ವಿಶ್ವ ಪರಿಸರ ಸರಿ ಇದೆಯೇ?
ಜಗತ್ತು ಉದ್ಭವವಾದಾಗಲೇ, ಸಕಲ ಜೀವಸಂಕುಲಗಳು ಬೆಳೆದು ಬಾಳಲೋಸುಗ ಅವುಗಳಿಗುಚಿತವಾದ ನಿಸರ್ಗ ಪರಿಸರದ ನಿರ್ಮಾಣವೂ ಆಯಿತೆನ್ನಬಹುದು. ಮಾನವ ಜನಾಂಗದ ಉಗಮದೊಂದಿಗೆ, ಅವನ ಸಾಮಾಜಿಕ ಜೀವನ ಪದ್ಧತಿಯು ಯಾವಾಗ ಬೆಳವಣಿಗೆ ಕಂಡಿತೋ, ಆಗಿನಿಂದ, ಪರಿಸರದ ಜೊತೆಗೇ ಬಾಳುತ್ತಿದ್ದವನು, ಅದರ ನಾಶಕ್ಕೆ ಕಾರಣನಾಗತೊಡಗಿದ. ಸುಂದರವಾಗಿ ನಳನಳಿಸುತ್ತಿದ್ದ ಭೂಮಾತೆಯ ಮಡಿಲು ಬರಡಾಗ ಹತ್ತಿತು....
ನಿಮ್ಮ ಅನಿಸಿಕೆಗಳು…