Author: Hema, hemamalab@gmail.com

1

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 2

Share Button

ಪ್ರಯಾಣಕ್ಕೆ ಪೂರ್ವ ತಯಾರಿ ಆಗಾಗ್ಗೆ ಸಮಾನಾಸಕ್ತ ತಂಡದೊಂದಿಗೆ ಇದುವರೆಗೆ ನೋಡಿರದ ಯಾವುದೇ ಊರಿಗೆ  ಪ್ರವಾಸ  ಅಥವಾ ಚಾರಣ ಕೈಗೊಳ್ಳುವ ಹವ್ಯಾಸವುಳ್ಳ ನನಗೆ,  ವೈಷ್ಣೋದೇವಿ ಯಾತ್ರೆಯ ಬಗ್ಗೆ  ಕೇಳಿ ಸಂತಸವಾಯಿತು.  ಸಾಮಾನ್ಯವಾಗಿ ಪ್ರಯಾಣವನ್ನು  ಇಷ್ಟಪಡದ ನಮ್ಮ ಮನೆಯವರಿಗೂ ಈ ಬಾರಿ ವೈಷ್ಣೋದೇವಿ ಬರಲು ಪ್ರೇರಣೆ ಕೊಟ್ಟಿರಬೇಕು. ತಾನೂ ಬರುತ್ತೇನೆ...

7

ದೂರದ ಮಲೆಯ ಮೇಲೆ ‘ಜೈ ಮಾತಾದಿ’-ಭಾಗ 1

Share Button

ವೈಷ್ಣೋದೇವಿ ನಮ್ಮನ್ನು ಕರೆದಳು! ಕೆಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಸಂದರ್ಭ ತಾನಾಗಿ ಬರುವುದಿಲ್ಲ, ಆ ಸ್ಥಳದಲ್ಲಿ ಆರಾಧಿಸಲ್ಪಡುವ ದೈವೀಶಕ್ತಿ ಕರೆದರೆ ಮಾತ್ರ ನಮಗೆ ದರ್ಶನದ ಅವಕಾಶ ಸಿಗುತ್ತದೆ ಎಂಬ ಪ್ರತೀತಿಯಿದೆ. ಇದೇ ರೀತಿ, ಭಾರತದ ಉತ್ತರ ತುದಿಯಲ್ಲಿರುವ   ಜಮ್ಮು-ಕಾಶ್ಮೀರ ರಾಜ್ಯದ ‘ಕಟ್ರಾ’ ಪ್ರದೇಶದ ತ್ರಿಕೂಟ...

14

ಇಲ್ಲಿ ಕಾಲ ಸ್ತಬ್ಧವಾಗಿದೆಯೇ?

Share Button

ಸುತ್ತಲೂ ಅಲೆ ಅಲೆಯಾಗಿ ಕಾಣಿಸುವ ಮಲೆಗಳು, ಕೆಲವು ಕಿರಿದಾದ ಕಾಲುದಾರಿಗಳು, ಕತ್ತೆಗಳ ಬೆನ್ನ ಮೇಲೆ ಹೊರೆ ಹೊರಿಸಿ ವಸ್ತುಗಳ ಸಾಗಾಣಿಕೆ, ಬೆರಳೆಣಿಕೆಯ ಮನೆಗಳು, ಆ ಮನೆಗಳಲ್ಲಿ ಸೆಗಣಿ ಸಾರಿಸುತ್ತಿರುವ, ಮೊಸರು ಕಡೆಯುತ್ತಿರುವ, ಒರಳಲ್ಲಿ ಮಸಾಲೆ ರುಬ್ಬುತ್ತಿರುವ , ಬಾವಿಯಿಂದ ನೀರು ಸೇದುತ್ತಿರುವ ಜನರು…  ಒಟ್ಟಾರೆಯಾಗಿ ಈಗಿನ ಸೂಪರ್...

4

ಕೃತಿ ಪರಿಚಯ: ವಿ.ಬಿ.ಅರ್ತಿಕಜೆ ಅವರ ‘ರಾಮ ನೀತಿ’ 

Share Button

ವಾಲ್ಮೀಕಿ ವಿರಚಿತ ರಾಮಾಯಣವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಪವಿತ್ರ ಗ್ರಂಥ ರಾಮಾಯಣವನ್ನು ಶ್ರದ್ಧೆಯಿಂದ ಓದಿದರೆ ಅಥವಾ ದೃಶ್ಯ ಶ್ಯಾವ್ಯ ಮಾಧ್ಯಮಗಳ ಮೂಲಕ ಅರ್ಥಮಾಡಿಕೊಂಡರೆ, ಅರಿವಿನ ಹರವು ಹೆಚ್ಚುವುದರ ಜೊತೆಗೆ, ಮನೋರಂಜನೆ, ಮನಶ್ಶಾಂತಿ , ಸತ್ಸಂಗ ಹಾಗೂ ಪುಣ್ಯಪ್ರಾಪ್ತಿಯೂ ಆಗುತ್ತದೆ ಎಂಬ ನಂಬಿಕೆ ನಮ್ಮದು. ದೈನಂದಿನ ಮಾತುಕತೆಗಳಲ್ಲಿ...

6

ಸಿಂಗಾಡ್ ..ವಾಟರ್ ಚೆಸ್ಟ್ ನಟ್  

Share Button

  ನೆಲದ ಮೇಲೆ ಬೆಳೆಯುವ  ವಿವಿಧ ಹಣ್ಣು, ಕಾಯಿಗಳನ್ನೂ, ನೆಲದ ಕೆಳಗೆ ಬೆಳೆಯುವ ಹಲವಾರು ಗಡ್ಡೆಗೆಣಸುಗಳನ್ನೂಆಹಾರವಾಗಿ  ಬಳಸುವ ನಮಗೆ, ನೀರಿನಲ್ಲಿ ಬೆಳೆಯುವ ತರಕಾರಿಗಳು ಕಾಣಸಿಗುವುದು ಅಪರೂಪ.  ‘ವಾಟರ್ ಚೆಸ್ಟ್ ನಟ್’’  ನೀರಿನಲ್ಲಿ ಬೆಳೆಯುವ ವಿಶಿಷ್ಟ ತರಕಾರಿ. ಉತ್ತರಾಖಂಡ ರಾಜ್ಯದ ರೂರ್ಕಿಯಲ್ಲಿ ತರಕಾರಿ ಮಾರುವವರ ಕೈಗಾಡಿಯಲ್ಲಿ  ಹಸಿರು ಮಿಶ್ರಿತ...

2

ಕರಿಘಟ್ಟದಲ್ಲಿ ಹಸಿರುಕ್ರಾಂತಿ

Share Button

ಆಧುನಿಕ ಜೀವನಶೈಲಿಗೆ  ಒಗ್ಗಿಕೊಂಡ ಜನರಿಗೆ  ತಿಂಗಳಿಗೆ ಒಮ್ಮೆಯಾದರೂ ಭಾನುವಾರದ ರಜಾದಿನದಂದು ಯಾವುದಾದರೂ ಸುಂದರವಾದ ನಿಸರ್ಗದ ಮಡಿಲಿನಲ್ಲಿ ಚಾರಣ ಕೈಗೊಳ್ಳಬೇಕು ಅಥವಾ ಯಾವುದಾದರೂ ದೇವಾಲಯಕ್ಕೆ ಭೇಟಿ ಕೊಡಬೇಕು ಎನಿಸುತ್ತದೆ.   ಬಹಳಷ್ಟು ಸಂದರ್ಭಗಳಲ್ಲಿ ‘ಹಸಿರೇ ಉಸಿರು, ಕಾಡಿದ್ದರೆ ನಾಡು’ ಎಂಬ ಮಾತನ್ನು ಹೇಳುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಆದರೆ ಇದನ್ನು ಅನುಷ್ಟಾನಕ್ಕೆ...

2

ಚಿಕನ್ ಕಸೂತಿ ಕಲೆ

Share Button

ಇಂಗ್ಲಿಷ್ ನಲ್ಲಿ ಚಿಕನ್ ಎಂದಾಕ್ಷಣ ನೆನಪಾಗುವುದು ಕೋಳಿ. ಆದರೆ ಇದು ಹಿಂದಿ ಭಾಷೆಯ ಚಿಕನ್ ! ಜವುಳಿ ಅಂಗಡಿಗಳಲ್ಲಿ ಅಥವಾ ವಸ್ತು ಪ್ರದರ್ಶನದಂತಹ ಮೇಳಗಳಲ್ಲಿ ಬಣ್ಣಬಣ್ಣದ ಬಟ್ಟೆಯ ಮೇಲೆ ಬಿಳಿ ಬಣ್ಣದ ನೂಲಿನಿಂದ ಕಲಾತ್ಮಕವಾಗಿ ಕಸೂತಿ ಮೂಡಿಸಿದ ಜುಬ್ಬಾ, ಕುರ್ತಾ, ಸೀರೆ, ಸಲ್ವಾರ್ ಕಮೀಜ್ , ಶಾಲು...

2

ಪುಸ್ತಕನೋಟ :ಅಂಜಲಿ ರಾಮಣ್ಣ ಅವರ ‘ಬೆಳಕಿನ ಸೆರಗು’

Share Button

ಕರ್ನಾಟಕ ಸಾಹಿತ್ಯ ಅಕಾಡೆಮಿಯವರ ಪ್ರಾಯೋಜಿತ ಪ್ರವಾಸ ಕಾರ್ಯಕ್ರಮದ ಮೂಲಕ ಆಯ್ಕೆಯಾಗಿ, ಅರುಣಾಚಲ ಪ್ರದೇಶ ಪ್ರವಾಸವನ್ನು ಕೈಗೊಂಡು, ತಮ್ಮ ಅನುಭವದ ಸಾರವನ್ನು ಅಚ್ಚುಕಟ್ಟಾಗಿ ಅಕ್ಷರರೂಪದಲ್ಲಿ ಕಟ್ಟಿಕೊಟ್ಟ ಅಂಜಲಿ ರಾಮಣ್ಣ ಅವರ ‘ಬೆಳಕಿನ ಸೆರಗು’ ಪುಸ್ತಕವು ಪ್ರವಾಸಾಕ್ತರಿಗೆ ಆಪ್ತವಾಗುವುದರಲ್ಲಿ ಸಂದೇಹವಿಲ್ಲ. ಪ್ಯಾಕೇಜ್ ಟೂರ್ ಗಳಲ್ಲಿ ಅನುಕೂಲಕರವಾಗಿ ಪ್ರವಾಸ ಮಾಡಿ ಬರುವುದಕ್ಕೂ,...

3

ಮರಳಿ ಬಾ ಮಾರ್ಜಾಲವೇ..

Share Button

ಅನಾದಿ ಕಾಲದಿಂದಲೇ ತನ್ನ ವ್ಯವಸಾಯದ ಅನುಕೂಲಕ್ಕಾಗಿ ಮತ್ತು  ಹೈನುಗಾರಿಕೆಗಾಗಿ  ಜಾನುವಾರುಗಳನ್ನೂ,  ಸ್ವರಕ್ಷಣೆಗಾಗಿ, ಆಹಾರಕ್ಕಾಗಿ ಅಥವಾ ಹವ್ಯಾಸವಾಗಿ ನಾಯಿ, ಮೊಲ, ಗಿಳಿ, ಪಾರಿವಾಳ ಇತ್ಯಾದಿ ಪ್ರಾಣಿ-ಪಕ್ಷಿಗಳನ್ನು ಸಾಕುವ  ಪದ್ಧತಿಯನ್ನು ಮನುಷ್ಯರು ರೂಢಿಸಿಕೊಂಡಿದ್ದಾರೆ. ಸಾಕುಪ್ರಾಣಿಗಳ ಬಳಗಕ್ಕೆ  ಬೆಕ್ಕು ಯಾವ ಕಾಲದಲ್ಲೆ ಸೇರ್ಪಡೆಯಾಯಿತೋ  ತಿಳಿಯದು.   ಶ್ರೀ ಪುರಂದರ ದಾಸರು ರಚಿಸಿದ  ‘‘ಕಾಬಿಸಿ...

2

ಕನ್ನಡದ ಪ್ರಥಮ: ಹಲ್ಮಿಡಿ ಶಾಸನ

Share Button

ಕನ್ನಡದ ಪ್ರಥಮ ಶಾಸನವೆಂದು ಗುರುತಿಸಲಾದ ‘ಹಲ್ಮಿಡಿ ಶಾಸನ’ದ ಬಗ್ಗೆ ಮಾಹಿತಿ.ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಮಳಿಗೆಯೊಂದರ ಮುಂದೆ ಕಂಡ ಫಲಕ . +1

Follow

Get every new post on this blog delivered to your Inbox.

Join other followers: