ನೆಲದ ಕವಿತೆ……
ಕರಗದ ಬಾನುಕದಲದ ಕಡಲುಮೋಹದ ಛಾಯೆಮನಸಿನ ಮಾಯೆಎಲ್ಲವೂ ಪದದಸುತ್ತ ಸುತ್ತಿದೂರ ನಿಲ್ಲುತ್ತದೆಗಾಳಿ ಚದುರಬೇಕುಗಂಧ ಹರಡಬೇಕುಗೂಡು ತೂಗಬೇಕುಗಿರಿ ಗಹ್ವರಗಳುನಿಶ್ಚಲವಾಗಬೇಕುಅಂತಃಕರಣ ಶಕ್ತಿದೀಪದ ಸಾಲಿನ ನಡುವೆನಿಂತು…
ಕರಗದ ಬಾನುಕದಲದ ಕಡಲುಮೋಹದ ಛಾಯೆಮನಸಿನ ಮಾಯೆಎಲ್ಲವೂ ಪದದಸುತ್ತ ಸುತ್ತಿದೂರ ನಿಲ್ಲುತ್ತದೆಗಾಳಿ ಚದುರಬೇಕುಗಂಧ ಹರಡಬೇಕುಗೂಡು ತೂಗಬೇಕುಗಿರಿ ಗಹ್ವರಗಳುನಿಶ್ಚಲವಾಗಬೇಕುಅಂತಃಕರಣ ಶಕ್ತಿದೀಪದ ಸಾಲಿನ ನಡುವೆನಿಂತು…
ಉಸಿರ ಇನ್ಬಾಕ್ಸ್ ನಲ್ಲಿನೂರಾರು ಸಾಲು ಕುಳಿತಿರುವಂತೆಪುಟ ಪುಟಕೂಬಣ್ಣ ತುಂಬಿದ ನೆನಪು ಉಳಿವಂತೆಹೊರಬರುವ ಉಸಿರೊಂದುಜಗವ ಸುತ್ತಿ ಬರುವಂತೆಈ ನೆಲದ ಗುರುತುಒಂದು ಸೋಜಿಗದ…
ಹುಟ್ಟಿದ ಕ್ಷಣವೊಂದಕ್ಕೆನಿಮಿಷದ ಕೌತುಕಬೆಳೆಯುತ್ತಾ ದಿನವಾಗಿಉಳಿವ ಕನಸಿನ ಹೂವಾಗುತ್ತದೆಬೇರಿನ ಚಿಗುರಾಗುತ್ತದೆಮತ್ತೆ ಮಾತಾಗಿ ನಗೆಯಾಗಿನೆಲದ ಮಣ್ಣೊಳಗೆಸೇರಿ ಜಗವಾಗುತ್ತದೆಅರಿವಿನ ಗುರುತುಮೂಲದ ನೆರಳು ಕಾಣುವ ಕನಸುಜಗದ…
ನಡೆವ ಹೆಜ್ಜೆಗೆನೂರಾರು ದಾರಿಗಳುಒಳ ತಿರುವುಗಳದಾಟಿದರೂ ಕಾಲುದಾರಿನಡೆದಷ್ಟೂ ದೂರ ಪಯಣಕಾಲನ ಹಣತೆಯಲ್ಲಿಉರಿವ ದೀಪಗಳುಹೆಜ್ಜೆ ಗುರುತಿನ ಆಧಾರಆದರ ಅಭಿಮಾನಬದುಕಿಗೆ ಅಡಿಪಾಯದೂರದಿ ನಿಂತರೂಗೆಲುವು ನಡೆವ…
ಪುಟ್ಟ ಹಣತೆಯತುಂಬಿದೆ ಬದುಕಿನ ಖುಷಿಕಾಲದ ಅನಂತತೆನಡೆದು ಬಂದ ದಾರಿಇಂದಿನ ಸ್ವಾಗತವೂ ಹಾಗೇಬೆಳಕಿನ ನಗುವಿನಲ್ಲಿಕಂಡ ಎಲ್ಲವೂ ಸಾದೃಶ್ಯವೇ ಒಳಿತಿನ ಭಾವವಮಣ್ಣಿನ ಋಣವಮೇಳೈಸಿದ…
ಒಲವ ಹಣತೆ ಹಚ್ಚಿಬೆಳಕಿನ ಕನಸು ಹರಡಿಕಣ್ಣೊಳಗೆ ಕಣ್ಣಿಟ್ಟುನೋಡಿದ ಬೆಳಕೇನೀನೊಂದು ಉಳಿವು ಈ ಜಗಕೆನಗುವ ಹಂಚಿಅರಳುವ ಸುಮವೇಬದುಕಿಸು ಭಾವಗಳಬೆರಗಿನ ಉಯಿಲೇಹಚ್ಚ ಹಸಿರಿನತೇರಿಗೆ…
ಬಿದ್ದ ನೆರಳಿಗೂಜೀವಂತ ಭಾವಎದ್ದ ಕನಸಿಗೂತುಂಬಿರುವ ಜೀವ ಜೀವ ಭಾವಗಳಉಸಿರೇ ನೆರಳುಭಾವ ಎಳೆಗಳಉಸಿರೇ ಹಸಿರು ನೆರಳು ಹೊರಳುವಾಗಕನಸು ಗರಿ ಬಿಚ್ಚಿಹಾರುವ ಮೋಡವಾಗಿಹನಿಮಳೆಯ…
ತಾ ಹಾರುವ ಮುನ್ನಎಲ್ಲಿಗೆ ಹಾರುವೆಎಂಬ ಅರಿವಿಲ್ಲ ಹಕ್ಕಿಗೆಪಯಣದ ಗುರಿಮಾತ್ರ ಗಮ್ಯಕೆ ಕುಳಿತು ಹಾರುವಪ್ರಯತ್ನಕೆ ನೋಟದಪರಿಚಿತ ನಡೆಯಗುರುತಾಗಿಸಿ ಸಾಗಿದರೆಮತ್ತೊಂದು ದೂರಸಿಗುವ ಭರವಸೆ…
ಆ ಮುಗಿಲ ಮಾಲೆಯಲಿಹನಿ ಹನಿಯ ತೋರಣಇಡಿ ಬುವಿಯೊಳಗೆತುಂಬಿದ ನಗುವಿನ ಔತಣ ಮಣ್ಣೊಳಗೆ ರಂಗೋಲಿಬೇರು ಹಬ್ಬುವ ಪರಿಮರದೊಳಗೆ ಚಿತ್ತಾರಹರಿವ ನೀರಿನ ಝರಿ…
ನಗುವಿನ ನಗುವಿಗೂಒಂದು ಗುರುತಂತೆಒಲವಿನ ಒಲವಿಗೂನೆನಪಿನ ಪುಟ ಇದೆಯಂತೆಹೂವಿನ ಚೆಲುವಿಗೂಬೇರಿನ ಹರಿವಂತೆ ಸಾಗಿದ ಪಯಣಕೂನಲಿವಿನ ಪಥಎಳೆ ಎಳೆಯಲೂಬದುಕಿಸುವ ಬಂಧಉಸಿರಿನ ಹೆಸರಿಗೆರಾಗದ ಹಾಡಂತೆಸಾಗುವ…