕೊಂಡು ಹೋಗಲು ಬಹಳ ಶ್ರಮ ಪಟ್ಟಿದ್ದೀರಿ. ನಿಮ್ಮ ಪ್ರಯತ್ನದಿಂದ ನಮ್ಮ ಬರವಣಿಗೆಗಳು ಬೆಳಕು ಕಂಡವು. ವಿಜಯ ಕರ್ನಾಟಕದ ಪ್ರಕಟಣೆಯಲ್ಲಿ ನಿಮ್ಮ ಹೆಸರಿದ್ದರೆ ಒಳ್ಳೆಯದಿತ್ತು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: