Yearly Archive: 2014

2

ಬಜಾಜ್ ಸ್ಕೂಟರ್ ಯುಗಾಂತ್ಯ !

Share Button

ಹಮಾರಾ ಬಜಾಜ್ ! ಈ ಹೆಸರು ಕೇಳಿದೊಡನೆ 1960,70 ಮತ್ತು ಎಂಬತ್ತರ ದಶಕದ ಜನರ ಕಿವಿ ನಿಮಿರುತ್ತದೆ. ಭಾರತ ಉದಾರೀಕರಣ ನೀತಿಯನ್ನು ಅಪ್ಪಿಕೊಳ್ಳುವ ಮುನ್ನ ದೇಶಾದ್ಯಂತ ಮಧ್ಯಮವರ್ಗದ ಪ್ರತಿಷ್ಠೆಯ ಸಂಕೇತವೇ ಆಗಿತ್ತು ಬಜಾಜ್ ಸ್ಕೂಟರ್ ! ವರದಕ್ಷಿಣೆಯಾಗಿ ಸ್ಕೂಟರ್ ಕೊಟ್ಟರೆ ಅದರ ಗಮ್ಮತ್ತೇ ಬೇರೆ. ಇಡೀ ಸಂಸಾರ...

1

ದೋಣಿ ಸಾಗಲಿ ಮುಂದೆ ಹೋಗಲಿ..

Share Button

    ಯಾಕೋ, ದೋಣಿಗಳು ದಾರಿ ಬಿಟ್ಟು ಹೋಗ್ತಾ ಇವೆ, ಅದಕ್ಕೆ ಸ್ವಲ್ಪ ದೂರ Follow Up ಮಾಡಿ ಬರ್ತೀನಿ… ರೂಪದರ್ಶಿ : ಅಭಿಲಾಷ್ ಶರ್ಮಾ, ಕಳತ್ತೂರು   +38

1

ಸೀತಾಪಹರಣ

Share Button

  ಸೀತೆಯನ್ನು ರಾವಣ ಅಪಹರಿಸಿ ಅಶೋಕವನದಲ್ಲಿರಿಸಿದನು. ಅಲ್ಲಿ ರಾವಣ ಸೀತೆಯನ್ನು ಚಿನ್ನದ ಒಡವೆ ತೋರಿಸಿ ವಶಪಡಿಸಿಕೊಳ್ಳಲು ಹೋದಾಗ ಅವರಿಬ್ಬರಲ್ಲಿ ನಡೆದ ಮಾತುಕತೆ. ರಾವಣ: ಜಾನಕಿ, ಇದೋ ಸಮಗ್ರ ದಾನವರಾಜ್ಯದ ನಿರ್ಮಾತೃವೆನಿಸಿದ ಈ ದಶಗ್ರೂವನು ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಮುಖವೆತ್ತಿ ನನ್ನಲ್ಲಿ ಮಾತಾಡು. ನಿನ್ನನ್ನೇ ಹಗಲಿರುಳು ನೆನೆದು ಹಂಬಲಿಸುವ ನನ್ನ...

0

ಎತ್ತಣ ರಾಜಸ್ಥಾನ.. ಎತ್ತಣ ರಾವಣ್ ಹತ್ತಾ!!

Share Button

    ರಾಜಸ್ಥಾನದ ಜೈಸಲ್ಮೇರ್ / ಜೈಪುರದಲ್ಲಿ, ಪ್ರೇಕ್ಷಣೀಯ ಸ್ಥಳಗಳು ಹಲವಾರು. ಅಲ್ಲಿನ ಅರಮನೆಗಳ ಪಕ್ಕ ಕೆಲವರು ತಮ್ಮ ಸಾಂಪ್ರಪಾಯಿಕ ಉಡುಗೆ ತೊಟ್ಟು ತಂತಿವಾದ್ಯವೊಂದನ್ನು ನುಡಿಸುತ್ತಿದ್ದರು. ತೆಂಗಿನ ಕರಟಕ್ಕೆ ಆಡಿನ ಚರ್ಮ ಸೇರಿಸಿ, ಬಿದಿರು, ತಂತಿ ಮತ್ತು ಪುಟ್ಟ ಗೆಜ್ಜೆಗಳನ್ನು ಜೋಡಿಸಿ ತಯಾರಿಸಿದ ಆ ತಂತಿವಾದ್ಯದ ಹೆಸರು...

21

ಪಪ್ಪೀ ಬೇಡ. ಅಮ್ಮಾ ಬೈತಾರೆ!

Share Button

  ಕೆಲ ತಿಂಗಳುಗಳ ಹಿಂದೆ ಅಕ್ಕನ ಮನೆಗೆ ಹೋಗಿದ್ದೆ. ನಾನು ಹೋದ ಕೂಡಲೇ ನನ್ನ ಅಕ್ಕನ ಮಕ್ಕಳಾದ ಪುಟ್ಟಿ(ವಿವೇಕ್) ಹಾಗು ಪಿಣ್ಣಾ(ಅರುಣ ರಶ್ಮಿ) ಅಕ್ಕರೆಯಿಂದ ಬರ ಮಾಡಿಕೊಂಡರು.ಪಕ್ಕದಲ್ಲಿ ಬಂದು ಕೂತ ಪಿಣ್ಣಾ, ನನ್ನ ಭುಜಕ್ಕೆ ಒರಗಿ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದಳು. ನಾನೂ ಪ್ರೀತಿಯಿಂದ ಅವಳ ತಲೆಯನ್ನು ಮುಟ್ಟಿ ಮಾತನಾಡಿಸಿದೆ....

8

ಆಯ್ಕೆ?

Share Button

  ಅಪ್ಪವರ್ಷಕ್ಕೊಮ್ಮೆ ಜಾತ್ರೆಗೆಂದು ತಂದ ಅಂಗಿ ಅಮ್ಮನ ಹಳೆಯ ಪಟ್ಟೆಸೀರೆಯ ಲಂಗ ಯಾವುದೂ ಸೈಜ಼ಿಗೆ ಅನುಗುಣವಾಗಿ ಇದ್ದಿದ್ದಿಲ್ಲ ಅದನ್ನು ತೊಟ್ಟು ನಡೆದ ಉತ್ಸಾಹದ ಆ ನಡೆ ಇಂದು ಮಾಲ್ ಗಳಲ್ಲಿ ತಾಸುಗಟ್ಟಲೇ ಟ್ರಯಲ್ ಮಾಡಿ ತಂದ ನಮ್ಮ ಆಯ್ಕೆಯಲಿ ಯಾಕಿಲ್ಲ ಆಯ್ಕೆಗಳು ಹೆಚ್ಚಾದ ಹಾಗೆ ಬದುಕು ಉಮೇದು ಕಳಕೊಳ್ಳುತ್ತಿದೆಯೇ?  ...

2

ದೇಶೀ ಆಟಗಳ ಸೊಬಗು 

Share Button

ಮೈಸೂರಿನ ಕೃಷ್ಣಮೂರ್ತಿಪುರದಲ್ಲಿರುವ ಭಗಿನಿ ಸೇವಾ ಸಮಾಜ ಶಾಲೆಯಲ್ಲಿ 29.7.2014 ರಂದು ಬೆಳಗ್ಗೆ 10 ಗಂಟೆಗೆ ಹೆಂಗೆಳೆಯರ, ಮಕ್ಕಳ, ಗಂಡಸರ, ಪತ್ರಕರ್ತರ ದಂಡೇ ನೆರೆದಿತ್ತು. ಅಲ್ಲಿ ದೇಶೀ ಆಟಗಳ ಸ್ಪರ್ಧೆ ಏರ್ಪಡಿಸಿದ್ದರು. ‘  ಡಾ. ಧರಣೀದೇವಿ ಮಾಲಗತ್ತಿ, (ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು) ಕುಂಟಬಿಲ್ಲೆ ಆಟದ ಬಿಲ್ಲೆ ಹಾಕುವ...

1

ಮತ್ತದೇ ಪ್ರಶ್ನೆ?

Share Button

ಊರು ಕೇರಿ ದಾಟಿ ಬಂತು ನೋಡಿ ಸಿಟಿ! ನೀರು ತುಂಬಿ ಕೊಳೆತ ನಾತ ಕಸದ ರಾಶಿ ಸುತ್ತ ಮುತ್ತ! ಕಣ್ಣು ಮೂಗು ಎರಡೂ ಘಾಸಿ ಹಳ್ಳಿಯದುವೆ ಎಷ್ಟೋ ವಾಸಿ!!! ಸುಳಿಯಿತೆನ್ನ ಚಿತ್ತ, ತುಂಬಿದ ದವಾಖಾನೆಯತ್ತ! ಉಗುಳಿದರೂ ರೋಗ, ಕೆಮ್ಮಿದರೂ ರೋಗ! ಸಿರಿವಂತರ ವೇಗ, ದವಾಖಾನೆಗಿಲ್ಲ ಬೀಗ!!! ಬಂದವಳೊಬ್ಬ...

3

ಹಾಗೆ ಸುಮ್ಮಗೆ

Share Button

    ಅವನ ಒಂದು ಕಣ್ಣ ಬೆಳಕು ಅವಳ ಕಣ್ಣ ಕನ್ನಡಿಯೊಳಗೆ ಬಿದ್ದು ನೂರು ಭಾವ ಹೊಮ್ಮಿ ಫಲಿಸಿ ಅವನ-ಅವಳ ನಡುವಲಿ ಉದಿಸಿತೊಂದು ಪ್ರೇಮ ರಾಗ. ಬಾನಿನೊಲವು ಕೆಳಗೆ ಸುರಿದು ಇಳೆಯ ತುಂಬ ಜೀವ ಚೆಲುವು ಭುವಿಯ -ಬಾನ ನಡುವಲಿ ಹಾಗೇ ಸುಮ್ಮಗೊಂದು ಜೀವ ರಾಗ. ಕ್ಷಣದ...

3

“ಬೀಯಿಂಗ್ ಹ್ಯೂಮನ್..”  ಓಹ್ ರಿಯಲೀ??!!

Share Button

  ಕತ್ತಲೆ ತುಂಬಿದ ನಿರ್ಜನ ರಸ್ತೆ. ಬೀದಿ ದೀಪದ ಮಂದ ಬೆಳಕು.. ಮಗುವೊಂದು ರಸ್ತೆಗೋಡುತ್ತದೆ. ರಾಕ್ಷಸನಂತೆ ನುಗ್ಗಿದ ಲಾರಿಯೊಂದು ರಸ್ತೆಮಧ್ಯ ತಲುಪಿದ ಮಗುವಿಗೆ ಢಿಕ್ಕಿ ಹೊಡೆದು ನಿಲ್ಲುವುದು. ಮಗು ರಕ್ತದ ಮಡುವಿನಲ್ಲಿ ನೋವಿನಿಂದ ನರಳುತ್ತಾ ಬಿದ್ದಿತ್ತು. ಲಾರಿ ಡ್ರೈವರ್ ಅತ್ತಿತ್ತ ನೋಡುತ್ತಾ ಯಾರೂ ಇಲ್ಲವೆನ್ನುವುದ ಖಾತ್ರಿ ಪಡಿಸಿಕೊಂಡು...

Follow

Get every new post on this blog delivered to your Inbox.

Join other followers: