Daily Archive: May 30, 2019

5

ನದಿಯ ಮಂಜುಳ ನಿನಾದವೆಂಬುದು…

Share Button

. ನೆಲದಿಂದಲೇ  ಚಿಮ್ಮಿ  ಹೊರ ಹೊಮ್ಮುವ ಬುಗು ಬುಗು ಉಗ್ಗುವ ಸಣ್ಣ ತೊರೆ ಹರಿವ ಹಳ್ಳ, ಬೊಗಸೆಗೆ ಸಿಗುವ ಒರತೆ ತಿಳಿ ನೀರ ದೊಣೆ ಧುಮ್ಮಿಕ್ಕುವ ಜಲ ಧಾರೆಗಳೆಲ್ಲಾ: ನದಿಯಲ್ಲ! . ಸಲಿಲದ ಸಹಸ್ರ ರೂಪ ಸ್ವರೂಪಗಳು ಸಮ್ಮಿಲಿಸಿ ಹರಿದೋಡಲು ಅಡೆತಡೆಯಿಲ್ಲದ ಹರಿವು ಒಂದೇ ಧಾರೆಯಾಗಿ ತಗ್ಗಿನಲ್ಲಿ...

21

ಬದಲಾಗದಿರಲಿ ಬೇಸಿಗೆ

Share Button

‘ಅಪ್ಪಾ ಸೆಖೆ’, ‘ಅಮ್ಮಾ.. ಸೆಖೆ’ , ಓ ಗಾಡ್ ಇಟ್ಸ್ ಟೂ ಹಾಟ್’ ‘ಕಿತನಾ ಘರ್ಮೀ ಹೈ’ ಇವೆಲ್ಲಾ ಈ ಮೂರು ತಿಂಗಳು ಕೇಳಿ ಬರುವ ಸಾಮಾನ್ಯ ಸಂಭಾಷಣೆಗಳು. ವಾತಾವರಣದ ವೈಪರೀತ್ಯಗಳಿಂದಾಗಿ ನಮ್ಮ ಬಾಯಿಂದ ತಂತಾನೇ ಹೊರಬರುವಂಥವು. ಏನೋ ಮಳೆ ಬರುವ ಹಾಗೇ.. ಮೋಡ ಮುಸುಕು,ಬೆವರು.ಮರುಘಳಿಗೆಯಲ್ಲೇ ಗಾಳಿಯೊಡಗೂಡಿ  ಒಂದು...

14

ಬಹೂಪಯೋಗಿ ಜಾಂಬು ಹಣ್ಣು

Share Button

“ವಾವ್, ಯಾರು ತಂದದ್ದು ಈ ಹಣ್ಣುಗಳನ್ನು? ಓ.. ನೀವಾ ಮ್ಯಾಡಮ್” ಬಿಚ್ಚು ಮನಸ್ಸಿನ ಉದ್ಗಾರ ನಮ್ಮ ಕಾಲೇಜು ಕಛೇರಿಯ ರಮ್ಯಾಳದ್ದು. “ಇಷ್ಟು ತರ್ತೀರಾ ದಿನಾಲೂ. ನೀವು ಹಣ್ಣು ತರ್ತಿದ್ದದ್ದು ಅಂತ ನಂಗೆ ಗೊತ್ತಿರ್ಲಿಲ್ಲ. ನನಗೆ ತಿನ್ನಲು ಒಂದೆರಡು ಹಣ್ಣು ಮಾತ್ರ ಸಿಗ್ತಿತ್ತು” ಅಂದಳು ಮತ್ತೆ. ನಾನು ನಸು...

2

ಬ್ಯಾಸ್ಗಿ ಮಳಿ…

Share Button

ಬ್ಯಾಸಿಗ್ಯಾಗೆ ಮಳಿ ಬಂದಾದೋ, ಹೊಳೀ ತೊಯ್ದಾದೋ,,, ಬಿರುಕು ಬಿಟ್ಟ ನೆಲದ ಒಡಲಿಗೆ ತಂಪನೆರೆದಾದೋ,,, . ಒಣಗುತ್ತಿದ್ದ ಕೆರೆಕಟ್ಟೆಗುಂಟ ನೀರೊರತೆ ನೀಡ್ಯಾದೋ.. ಬತ್ತುತ್ತಿದ್ದ ಬಾವಿಗಳಿಗೆ ನೀರ ಬಸಿದ್ಯಾದೋ,, . ಹತ್ತುತ್ತಿದ್ದ ಕಾಡಿನ ಬೆಂಕಿ ಆರಿ ಹೋಗ್ಯಾದೋ,, ಒಣಗುತ್ತಿದ್ದ ಬ್ಯಾಸಿಗಿ ಬೆಳಿಗೆ ನೀರ ಚೆಲ್ಯಾದೋ,. . ಬಸಿಯುತ್ತಿದ್ದ ಬೆವರ ಜೊತಿ...

Follow

Get every new post on this blog delivered to your Inbox.

Join other followers: