Daily Archive: February 18, 2016
ಹೋಗುತ್ತೇನೆ ನಾನು ನೋವುಗಳ ನುಂಗಲಾಗದೆ ಬೆನ್ನಿಗಿರಿವ ಚೂರಿಗಳ ತಡೆಯಲಾಗದೆ! ಹೋಗುತ್ತೇನೆ ನಾನು ದ್ವೇಷದಲಿ ವಿಶ್ವಾಸವಿಡಲಾಗದೆ ಪ್ರೀತಿಕರುಣೆಗಳ ತೊರೆಯಲಾಗದೆ! ಕನಸುಗಳಿದ್ದದದ್ದು ನಿಜ ರೆಕ್ಕೆಗಳೂ ಇದ್ದವು ಹಾರಲು ಆಕಾಶವೂ ಇತ್ತು ಅವಕಾಶವೂ ಇತ್ತು ನೆಲದೊಳಗೆ ಹೂತು ಹೋದಕಾಲು ಸ್ಥಾವರದ ಬಂಡೆಯನ್ನಾಗಿಸಿ ನಿಂತಲ್ಲೇ ಬೇರು ಬಿಟ್ಟು ಬಿಟ್ಟೆ! ಈಗೆಲ್ಲಿ ನೋಡಿದರೂ ಅದೇ...
ದಿನಾಂಕ 13–02-2016 ರಂದು ಶನಿವಾರ ಸಾಯಂಕಾಲ 6-00 ಘಂಟೆಗೆ ,” ಸಪ್ತಕ” ಬೆಂಗಳೂರು ಮತ್ತು ಸ್ಥಳೀಯ “ನಯನಾ ಫೌಂಡೇಶನ್ “ಇವರ ಸಹಯೋಗದೊಂದಿಗೆ ಸಂಗೀತಾಸಕ್ತರಿಗಾಗಿ ಶಿರಸಿಯ “ವಿದ್ಯಾಧಿರಾಜ್ ಕಲಾ ಕ್ಷೇತ್ರದಲ್ಲಿ “ಸುಂದರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಸಜ್ಜಿತ ಸಭಾಂಗಣ, ವೇಳೆಗೆ ಸರಿಯಾಗಿ ದೀಪ ಬೆಳಗುವ ಮೂಲಕ “ನಯನಾ...
ಅಂದು ಭಾನುವಾರ, ಹೊಟ್ಟೆ ತುಂಬ ಊಟ ಮಾಡಿ ಅಂಗಾತ ಮಲಗಿದ್ದೊಂದೇ ನೆನಪು. ಅದ್ಯಾವಾಗ ನಿದ್ದೆ ಹತ್ತಿತ್ತೊ ಪಾಪು ಏಳು ೪:೩೦ ಆಯ್ತು ಅದೆಷ್ಟೊತ್ ಮಲ್ಗ್ತೀಯ ಸೋಮಾರಿ ಎಂದು ಅಮ್ಮ ಗೊಣಗುಟ್ಟಿದಾಗಲೇ ಎಚ್ಚರವಾದದ್ದು. ಅಮ್ಮನನ್ನು ಶಪಿಸುತ್ತಲೆ ಮೇಲೆದ್ದು, ಮುಚ್ಚಿದ್ದ ಕಿಟಕಿಯ ಪರದೇ ಸರಿಸಿ ಹೊರ ನೋಡಿದೆ, ಹದವಾದ ಮಳೆಬಿದ್ದು...
ಶಿವನ ಜಡೆಯಿಂದಂದು ಧರೆಗ್ಹಾರಿದವಳ ಸಖಿ ಶಿವೆಯ ಕೈತೋಟದಲಿ ನಳನಳಿಸುತಿರಲು ತಾ ರವಿಕಿರಣಗಳ ಝಳಕೆ ಬೆಂದು ಬಾಡಿದಳೊಮ್ಮೆ ಜೀವಸಲಿಲವು ಇಲ್ಲದೆ || ಇಂತೊಂದು ದಿನದಲ್ಲಿ ಸಂತಸದಿ ಶಿವನರಸಿ ಕಾಂತನೊಡಗೂಡಿ ಸಂಚರಿಸಿ ಬರುತಿರಲು ನಿಂತು ನೋಡುತ ಸೊಬಗಿನಡುವಿನಲಿ ಛಾಯೆಯನು ಸಂತಾಪಗೊಂಡಳು ಸತಿ || ಯಾರಲ್ಲಿ ಸೇವಕರು ಕೀಳಿರೈ ಛಾಯೆಯನು...
ನಿಮ್ಮ ಅನಿಸಿಕೆಗಳು…