Monthly Archive: March 2014
ಮಾರ್ಚ್ 8, ವಿಶ್ವ ಮಹಿಳಾ ದಿನದಂದು ಮಹಿಳೆಯರಿಗೆಲ್ಲರಿಗೂ ಶುಭಾಶಯಗಳು. ಇದಕ್ಕೆ ಪೂರ್ವಭಾವಿಯಾಗಿ, ನಿನ್ನೆ. ಮೈಸೂರಿನ Confederation of Indian Industry (CII) ಯು ಒಂದು ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮೈಸೂರಿನಲ್ಲಿ, ವಿಭಿನ್ನ ಹುದ್ದೆಗಳಲ್ಲಿ ಹಾಗೂ ಉದ್ಯಮಗಳಲ್ಲಿ ಸಾಧನೆಗೈದ ಕೆಲವು ಮಹಿಳೆಯೆರನ್ನು ಬರಮಾಡಿ ಅವರ ಭಾಷಣವನ್ನು ಏರ್ಪಡಿಸಿದ್ದರು . ಕೈಗಾರಿಕಾ ವಲಯದಲ್ಲಿ...
ಅದೆಷ್ಟು ವೈವಿಧ್ಯಮಯ ನಮ್ಮ ಭಾರತ! ಇತ್ತೀಚೆಗೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಡೆಯುವ ಆಯೋಜಿಸಲಾಗಿದ್ದ ಕ್ಯಾಂಪ್ ನಲ್ಲಿ ಭಾಗವಹಿಸಿದ್ದೆವು. ಜೈಸಲ್ಮೇರ್ ನಗರವು ಈ ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಅಪ್ಪಟ ಮರುಭೂಮಿ ಪ್ರದೇಶವಾದ ಇಲ್ಲಿಂದ 120 ಕಿ. ಮಿ. ದೂರದಲ್ಲಿ ಪಾಕಿಸ್ಥಾನದ ಸೀಮಾರೇಖೆ ಇದೆ. ರಜಪೂತರು, ಮೊಘಲರು ಆಳಿದ ಈ ನಗರದಲ್ಲಿ ಹಳದಿ ಬಣ್ಣದ...
ಕಾಫಿ ಬೆಳೆಗಾರರ ಮನೆಯಂಗಳದಲ್ಲಿ ಕಾಫಿ ಬೀಜ ಹರವಿರುತ್ತಾರೆ. ಅಡಿಕೆ, ತೆಂಗು, ಕೊಕ್ಕೊ,… ಇತ್ಯಾದಿ ಬೆಳೆಯುವ ಮಲೆನಾಡಿನವರ ಮನೆಯಂಗಳದಲ್ಲಿ ಆಯಾ ಕೃಷಿ ಉತ್ಪನ್ನಗಳು ಕಂಗೊಳಿಸುತ್ತವೆ. ಭತ್ತ , ಕಬ್ಬು ಬೆಳೆಯುವ ಬಯಲು ಸೀಮೆಯ ಕಡೆ ಹೋದರೆ ಹಚ್ಚ ಹಸಿರಿನ ಪೈರು ಕಾಣಿಸುತ್ತದೆ. ಹಾಗಾದರೆ, ಕಡಲ ತೀರದಲ್ಲಿ ಮನೆ ಮಾಡಿ,...
ನಿಮ್ಮ ಅನಿಸಿಕೆಗಳು…