Monthly Archive: August 2020
ಎಡೆಬಿಡದ, ಗಡಿಬಿಡಿಯ ಈ ದೈನಂದಿನ ಜೀವನದಲ್ಲಿ ಏಕತಾನತೆಯನ್ನು ಮರೆಸಿ ಜೀವನೋತ್ಸಾಹ ತುಂಬಲು ನಮ್ಮ ಹಿರಿಯರು ವರ್ಷವಿಡೀ ಒಂದಿಲ್ಲದಿದ್ದರಿನ್ನೊಂದು ಸಾಂಪ್ರದಾಯಿಕ ಹಬ್ಬಗಳನ್ನು ಆಚರಣೆಗೆ ತಂದರು. ಹಾಗೆಯೇ ಹಬ್ಬಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನೆಯ ಹಿರಿ ಹೆಣ್ಮಕ್ಕಳಿಗೆ ಸಿಹಿ, ಖಾರ ತಿಂಡಿ ತಿನಿಸುಗಳನ್ನು ತಯಾರಿಸುವ ಸಂಭ್ರಮವಾದರೆ; ಮನೆಯ ಪುಟ್ಟ ಮಕ್ಕಳಿಗೆ...
ಅಣ್ಣ ತಂಗಿಯರ ಪ್ರೀತಿಯ ದ್ಯೋತಕವೇ ರಾಖಿ ಕಟ್ಟುವ ಪದ್ಧತಿ.ಇದನ್ನು ಶ್ರಾವಣ ಹುಣ್ಣಿಮೆಯ ದಿನ ಆಚರಿಸುವ ಸಂಪ್ರದಾಯ. ಸೋದರ+ಸೋದರಿಕೆ ಸಂಕೇತವಾಗಿ ಕಟ್ಟುವ ಈ ರಕ್ಷಾಬಂಧನಕ್ಕೆ ವಿಶಿಷ್ಟ ಅರ್ಥವಿದೆ.ಯಾರೇ ಒಬ್ಬ ಹೆಣ್ಣುಮಗಳು ಮತ್ತೊಬ್ಬ ಗಂಡಿಗೆ; ಅಥವಾ ಒಬ್ಬ ಗಂಡು ಮತ್ತೊಬ್ಬ ಗಂಡಿಗೆ ರಾಖಿ ಕಟ್ಟಿದರೆಂದರೆ ಅವರ ನಡುವೆ ಸೋದರಭಾವನೆಯೇ ಹೊರತು...
ಅಗ್ನಿಸಾಕ್ಷಿಯಾಗಿ ಪತಿಯ ಕೈಹಿಡಿದು ಅತ್ತೆಮನೆಗೆ ಹೋಗುವವರೆಗೆ ಆಸರೆಯಾಗಿ ನಿಂತು ಅಕ್ಕರೆಯ ತೋರಿದ ಆಪತ್ಕಾಲದ ಆಪದ್ಬಾಂಧವರಾದ ಅಣ್ಣತಮ್ಮಂದಿರ ಅಭಯಹಸ್ತಕ್ಕೆ ಅನುಬಂಧದ ದಾರ ಬೆಸೆದು ಆರತಿ ಬೆಳಗಿ ಅಕ್ಕತಂಗಿಯರು ನಾವು ಅಂತಃಕರಣಪೂರ್ವಕವಾಗಿ ಆಚರಿಸುವೆವು “ರಾಖಿ”ಹಬ್ಬವಾ… “ಸರ್ವರಿಗೂ ರಾಖಿ ಹಬ್ಬದ ಶುಭಾಶಯಗಳು” -ಮಾಲತೇಶ ಹುಬ್ಬಳ್ಳಿ +5
ನಿಮ್ಮ ಅನಿಸಿಕೆಗಳು…