Monthly Archive: April 2019

8

ಆಡು ಮಾತಿನಲ್ಲಿ ಗಾದೆಗಳ ಬಳಕೆ..

Share Button

ಹೀಗೊಂದು ಹರಟೆ ಕಾಲಘಟ್ಟ: ಎಪ್ಪತ್ತು ಎಂಭತ್ತರ ದಶಕ. ರಮ, ಅನಿತ, ರೂಪ ,ಶಶಿ (ಎಲ್ಲ ಮಧ್ಯಮ ವರ್ಗದ  ಗೃಹಿಣಿಯರು) ರಮ: (ಬೆವರೊರೆಸಿಕೊಳ್ಳುತ್ತ) ಅಲ್ಲ “ಪಾಪಿ ಪಾತಾಳ ಹೊಕ್ಕರೂ ಮೊಣಕಾಲುದ್ದ ನೀರು“ ಅಂತ ಈ ಬೀದಿ ಎಲ್ಲ ತಿರುಗಿದರೂ ಒಂದು ಲೋಟ ಸಕ್ಕರೆ ಸಿಗಲಿಲ್ವೇ . ಆ ಹಾಳು...

12

ನನ್ನ ಪುಟ್ಟಮ್ಮ…

Share Button

ನನ್ನಾಕೆ ನನ್ನ ಬಾಳೊಳಗೆ ಬಲಗಾಲಿಟ್ಟು ಪ್ರವೇಶಿಸುವಾಗ ನನ್ನ ಮುಂದೆ ಜೀವನದ ಬಗೆಗೆ ಇದ್ದದ್ದು ಬರಿ ಪ್ರಶ್ನೆಗಳೇ, ಬಹುಶ ಆಕೆಯ ಮನದಲ್ಲೂ …ಇಬ್ಬರು ಅಪರಿಚಿತ ಪರಿಚಿತರು ಒಂದೇ ದಾರಿಯ ಎರಡು ಹೆಜ್ಜೆಗಳಾಗಿ ಪಯಣ ಪ್ರಾರಂಭಿಸಿದೆವು ನಮ್ಮದಲ್ಲದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕಲು ಜೊತೆಯಾದೆವು..ಕಾಲ ಸರಿದು ಪಯಣದ ದೂರ ತುಸು...

3

ವಿನಯಚಂದ್ರರವರ “ಗೆಳತೀ..” ಕವನ ಸಂಕಲನ

Share Button

ವಿನಯ್ ಚಂದ್ರರವರ ‘ಗೆಳತೀ’ ಕವನ ಸಂಕಲನ ಓದಿದೆ. ಒಟ್ಟು 83 ಕವಿತೆಗಳನ್ನೊಂಡ ಈ ಸಂಕಲನದಲ್ಲಿ ಕವಿಗಳು ತಮ್ಮ ಪ್ರಿಯತಮೆಗಾಗಿ ಬರೆದ ಅಥವಾ  ಪ್ರಿಯತಮೆಯ ಬಗೆಗಿನ ಕಾಳಜಿಗಾಗಿ, ಅವಳ ಗಮನಕಾಗಿ, ಮನಸಿನ ನಿವೇದನೆಗಾಗಿ, ವಿವರಿಸಲಸಾಧ್ಯವಾದ ಪ್ರೀತಿ ಎಂಬ ಭಾವದಿಂದ ಬರೆದಿರುವ ಸೊಗಸಾದ ಕವಿತೆಗಳಿವೆ. ಪ್ರೀತಿ ಎಂದರ ಆಕರ್ಷಣೆಯಿಂದಾಗುವ, ಪಡೆಯುವವವರೆಗೆ...

2

ನೀರು..ನೀರು..ನೀರು..

Share Button

  ನೀರು ನೀರು ನೀರ ಜೊತೆ ಸಂಬಂಧ ಅವಿನಾಭಾವ ಹಾಹಾಕಾರ ನೀರಿಗೆ ಎಲ್ಲೆಲ್ಲೂ ನೀರ ಅಭಾವ,, . ನಗರಗಳಲಿ ಕಾವೇರಿದಾಗ ಕಾವೇರಿ, ಜಲಮಂಡಳಿಯ ಸಿಹಿನೀರು, ತೊಳೆಯಲು ಕೊಳವೆ ಬಾವಿಯ ಉಪ್ಪು ನೀರು,, . ಬಯಲ ನಾಡಲ್ಲಿ ನದೀಪಾತ್ರದ, ಗುಂಡಿಗೆ ಅದುರುವಂತೆ ಗುಂಡಿ ತೋಡಿದರೂ ಬರದ ನೀರು,, ....

2

ನವಸಂವತ್ಸರದ ಹಾದಿಯಲ್ಲಿ..

Share Button

. ಹೊಸ ಸಂವತ್ಸರದ ಆದಿಯಾಗಿದೆ ಹೊಸ ಮಾಸವು ಉದಿಸಿದೆ ಪ್ರಕೃತಿಯು ಹಿಗ್ಗಲಿ ನಲಿದಿದೆ ಮಲ್ಲಿಗೆ ಹೊಗಳು  ಪನ್ನೀರ ಚೆಲ್ಲಿದೆ ಕನಸುಗಳೇ ಏಳಿ ಸಾಕಿನ್ನು ನಿದಿರೆ … . ಹೊಸ ಹಸಿರ ತೋರಣ ಕಟ್ಟಿ ಹೊಸ ಸಂಕಲ್ಪಗಳ ಮಡಿ ಹಾಸಿ ಬೇವು ಬೆಲ್ಲದ ಹೂರಣಕೆ ಹೆಸರಿಕ್ಕಿ ಸುಂದರ ಸ್ವಪ್ನಗಳ...

4

ಗೋವಿನ ಭಾಷೆ (ನುಡಿಮುತ್ತು4)

Share Button

ಕೆಲವಾರು ವರ್ಷಗಳಹಿಂದೆ ಅಜ್ಜನಮನೆಯಲ್ಲಿ ಹಟ್ಟಿತುಂಬಾ ದನಗಳಿದ್ದ ಕಾಲ. ಎಲ್ಲದನಗಳಿಗೂ ಒಂದೊಂದು ಹೆಸರು. ಗೆಂದೆ, ಕುಸುಮ,ಕಾವೇರಿ, ಗೋದಾವರಿ, ಕಾರ್ಚಿ,ಹೀಗೆ. ಹಾಲು ಕರೆಯುವ ಹಸುಗಳನ್ನು ಮೂಡುಬದಿಯ ಸಣ್ಣ ಅಂಗಳದಲ್ಲಿ ಅವುಗಳಿಗೆ ನಿಯೋಜಿಸಿದ  ಕಂಬದಲ್ಲಿ ಕಟ್ಟುವುದು.ಅವುಗಳಿಗೆ ಮಡ್ಡಿ ತಿನ್ನಿಸಿ , ಹಾಲು ಕರೆದು (ದನದಹಾಲು ಕರೆಯುವ ಕೆಲಸ, ಅಜ್ಜಿಗೆ) ಇತರ ದನಕರುಗಳಿಗೆ  ಒಂದಿಷ್ಟು...

2

ಮತ್ತೆ ಬಂದಿತು ಯುಗಾದಿ

Share Button

. ಮತ್ತೆ ಬಂದಿತು ಯುಗಾದಿ ಹೊಸ ಸಂವತ್ಸರದ ಪ್ರಾರಂಭಕಿದು ನಾಂದಿ, ಚೈತ್ರಮಾಸದ ಈ ಪ್ರಥಮ ಶುಭದಿನದಿ, ಆಚರಿಸುವರು ಹಬ್ಬವನು ಉಲ್ಲಾಸದಿ ಉತ್ಸಾಹದಿ.. . ಹಸಿರು ಹೂವಿನ ಎಲೆಮಧ್ಯೆ ಬೇವಿನೆಲೆ ಗೊಂಚಲಿರಿಸಿ ಕಟ್ಟುವರು ತಳಿರು ತೋರಣಾ. ಎಲ್ಲರ ಮನೆಮುಂದೆ ಕಂಗೊಳಿಸುವದಂದು ಬಣ್ಣ ಬಣ್ಣದ ರಂಗೋಲಿಯ ಚಿತ್ರಣಾ.. . ಬೆಳಿಗ್ಗೆ...

3

ಯುಗಾದಿ ಹಾರೈಕೆ

Share Button

  ಮಾವು ಚಿಗುರಿ ಹಸಿರು ತೊನೆದು ಮತ್ತೆ ಬಂತು ಯುಗಾದಿ, ಹಸಿರು ಕೆಂಪು ನೀಲಿ ಬೂದು ಬಣ್ಣಗಳ ಹೊದೆದು ಸಾಲು ಹಾದಿ, ಮನಸಿನ ಅಂಗಳದ ಅಭಿಸಾರಿಕೆಯ ಭಾವ ಭಂಗಿಗೆ ತೆರೆದು ಯಾದಿ, . ಚೈತ್ರನ ಸಂಭ್ರಮಕ್ಕೆ ವಿಕಾರಿಯ ಆಗಮನ ಲಗ್ಗೆಯಿಡುತ ಹಿಗ್ಗಲಿ, . ಬೇವು-ಬೆಲ್ಲ ಚಿವುಟುತ ಕನಸ...

1

ಯುಗಾದಿ ಸಂಭ್ರಮ

Share Button

ಮತ್ತೆ ಮತ್ತೆ ಮರಳಿ ಬರೋ ಯುಗಾದಿ, ತರಲಿ ಶಾಂತಿ, ನೆಮ್ಮದಿ, ಚಿಂತೆಗಳ ದೂರವಾಗಿಸಿ ಮೂಡಿಸಲಿ ಸಂತಸವ ಮನದಿ, ಉಕ್ಕೇರಿ ಹರಿಯಲಿ ಬಾಳ ತುಂಬಾ ಬೆಲ್ಲದಂತೆ ಸಿಹಿಯಾದ ಕ್ಷಣಗಳು ಆಗಿ ಶರಧಿ . ಎದುರಿಸಬೇಕು  ಯಾವಾಗಲೂ , ತಿಳಿದು ಬದುಕೆಂದರೆ ಸವಾಲು, ಹಾರೈಸುವೆನು ಬರುವ ಪ್ರತಿಯೊಂದು ದಿನಗಳು, ಹೊತ್ತು...

2

ಯುಗಾದಿ…ಬಂದಾಗ ಅಬ್ಬಬ್ಬಾ

Share Button

ಪ್ರಕೃತಿಯಲ್ಲಿ ಹೊಸ ಬದಲಾವಣೆಯ ಪರ್ವ ಆರಂಭವಾಗುವ ಸಮಯ. ಬಿರುಬಿಸಿಲಿನಲಿ ಆಗಾಗ ಸವರಿಕೊಂಡು ಹೋಗುವ ತಂಗಾಳಿ, ಬೋಳಾದ ಗಿಡಮರಗಳಲ್ಲಿ ಹಸಿರಿನ ಸಿಂಚನ, ಗೊಂಚು ಗೊಂಚಲು ಮಾವನ್ನು ಹಿಡಿದು ವೈಯ್ಯಾರಿಯಂತೆ ನರ್ತಿಸುತ್ತ ತೂಗಾಡುವ ಮಾಮರದಲ್ಲಿ ಕೋಗಿಲೆಯ ಗಾಯನ, ವಸಂತಾಗಮನ ಕೊಡುವ ಸೂಚನೆ ಒಂದೇ ಎರಡೇ. ಜೊತೆಗೆ ನಮ್ಮ ಹೊಸ ಸಂವತ್ಸರ...

Follow

Get every new post on this blog delivered to your Inbox.

Join other followers: