ಜೀವನ
ಯಾರಿದ್ದರುಯಾರಿಲ್ಲದಿದ್ದರೂಜೀವನ ಪಯಣಸಾಗಲೇಬೇಕು. ಸಂತಸವಿದ್ದರುಸೂತಕವಿದ್ದರುಜೀವನ ಒಲೆಯೂಉರಿಯಲೇಬೇಕು. ಗೆಲುವಿರಲಿಸೋಲಿರಲಿಜೀವನ ಆಟಆಡಲೇಬೇಕು. ಹಗಲಿರಲಿಇರುಳಿರಲಿಜೀವನ ಜ್ಯೋತಿಬೆಳಗಲೇಬೇಕು. ಅಧಿಕ ಲಾಭವೋಅಧಿಕ ನಷ್ಟವೋಜೀವನ ವ್ಯಾಪಾರಮಾಡಲೇಬೇಕು. ಮುನ್ನಡೆಯೋಹಿನ್ನಡೆಯೋಜೀವನ ಹೆಜ್ಜೆಯಹಾಕಲೇಬೇಕು. ಸುಖಾಂತವೋದುಃಖಾಂತವೋಜೀವನ ನಾಟಕವಮುಗಿಸಲೇಬೇಕು. -ಶಿವಮೂರ್ತಿ.ಹೆಚ್., ದಾವಣಗೆರೆ +255
ನಿಮ್ಮ ಅನಿಸಿಕೆಗಳು…