Monthly Archive: April 2023
ಮನುಜನಿಗೆ ಭೂಮಿಯಲ್ಲಿ ಆಗುವ ಮದುವೆಗೆ ; ಗಂಡಿಗೆ ಹೆಣ್ಣು ಯಾರು, ಹೆಣ್ಣಿಗೆ ಗಂಡು ಯಾರು? ಎಂಬುದಾಗಿ ಭೂಮಿಗೆ ಬರುವ ಮೊದಲೇ ನಿರ್ಣಯಿಸಲ್ಪಡುತ್ತದೆಯಂತೆ. ಹಾಗೆಂದು ಪ್ರಾಯ ಬಂದ ಮಕ್ಕಳಿಗೆ ಹಿರಿಯರು ನೋಡಿ ಮಾಡುವುದನ್ನು ಕಾಣುತ್ತೇವೆ. ಮಕ್ಕಳಿಗೆ ಸಂಗಾತಿ ಯಾರೆಂದು ಅನ್ವೇಷಣೆ ಮಾಡಿ ಕುಲಗೋತ್ರ ವಿಚಾರಿಸಿ ಕೂಡಿ ಬಂದರೆ ವಿವಾಹ...
ನಾರುಮಡಿಯುಟ್ಟು ಅಡವಿಗೆ ನಡೆದವಎಂಜಲು ಹಣ್ಣಲೇ ತಾಯ ಮಮತೆಯುಂಡವಮಡದಿಯ ಹುಡುಕಿ ದೆಸೆಗೆಟ್ಟು ಅಲೆದಾಡಿದವನೆಚ್ಚಿನ ಹನುಮನ ಸ್ನೇಹಕೆ ಸೋತು ಗೆದ್ದವಕಪಿಗುಂಪನೇ ನೆಚ್ಚಿ ಸಮುದ್ರಕೆ ಸೇತುವಾದವ ದಶಾನನ ಸಂಹರಿಸಿ ದುಂದುಭಿ ಮೊಳಗಿಸಿದವರಾಮರಾಜ್ಯದ ನಿಯಮಕಾಗಿ ಮತ್ತೆ ಒಂಟಿಯಾದವಮಕ್ಕಳೆದುರಿಗೆ ನಿಂತು ಶರಣಾಗಿ ಕೈ ಮುಗಿದವಒಳಗಿನೆಲ್ಲ ತುಮುಲಗಳ ತಡೆದಿಟ್ಟು ಮೌನವಾದವಸಂಕಟಗಳ ಸಂತಸವಾಗಿಸಿ ಲೀಲೆಗೆ ಕೈಗೊಂಬೆಯಾದವ ನೀನೆಂದರೆ...
ನಿಮ್ಮ ಅನಿಸಿಕೆಗಳು…