ಪಾಪುಗೆ ಸ್ವಾಗತ ..ತಾಂತ್ರಿಕತೆಗೊಂದು ಸಲಾಮ್!
ಗೆಳತಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ನನ್ನ ಮೊಬೈಲ್ ಫೋನ್ ಗೆ ಬಂದ ಸಂದೇಶ ಹೀಗಿತ್ತು. “All of god’s grace in one little face….Ours came to us wrapped in blue. Mother and the junior are doing good” ಎಷ್ಟು...
ನಿಮ್ಮ ಅನಿಸಿಕೆಗಳು…