Daily Archive: April 19, 2018
ತನ್ನ ಮರಣಕ್ಕೆ ಒಂದು ವರ್ಷ ಮೊದಲೇ, 1954 ರಲ್ಲಿ, ಐನ್ ಸ್ಟೈನ್ ತನ್ನ ನಿಡುಗಾಲದ ಗೆಳೆಯ ಲೀನಸ್ ಪೌಲಿಂಗ್ (ರಸಾಯನಶಾಸ್ತ್ರಜ್ಞ ಮತ್ತು ಎರಡುಬಾರಿ ನೋಬೆಲ್ ವಿಜೇತ) ಜೊತೆ ಒಂದು ಆತ್ಮೀಯ ಸಂಭಾಷಣೆಯಲ್ಲಿ ನಿರತರಾಗಿದ್ದರು. ಐನ್ ಸ್ಟೈನ್ ಅನ್ನುತ್ತಾರೆ, “ನನ್ನ ಜೀವನದಲ್ಲಿ ನಾನು ಮಾಡಿದ ಒಂದು ತಪ್ಪು ಏನೆಂದರೆ,...
ಇಂದು ಅದೆಕೋ ಮಾಹಾಭಾರತದ ಒಂದು ಬಹು ಮುಖ್ಯ ಪಾತ್ರದ ನೆನಪಾಗುತ್ತಿದೆ.ತನ್ನಲ್ಲಿರುವ ಸ್ನೇಹಭಾವದಿಂದಲೇ ಪ್ರಸಿದ್ಧಿಯಾದ, ತನ್ನನ್ನು ನಂಬಿದವರಿಗಾಗಿ ಜೀವವನ್ನೇ ನೀಡಿದ ಆ ವ್ಯಕ್ತಿ ಬೇರಾರೂ ಅಲ್ಲ, ಆತನೇ ದುರ್ಯೋಧನ… ಇತ ಪಾಂಡವ ದ್ವೇಷಿಯಾದರು ಸಹ ಅರ್ಜುನನಿಗೆ ಸರಿ ಸಮಾನವಾಗಿ ನಿಲ್ಲಬಲ್ಲ ಕರ್ಣನ ವಿಧ್ಯೆಯನ್ನು ನೋಡಿ ಅದಕ್ಕೆ ತಕ್ಕಂತೆ ತನ್ನ...
ಎಷ್ಟೊಂದು ಚಂದ ಬಾಲ್ಯ ಮರೆಯಲು ಅದು ಅಸಾಧ್ಯ ಓಣಿಯ ಮಕ್ಕಳೆಲ್ಲರೂ ಸೇರಿ ಆಡುತ್ತಿದ್ದ ಗೋಲಿ ಲಗೋರಿ ಕೋಲಾಟ ಕಾಲ್ಚೆಂಡು ಸಾಧ್ಯವೇ ಮರೆಯಲು ಚಿನ್ನಿ ದಾಂಡು //ಎಷ್ಟೊಂದು// ಮಳೆ ಬೀಳುವ ಕ್ಷಣದಲಿ ನೆನೆದು ಕಾಗದ ದೋಣಿಯ ತೇಲಿ ಬಿಟ್ಟು ಮೈಕೈಯೆಲ್ಲ ಕೆಸರಾಗಲು ಅಮ್ಮನ ಏಟಿಗೆ ಅಳಲು //ಎಷ್ಟೊಂದು...
ದುಬೈಯ ಭಾರತೀಯ ದೂತಾವಾಸದ ಸಭಾಂಗಣದಲ್ಲಿ ಏಪ್ರಿಲ್ 13 ರ ಸಂಜೆ ಜರುಗಿದ “ಸಂಕೀರ್ಣ” ನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವವನ್ನು ಕಾರ್ಯಕ್ರಮದ ಅತಿಥಿಗಳು, ಗುರು, ವಿದುಷಿ, ಶ್ರೀಮತಿ ಸಪ್ನಾ ಕಿರಣ್ ಹಾಗು ಶ್ರೀ ಕಿರಣ್ ಕುಮಾರ್ ಕದ್ರಿ ಯವರು ಸಾಂಪ್ರದಾಯಿಕ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು . ನಾಟ್ಯ ದೇವಾ ನಟರಾಜನಿಗೆ ಭಕ್ತಿ ಪೂರ್ವಕ “ಪುಷ್ಪಾಂಜಲಿ“ಯೊಂದಿಗೆ ನಾಟ್ಯ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಸಂಕೀರ್ಣದ ವಿದ್ಯಾರ್ಥಿನಿಯರುನಂತರ ವಿಘ್ನ ವಿನಾಶಕ ಗಣಪನನ್ನು ಗಣೇಶ ಕೌತುವಂ ,ಶಕ್ತಿಯನ್ನು ಕಾಳಿ ಕೌತುವಂ ಮೂಲಕ, ಥೊಡ್ಯಾ ಮಂಗಳಂ ನಲ್ಲಿ ಮಹಾವಿಷ್ಣುವನ್ನು, ಭಕ್ತ ಕನಕದಾಸರ ಹಾಡಿನ ಮೂಲಕ ದೇವಿ ಸರಸ್ವತಿಯನ್ನು, ಪುರಂದರ ದಾಸರ ‘ಭಾಗ್ಯದ ಲಕ್ಷ್ಮಿ ಬಾರಮ್ಮ” ದ ಮೂಲಕ ದೇವಿಲಕ್ಷ್ಮೀ ಗೆ ನಾಟ್ಯ ವಂದನೆ ಸಲ್ಲಿಸಿದರು . ಈ ಕಾರ್ಯಕ್ರಮದಲ್ಲಿ ಅಡವು, ಅಜ್ಹಾಗು ದೇವಾ, ಆಡಿದ ನಾಡಿದ ,ಕೊರವಂಜಿ, ಗೋವಿಂದ ನಿನ್ನ , ಮುಂತಾದ ನೃತ್ಯ ವೈವಿದ್ಯಗಳಿಗೆ ಸಂಪೂರ್ಣ ನ್ಯಾಯ...
ಮತ್ತೊಮ್ಮೆ ಬಾರದಿರು ನನ್ನ ಮನಸಿನ ಮಂದಿರಕೆ ನೋವ ಸಿಡಿಲಿಗೆ ಒಡೆದು ಹೋಗಿಹ ಭಾವ ಕಂದರಕೆ. ನನ್ನ ಭಾವದ ಭಿತ್ತಿಯ ತುಂಬಾ ನಿನ್ನ ವದನದ ಚಿತ್ರ ನಿನ್ನ ಕೇಳದೇ ನಾನೇ ಕಲ್ಪಿಸಿದ ನನ್ನ ಚಿತ್ತ ಸದನದ ಮಿತ್ರ. ನಿನಗೇಕೆ ಅರಿಯದಾಯ್ತು ನಾ ನಿನ್ನ ಕಾಳಜಿ, ನೆನಪಿಗಿಟ್ಟ ಸಮಯದ ಮೀಸಲು. ಹಾಗಾಗಿಯೇ...
ನಿಮ್ಮ ಅನಿಸಿಕೆಗಳು…