Daily Archive: May 14, 2015
ಟೀನೇಜ್ ಹಂತಕ್ಕೆ ಕಾಲಿಡುತ್ತಿದ್ದಂತೆಯೇ ಪ್ರತಿಯೊಬ್ಬರ ದೇಹದಲ್ಲಿ ಮನಸ್ಸಿನಲ್ಲಿ ಹತ್ತು ಹಲವು ಬದಲಾವಣೆಗಳಾಗಲು ಆರಂಭವಾಗುತ್ತದೆ.ಬಾಲ್ಯವನ್ನು ಕಳೆದು ಯೌವ್ವನಾವಸ್ಥೆಗೆ ದಾಟುವ ಸಂಕ್ರಮಣ ಕಾಲವದು.ಇಂಥ ಟೀನೇಜ್ ನಲ್ಲಿಯೇ ಎಲ್ಲರೂ ತಮ್ಮ ವಿದ್ಯಾರ್ಥಿ ಜೀವನದ ಅತೀ ಮಹತ್ವದ ಘಟ್ಟದಲ್ಲಿರುತ್ತಾರೆ.ಅಂದರೆ ಎಸ್ಸೆಸ್ಸೆಲ್ಸಿ ಮತ್ತು ಪಿಯೂಸಿಗಳಲ್ಲಿ ಓದುತ್ತಿರುತ್ತಾರೆ.ಇಂಥ...
ಗೊಂಡಾರಣ್ಯದಲ್ಲಿರುವ ತಮ್ಮ ಆಶ್ರಮದ ಬಳಿಯಿರುವ ವಟವೃಕ್ಷದ ಕೆಳಗೆ ಯೋಗನಿದ್ರೆಯಲ್ಲಿದ್ದ ಬ್ರಹ್ಮಾಂಡ ಮುನಿಗಳು ಸಹಜ ಸ್ಥಿತಿಗೆ ಮರಳಿದಾಗ ತಮ್ಮ ಸುತ್ತ ಶಿಷ್ಯವೃಂದವು ನೆರೆದಿರುವುದನ್ನು ಕಂಡು ಹರ್ಷಚಿತ್ತರಾದರು. ಆಶ್ರಮದಲ್ಲಿ ಕೆಲವೊಂದು ಸಲ ಶಿಷ್ಯರು ಹೀಗೆ ಜ್ಷಾನ ಪಿಪಾಸುಗಳಾಗಿ ತಮ್ಮಲ್ಲಿಯ ಸಮಸ್ಯೆಗೆ ಉತ್ತರವನ್ನು ದೊರಕಿಸಿಕೊಳ್ಳುವಲ್ಲಿ ವಿಫಲರಾಗಿ ಬ್ರಹ್ಮಾಂಡ ಮುನಿಗಳನ್ನು ಪ್ರಶ್ನಿಸುವುದುಂಟು. ಶಿಷ್ಯರನ್ನು...
ಕಳೆದೆ ಇಲ್ಲ ಇನ್ನು ನಿಶೆ ಬೆಳೆದೆ ಇಲ್ಲ ಇನ್ನು ಉಷೆ ಹೊಳೆದೆ ಇಲ್ಲ ಎಂಟು ದಿಶೆ ಇಳೆಗೆ ಎಲ್ಲ ನಿದ್ದೆ ನಶೆ. ನೆರಳು ಬೆಳಕಿನಾ ತಮಾಷೆ ರೇಖೆಗಳಲಿ ನವ ನಕಾಶೆ ಬಿಡಿಸುತಿಹಳು ನಮ್ಮ ವಿದಿಶೆ ಬಾಗಿಲಲ್ಲಿ ಚುಕ್ಕಿ ಪರಿಷೆ. . ತೊರೆದು ಎಲ್ಲ ಚಿಂತೆ ಕ್ಲೀಷೆ...
ನೆರಳು ಮಳೆಯಾದನವನು ನಾ ಇಳೆಯಾದೆನು ಕಡಲಾದನವನು ನಾ ನದಿಯಾದೆನು ಬೆಟ್ಟದ ನೆಲ್ಲಿಯಾದನವನು ನಾ ಕಲ್ಲುಪ್ಪಾದೆನು ಕೊಳಲಾದನವನು ನಾನವನ ಕೊರಳಾದೆನು ಏನೇನೋ ಆದನವನು ನಾನವನ ನೆರಳಾಗಿ ಉಳಿದೆನು! ಪ್ರೀತಿ ಎಷ್ಟು ಹಾಡಿದರೂ ಮುಗಿಯದ ಹಾಡು ಎಷ್ಟು ನಡೆದರೂ ಸವೆಯದ ಜಾಡು ಎಷ್ಟು ಮೊಗೆದರೂ ಖಾಲಿಯಾಗದ ಕಡಲು ಎಷ್ಟು ಬರೆದರೂ...
ನೀ ಹೋದ ಕ್ಷಣವು ಏನೊ ಕಳಕೊ೦ಡ ಮನವು ನಡುಗುತ ಅಳುಕುತ ಬಲುನೊ೦ದಿದೆ. ಹುಡುಕುತ್ತ ನಿನ್ನನ್ನು ಸೊರಗಿದೆ. ಬೀಸೊಗಾಳಿಯೆ ಜೋರಾಗಿ ಬೀಸದಿರು ಅವಳು ನಲುಗುವಳು. ಬೀಳೊ ಮಳೆಯೆ ರಭಸದಲಿ ಸುರಿಯಬೇಡ ಅವಳು ಬೀಳುವಳು. . ಹತ್ತಿರ ಬ೦ದೆಯ,ಜೊತೆಯಲಿ ನಡೆದೆಯ,ಆಗಿದ್ದ ಗಾಯಕ್ಕೆ ಮುಲಾಮು ಹಾಕಿ ವಾಸಿಯಾಗೊ ಮು೦ಚೆಯೆ ಮಾಯವಾದ...
ಇದ್ದಕ್ಕಿದ್ದಂತೆ ತೂಕ ಇಳಿಸಬೇಕೆನ್ನಿಸಿತು. ಮನಸ್ಸಿನಲ್ಲಿ ಸ್ವಿಮ್ಮಿಂಗ್ ಸೇರುವ ಯೋಚನೆ ! ಒಂದು ವಿದ್ಯೆ ಕಲಿತ ಹಾಗೂ ಆಗುತ್ತದೆ. ನೀರಿನಲ್ಲಿ ಆಡುವುದು ಯಾರಿಗೆ ಇಷ್ಟ ಆಗುವುದಿಲ್ಲ ? ಹೇಗಾದ್ರು ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ, ಒಂದು ಶಾಲೆಯ ಸ್ವಿಮ್ಮಿಂಗ್ ಪೂಲ್ ಇದೆ. ನೋಡಿಯೇ ಬಿಡುವದು ಎಂದು ನಿರ್ಧರಿಸಿ...
ಆಯಾಯ ಋತುಗಳಲ್ಲಿ ತಾನಾಗಿ ಚಿಗುರಿ ಬೆಳೆಯುವ ಸಸ್ಯರಾಶಿಗಳಲ್ಲಿ ಔಷಧೀಯ ಗುಣಗಳಿವೆ ಎಂದು ಕಂಡುಕೊಂಡಿದ್ದ ನಮ್ಮ ಪೂರ್ವಿಕರು, ಸಾಂದರ್ಭಿಕವಾದ ಮತ್ತು ರುಚಿಯಾದ ಅಡುಗೆಯಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಹಳ್ಳಿಯವರು ತರಾವರಿ ಸೊಪ್ಪು, ಬೀಜ, ಗಡ್ದೆ, ಬೇರುಗಳಿಂದಲೇ ದೈನಂದಿನ ಅಡುಗೆ ಯನ್ನು ನಿಭಾಯಿಸಬಲ್ಲರು. ತಿಂಗಳಿಗೆ ಒಂದು ಬಾರಿಯಾದರೂ ತಿಂದರೆ ಒಳ್ಳೆಯದು...
ನಿಮ್ಮ ಅನಿಸಿಕೆಗಳು…