Monthly Archive: April 2019

6

ಹಬ್ಬಕ್ಕೆ ‘ಹೋಳಿಗೆ’ ರಂಗು

Share Button

ನೂರಾರು ಸಿಹಿತಿಂಡಿಗಳನ್ನು ತಯಾರಿಸಿ ತಿನ್ನಬಹುದಾದರೂ  ಹೋಳಿಗೆ ಅಥವಾ ಒಬ್ಬಟ್ಟಿಗೆ ರಾಜಮರ್ಯಾದೆ. ಸಾಂಪ್ರದಾಯಿಕವಾಗಿ ಯುಗಾದಿಯನ್ನು ಸ್ವಾಗತಿಸುವಾಗ ಮನೆಮನೆಯಲ್ಲೂ ಒಬ್ಬಟ್ಟು ತಯಾರಾಗುತ್ತದೆ.  ಕಡಲೇಬೇಳೆ ಹೋಳಿಗೆ ಹಾಗೂ ಕಾಯಿ ಹೋಳಿಗೆಗಳು ಈಗಾಗಲೇ ಪ್ರಖ್ಯಾತವಾಗಿವೆ. ರುಚಿಯ ವೈವಿಧ್ಯತೆಗಾಗಿ, ಹೊಸರುಚಿಯ ಅನ್ವೇಷಣೆಯಲ್ಲಿ, ಆರೋಗ್ಯಕ್ಕೆ ಪೂರಕವಾದ    ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸಿ   ಹೋಳಿಗೆಗಳನ್ನು   ತಯಾರಿಸಿ...

5

ಜಾನ್ ಕೀಟ್ಸ್ ನನ್ನು ಭಾವವಾಗಿ ಕಾಡಿಸುವ ರಾಗಂ…

Share Button

“ಪ್ರತಿ ಮನುಷ್ಯನು ಮಹಾಮಾನವನಾಗಬೇಕು ಆತ ಮನುಷ್ಯತ್ವವೇ ಆಗಬೇಕು. ಕುರುಚಲು ಗಿಡಗಂಟಿಗಳಂತೆ ಅಥವಾ ಅಲ್ಲೊಂದು ಇಲ್ಲೊಂದು ಬಳಗ ಬಿಟ್ಟು ಬೆಳೆಯುವ ಓಕ್ ಮರಗಳಂತೆ ಬಾಳಬಾರದು ಮನುಷ್ಯ. ಆತ ಸಂಬಂಧಗಳ ದಟ್ಟಾರಣ್ಯವಾಗಬೇಕು! ದರ್ಶನವಾಗಬೇಕು” ಈ ಬಗೆಯ ಮಾತುಗಳಿಂದಲೇ ಕೀಟ್ಸ್ ನಂತ ಕವಿಗಳು ನಮ್ಮನ್ನು ನಿರಂತರವಾಗಿ ಕಾಡುವುದಾಗುತ್ತದೆ. ಬದುಕೇ ಎಲ್ಲಾ ಕಾಲಕ್ಕೂ...

12

ಯುಗಾದಿ ಮರಳಿ ಬರುತಿದೆ

Share Button

” ಯುಗ ಯುಗಾದಿ ಕಳೆದರು   ಯುಗಾದಿ ಮರಳಿ ಬರುತಿದೆ ” ಎನ್ನುವ ಹಾಗೆ 26  ವರ್ಷಗಳ ಹಿಂದೆ ನಡೆದ ಘಟನೆಯೊಂದು ಮರಳಿ ಮರಳಿ ನೆನಪಿಗೆ ಬರುತ್ತಿದೆ . ಅಂದು ಯುಗಾದಿ ಹಬ್ಬ .ಮನೆಯವರಿಗೆ ರಜೆಯ ದಿನ .ಬೇವು ಬೆಲ್ಲ ತಿಂದು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುವ ದಿನ. ಆದರೆ ನಮ್ಮ...

9

ಮೊದಲ ವಿಮಾನ ಯಾನ

Share Button

ಜೀವನ ಸಿಹಿಕಹಿಯ ಜೊತೆಗೂಡಿ ಸಾಗುವ ಯಾನ.ಆಡಿದ ಆಟಿಕೆಗಳ ಜೊತೆಗೆ ಜೀವಿಗಳ ಚಟುವಟಿಕೆಗಳು. ಪ್ರಶ್ನೆಗಳ ಸುಳಿದಾಟ. ಕೆಲವಕ್ಕೆ ಉತ್ತರ.ಉಳಿದವು ಒಗಟು.ಅನುಭವವು ಮನುಶ್ಯನನ್ನು ಪರಿಪಕ್ವಗೊಳಿಸುತ್ತವೆ.ಮನದ ಸಮತೋಲನದ ಕಲೆ ಜೀವಯಾನವನ್ನು ರೋಚಕವಾಗಿಸುತ್ತದೆ. ಗುಂಯ್…ಎಂದು ಗಂಭೀರವಾಗಿ ಹಾದುಹೋಗುವ ವಿಮಾನ,ಜಾತ್ರೆಯಲ್ಲಿ ಖರೀದಿಸುವ ಯಕಶ್ಚಿತ್ ಆಟಿಕೆಯಂತೇ ಕಾಣುತ್ತಿತ್ತಲ್ಲ!ಹೊರಗೋಡಿ ಬಂದು ನೋಡುವುದರೊಳಗೆ ಮಂಗಮಾಯ!ರಾತ್ರಿ ಬಣ್ಣದ ಚುಕ್ಕಿಗಳಂತೇ ಕಾಣುವ...

3

ಹಂಚಿ ತಿನ್ನುವ ಗುಣ (ನುಡಿಮುತ್ತು-3)

Share Button

ನಾನು ಚಿಕ್ಕವಳಿದ್ದಾಗ ನನ್ನ ಏಳನೆ ತರಗತಿವರೆಗಿನ ವಿದ್ಯಾಭ್ಯಾಸ ನನ್ನ ಅಜ್ಜನಮನೆಯಲ್ಲಿದ್ದುಕೊಂಡು ಪೂರೈಸಿದ್ದೆ ಎಂದು ಹೇಳಿದ್ದೆನಲ್ಲ ಬಂಧುಗಳೇ…,ಹಣ್ಣು-ಹಂಪಲುಗಳಿದ್ದ ದಿನ ರಾತ್ರಿ ಊಟತೀರಿಸಿದಮೇಲೆ ಅದನ್ನು ಹಂಚುವ ಜವಾಬ್ದಾರಿಕೆ ಅಜ್ಜನದು!. ಅದು ಹೇಗೆ ಕೇಳಿ..,ಬಾವಂದಿರು+ನಾನು ಸಹಿತ ಮೊಮ್ಮಕ್ಕಳನ್ನು ಕರೆದುಬಿಟ್ಟು ಒಬ್ಬೊಬ್ಬರಿಗೆ ಒಂದೊಂದು ಕೆಲಸ.ಹಣ್ಣುಗಳನ್ನು ತೊಳೆದುತರಲು ಒಬ್ಬ, ಚೂರಿ+ಪ್ಲೇಟು ತರಲು.., ಇನ್ನೊಬ್ಬ, ಹೆಚ್ಚಿದ...

2

ಏಪ್ರಿಲ್ ಫೂಲ್

Share Button

ಏಪ್ರಿಲ್ ತಿಂಗಳು ಬರುತ್ತದೆ ಎಂದಾದ  ಕೂಡಲೇ ಒಂದು ಘಟನೆ ಯಾವತ್ತೂ ಮರೆಯಾಗದಂತೆ  ನೆನಪಾಗುತ್ತದೆ. ಅದು ಎಂತಹುದು  ಎಂದರೆ ನಗುವಿನ ನಡುವೆಯೂ ಅಳು ತರಿಸುವಂತದ್ದು . ಅಂದು ನಮ್ಮ ಮನೆಯಲ್ಲಿ ಸಂಭ್ರಮ , ಸಡಗರ . ಗಂಡನ ಮನೆ ಸೇರಿದ್ದ  ಹೆಣ್ಣುಮಕ್ಕಳು ತಮ್ಮ ಮಕ್ಕಳೊಂದಿಗೆ ಬೇಸಿಗೆ ರಜೆ ದೊರೆತು ...

Follow

Get every new post on this blog delivered to your Inbox.

Join other followers: