‘ಸುರಹೊನ್ನೆ’, ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಮೀಸಲಾದ ಜಾಲತಾಣ. ಬದಲಾಗುತ್ತಿರುವ ಕಾಲಗತಿಯಲ್ಲಿ, ವಿದ್ಯಾಭ್ಯಾಸ,ಉದ್ಯೋಗ ಪರ್ವಗಳಿಗೆ ಆಂಗ್ಲಭಾಷೆ ಅನಿವಾರ್ಯ. ಈ ಧಾವಂತದ ನಡುವೆ, ಮಾತೃಭಾಷೆಯಾದ ಕನ್ನಡದ ಅಕ್ಷರಗಳನ್ನಾದರೂ ಮರೆಯಬಾರದು ಎಂಬ ಪ್ರಯತ್ನ ಇದು.
ಇತ್ತೀಚೆಗೆ ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಟ್ಟಿದ್ದೀರಾ? ಸುತ್ತಲಿನ ನಿಸರ್ಗ ಸಿರಿಯನ್ನು ನಿಮ್ಮ ಕ್ಯಾಮೆರಾ ಸೆರೆಹಿಡಿದಿದೆಯೇ ? ನಿಮ್ಮ ವಿಚಾರ ಲಹರಿಗೆ ಅಕ್ಷರ ರೂಪ ಕೊಟ್ಟು ನುಡಿ/ಬರಹ/ಇತರ ಯಾವುದಾದರೂ ಕನ್ನಡ ತಂತ್ರಾಂಶದಲ್ಲಿ ಟೈಪ್ ಮಾಡಿ editor@surahonne.com ಗೆ ಇ-ಮೈಲ್ ಮಾಡಿ. ಪ್ರಥಮ ಬಾರಿಗೆ ಬರಹವನ್ನು ಕಳುಹಿಸುವವರು, ನಿಮ್ಮ ಕಿರುಪರಿಚಯ (ಹೆಸರು, ಊರು) ತಿಳಿಸಿ, ಜತೆಗೆ ಒಂದು ಛಾಯಾಚಿತ್ರವನ್ನೂ ಕಳುಹಿಸಿ.
‘ಸುರಹೊನ್ನೆ’ ಇ-ಪತ್ರಿಕೆಯನ್ನು ಕಂಪ್ಯೂಟರ್ ಪರದೆಯಲ್ಲಿ ಓದಿದರೆ ಪುಟವಿನ್ಯಾಸ ಸಂಪೂರ್ಣವಾಗಿ ಕಾಣಿಸುತ್ತದೆ. ಸ್ಮಾರ್ಟ್ ಫೋನ್ ನಲ್ಲಿ ಆಯಾ ಮೊಬೈಲ್ ನ ಪರದೆಯ ಉದ್ದ-ಅಗಲಕ್ಕೆ ತಕ್ಕಂತೆ ಪುಟ ಕೆಲವೊಮ್ಮೆ ಆಂಶಿಕವಾಗಿ ಕಾಣಿಸುತ್ತದೆ. ಹಾಗಾಗಿ ಮೊಬೈಲ್ ನಲ್ಲಿ ಓದುವುದಾದರೆ, ಫೋನ್ ಅನ್ನು ಅಡ್ಡವಾಗಿ ಹಿಡಿಯುವುದು (Landscape mode) ಉತ್ತಮ.
ಧನ್ಯವಾದಗಳು
ಸಂಪಾದಕಿ.
ಹೇಮಮಾಲಾ. ಬಿ,ಮೈಸೂರು.
E-mail : editor@surahonne.com
ನಮ್ಮ ಹೊಸ ಪ್ರಕಟಣೆಗಳು:
ಗಮನಿಸಿ:
- ಈ ಜಾಲತಾಣದಲ್ಲಿ ಪ್ರಕಟವಾಗುವ ಎಲ್ಲಾ ಬರಹಗಳ ಅಭಿಪ್ರಾಯಗಳು ಆಯಾ ಬರಹಗಾರರಿಗೆ ಸಂಬಂಧಿಸಿದ್ದಾಗಿರುತ್ತವೆ.ಈ ಬಗ್ಗೆ ಏನಾದರೂ ಭಿನ್ನಾಭಿಪ್ರಾಯವಿದ್ದಲ್ಲಿ www.surahonne.com ಜವಾಬ್ದಾರಿಯಲ್ಲ.
- ಮುಜುಗರ ತರಿಸುವ /ಪ್ರಣಯ ಸಂಬಂಧಿ ಪದಗಳುಳ್ಳ/ರಾಜಕೀಯಕ್ಕೆ ಸಂಬಂಧಿಸಿದ / ರಾಜಕೀಯದಿಂದ ಪ್ರೇರಿತ/ಕಟು ಧಾರ್ಮಿಕ ಧೋರಣೆಗಳುಳ್ಳ/ ವಿರೋಧಾಭಾಸಕ್ಕೆ ಆಸ್ಪದವಿರುವ/ ಯಾವುದಾದರೂ ಸಮುದಾಯ ಅಥವಾ ವ್ಯವಸ್ಥೆಯನ್ನು ದೂಷಿಸುವ/ನಕಾರಾತ್ಮಕ ಧ್ವನಿಯ ಬರಹಗಳು ಬೇಡ ಹಾಗೂ ಈ ಬಗ್ಗೆ ಚರ್ಚೆಗೆ ಅವಕಾಶವಿಲ್ಲ.
- ಬರಹಗಳಿಗೆ ಪೂರಕವಾಗಿ ಗೂಗಲ್ ಹುಡುಕಾಟದಲ್ಲಿ ಲಭ್ಯವಾದ ಸಾಂದರ್ಭಿಕ ಚಿತ್ರಗಳನ್ನು ಬಳಸುತ್ತೇವೆ. ಮೂಲ ಛಾಯಾಗ್ರಾಹಕರಿಗೆ ಧನ್ಯವಾದಗಳು.
- ಸರಿಯಾದ ಶೀರ್ಷಿಕೆ ಇಲ್ಲದ/ಲೇಖಕರ ಹೆಸರಿಲ್ಲದ/ಅಪೂರ್ಣ ಬರಹಗಳನ್ನು ಪರಿಗಣಿಸುವುದಿಲ್ಲ.
- ಚಿತ್ರಗಳನ್ನು ಪ್ರತ್ಯೇಕ .jpg file ಆಗಿ ಲಗತ್ತಿಸಿ. (Please do not copy-paste photos on a word file)
- ಈಗಾಗಲೇ ಫೇಸ್ ಬುಕ್/ವಾಟ್ಸಾಪ್/ ಬೇರೆ ಆನ್ ಲೈನ್ ಪತ್ರಿಕೆಗಳು/ಇತರ ಅಂತರ್ಜಾಲ ಗ್ರೂಪ್ ಗಳಲ್ಲಿ ಪ್ರಕಟವಾದ ಬರಹಗಳನ್ನು ದಯವಿಟ್ಟು ನಮಗೆ ಕಳುಹಿಸಬೇಡಿ.
- ಸಾಮಾನ್ಯವಾಗಿ, ಪ್ರತಿ ಮಂಗಳವಾರದಂದು ಸಂಚಿಕೆ ಸಿದ್ದವಾಗುತ್ತದೆ. ಆಮೇಲೆ ತಲಪಿದ ಬರಹಗಳನ್ನು ಅವಶ್ಯವೆನಿಸಿದರೆ ಮಾತ್ರ ಪರಿಗಣಿಸಲಾಗುವುದು. ವಿಶೇಷ ದಿನ/ಹಬ್ಬಗಳಿಗೆ ಸಂಬಂಧಿಸಿದ ಬರಹ/ಕವನಗಳು ಆಯಾ ದಿನದ ಕನಿಷ್ಟ ಎರಡು ದಿನ ಮೊದಲು ನಮಗೆ ತಲಪಿದರೆ ಮಾತ್ರ ಸಕಾಲದಲ್ಲಿ ಪ್ರಕಟಿಸಲು ಸಾಧ್ಯವಾಗುತ್ತದೆ.
- ‘ಸುರಹೊನ್ನೆ’ ಇ-ಪತ್ರಿಕೆಯ ಸಂಚಿಕೆಯಲ್ಲಿ ದೀರ್ಘ ಬರಹ, ಭಾವಾರ್ಥವುಳ್ಳ ಕವನಗಳು, ಸಾಂದರ್ಭಿಕ ಬರಹ….ಹೀಗೆ ವೈವಿಧ್ಯಮಯ ವಿಷಯಗಳುಳ್ಳ ಗದ್ಯ ಬರಹಗಳಿಗೆ ಆದ್ಯತೆ.
- ಪ್ರತಿ ಗುರುವಾರದಂದು ‘ಸುರಹೊನ್ನೆ’ಯಲ್ಲಿ ಹೊಸ ಬರಹಗಳನ್ನು ಪ್ರಕಟಿಸುತ್ತೇವೆ.
ನಿಮ್ಮ ಅನಿಸಿಕೆಗಳು…