Author: Nayana Bajakudlu

8

ಮಹಾಭಾರತದಲ್ಲಿ-ನೇಪಥ್ಯಕ್ಕೆ ಸರಿದ ಪಾತ್ರಗಳು : ಚಿತ್ರಸೇನ

Share Button

ಚಿತ್ರಸೇನ :-  ಈ ಹೆಸರಿನ ಹಲವು ವ್ಯಕ್ತಿಗಳು  ಮಹಾಭಾರತದಲ್ಲೂ ಭಾಗವತದಲ್ಲೂ ಕಂಡು ಬರುತ್ತಾರೆ.ಇದರಲ್ಲಿ ಮುಖ್ಯನಾದವ ಚಿತ್ರಸೇನನೆಂಬ ಗಂಧರ್ವ.  ಈತ ವಿಶ್ವಾವಸುವಿನ ಮಗ.  ಒಮ್ಮೆ ದುರ್ಯೋಧನ ನಿಗೆ ಪಾಂಡವರು ಕಾಡಿನಲ್ಲಿ ಅನುಭವಿಸುತ್ತಿರುವ ಕಷ್ಟಕೋಟಲೆಯನ್ನು ನೋಡಿ ಆನಂದಿಸುವ  ಹಂಬಲ ಉಂಟಾಗುತ್ತದೆ.  ಅದಕ್ಕೆ ಶಕುನಿ, ದುಶ್ಯಾಸನ,  ಮತ್ತು  ಕರ್ಣರ ಬೆಂಬಲವೂ ಇತ್ತು.  ಅವರೆಲ್ಲರೂ...

1

ಕೃತಿ ಪರಿಚಯ : ‘ಅಜ್ಞಾತ’, ಲೇಖಕರು :- ವಿವೇಕಾನಂದ ಕಾಮತ್

Share Button

ಪುಸ್ತಕ :- ಅಜ್ಞಾತಲೇಖಕರು :- ವಿವೇಕಾನಂದ ಕಾಮತ್ಪ್ರಕಾಶಕರು :- ವಂಶಿ ಪಬ್ಲಿಕೇಶನ್ಸ್ಬೆಲೆ -170/-ಪುಟಗಳು -184 ವಾಸುದೇವ ನಾಡಿಗ್ ಅವರ ಮುನ್ನುಡಿ. ಇಲ್ಲಿ ಸಾಹಿತ್ಯ ಲೋಕದ ಇಂದಿನ ಕಹಿ ಸತ್ಯವೊಂದು ಅನಾವರಣಗೊಂಡಿದೆ. ಇವತ್ತು ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಪ್ರಚಾರ, ಹೆಸರಿಗಾಗಿ ನಡೆಯುತ್ತಿರುವ ಸ್ಪರ್ಧೆ ಎಂತಹದ್ದು ಅನ್ನೋದನ್ನ ವಾಸುದೇವ ನಾಡಿಗ್...

5

‘ಅರುಂಧತಿ’ (ಕಥಾ ಸಂಕಲನ), ಲೇಖಕರು :- ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ

Share Button

ಪುಸ್ತಕ :- ಅರುಂಧತಿ (ಕಥಾ ಸಂಕಲನ)ಲೇಖಕರು :- ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿಪ್ರಕಾಶಕರು :- ನ್ಯೂ ವೇವ್ ಬುಕ್ಸ್ಪುಟಗಳು :-164ಬೆಲೆ :- 180/- “ಪ್ರೀತಿ” ಸಮಯ, ಸಂಧರ್ಭ, ಪರಿಸ್ಥಿತಿಗಳನ್ನು  ನೋಡಿ ಹುಟ್ಟಿಕೊಳ್ಳುವುದಿಲ್ಲ.  ಇದೊಂದು ನವಿರಾದ ಮನಸ್ಸಿನ ಭಾವ.  ಕೆಲವೊಂದು ಪರಿಸ್ಥಿತಿಗಳು ಬದುಕಲ್ಲಿ ಹೇಗೆ ಬರುತ್ತವೆ ಎಂದರೆ ಮನಸ್ಸಿನಲ್ಲಿ...

14

ಹನಿ ಇಬ್ಬನಿ – ಅಂತರಂಗದ ಇನಿದನಿ

Share Button

1.ಅಲೆಯೊಂದು ಸಾಕುಅಲ್ಲೋಲಕಲ್ಲೋಲಗೊಳ್ಳಲುನೀರ ಮೇಲಿನ ಪ್ರತಿಬಿಂಬ,ಕಣ್ಣು ಮುಚ್ಚುವವರೆಗೂ ಶಾಶ್ವತ,ಮನದ ಕಣ್ಣಲ್ಲೂಆವರಿಸಿರುವ ಬಿಂಬ. 2.ಮೆಲ್ಲ ಮೆಲ್ಲನೆ ಜಗವನ್ನಾವರಿಸುವ ಬೆಳಕಿನ ಹೊನಲು,ಬೆಳಗಿನ ಸಂಭ್ರಮದ ಜೊತೆಗೆಮರೆಯಾಗುವುದು ಬದುಕಿನ ಎಲ್ಲ ಕತ್ತಲು. 3.ಪ್ರಕೃತಿಯ ವಿಸ್ಮಯದೊಳಗೂ ಕಳೆದು ಹೋಗಲುತಾಳ್ಮೆ ಇರಬೇಕು,ತಂಗಾಳಿಯ ತಂಪು,ಮಲ್ಲಿಗೆಯ ಕಂಪು,ಜೊತೆಯಲ್ಲಿ ಮೂಡುವುದು ಬೆಳಕು. 4.ಮನಸು ಮಲ್ಲಿಗೆ,ಸಹಜ ಚೆಲುವಿಗೆ. 5.ಬಾಡಿ ಉದುರುವ ಚಿಂತೆಯಿಲ್ಲದೇ ಅರಳಿ...

7

ನಾ ಮೆಚ್ಚಿದ ಕೃತಿಯಲ್ಲಿ ಇಷ್ಟವಾದ ಪಾತ್ರ :’ಸುಮನ್’

Share Button

ಕಾದಂಬರಿ :-‘ಸುಮನ್ಲೇಖಕರು :-ಶ್ರೀಮತಿ ಸುಚೇತಾ ಗೌತಮ್ಪ್ರಕಟಗೊಂಡದ್ದು :-‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯಲ್ಲಿ “ಸುಮನ್” – ಶ್ರೀಮತಿ ಸುಚೇತಾ ಗೌತಮ್  ಅವರ ಈ ಕಾದಂಬರಿಯನ್ನು ನಾನು ಓದಿದ್ದು ಹೇಮಮಾಲಾ ಬಿ ಮೈಸೂರು ಇವರು ನಡೆಸುತ್ತಿರುವ ಬ್ಲಾಗ್/ ಅಂತರ್ಜಾಲ ಪತ್ರಿಕೆ ಸುರಹೊನ್ನೇಯಲ್ಲಿ.  ಇದು ಪುಸ್ತಕದ ರೂಪದಲ್ಲಿ ಇದೆಯೋ  ಇಲ್ಲ.  ಒಟ್ಟು 19...

4

ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)

Share Button

ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)ಲೇಖಕರು :- ಬಿ. ನರಸಿಂಗ ರಾವ್ ಕಾಸರಗೋಡುಪುಟಗಳು :- 284+10ಬೆಲೆ :- 250/-  ನಮ್ಮ ಗಡಿನಾಡಿನಲ್ಲಿ ಬಿ. ನರಸಿಂಗರಾವ್ ಅನ್ನುವ ಒಬ್ಬರು ಒಳ್ಳೆಯ ಬರಹಗಾರರು, ಲೇಖಕರು ಇದ್ದಾರೆ ಅನ್ನುವ ಪರಿಚಯ ಆದದ್ದು ನನಗೆ ಹವ್ಯಾಸಿ ಗಾಯಕಿ,  ಯಾವಾಗಲೂ ಒಳ್ಳೆಯದನ್ನು ಪ್ರೋತ್ಸಾಹಿಸಿ,...

4

ಪುಸ್ತಕ ಪರಿಚಯ: ಪ್ರೀತಿಯ ಕರೆ ಕೇಳಿ (ಲಘು ಬರಹಗಳ ಸಂಗ್ರಹ)

Share Button

ಪುಸ್ತಕ :- ಪ್ರೀತಿಯ ಕರೆ ಕೇಳಿ (ಲಘು ಬರಹಗಳ ಸಂಗ್ರಹ)ಲೇಖಕರು :- ಡಾ. ಗಾಯತ್ರಿ ದೇವಿ ಸಜ್ಜನ್ಪ್ರಕಾಶಕರು :-ಜಿ ಬಿ ಬಿ ಪಬ್ಲಿಕೇಶನ್ಸ್ಪುಟಗಳು :- 156ಬೆಲೆ :- 150/. ‘ಸುರಹೊನ್ನೆ‘ ಅಂತರ್ಜಾಲ  ಪತ್ರಿಕೆಯ ಸಂಪಾದಕಿ ಹೇಮಮಾಲಾ ಬಿ ಮೈಸೂರು ಇವರು ಬರೆದ ಮುನ್ನುಡಿ ಪುಸ್ತಕದೊಳಗಿನ ತಿರುಳಿನ ಸೂಕ್ಷ್ಮ...

3

ಪುಸ್ತಕ ಪರಿಚಯ : ‘ಸ್ವಯಂಗತಂ’ ಲೇಖಕರು :- ಮುರಳೀಧರ ಕಾಸರಗೋಡು

Share Button

ಪುಸ್ತಕ :- ಸ್ವಯಂಗತಂ (ನೆನಪಿನ ಬುತ್ತಿ)ಲೇಖಕರು :- ಮುರಳೀಧರ ಕಾಸರಗೋಡುಪ್ರಕಾಶಕರು:- ವಿಜಯ ಸಂಗೀತ  ಪ್ರತಿಷ್ಠಾನ ತಾಳಿಪಡ್ಪು ಕಾಸರಗೋಡು. ‘ಸ್ವಯಂಗತಂ – ನೆನಪಿನ ಬುತ್ತಿ ‘  ಆತ್ಮಕಥನದ ಶೀರ್ಷಿಕೆಯೇ  ಬಹಳ ಆಕರ್ಷಕ, ಜೊತೆಗೆ  ಅದ್ಭುತ, ಯುವ ಚಿತ್ರಕಾರ ಪ್ರತೀಕ್ ಎಲ್ಲಂಗಳ ರಚಿಸಿರುವ ಸುಂದರವಾದ ಮುಖಪುಟ ಹೊಂದಿರುವ ಪುಸ್ತಕ ಎಂತಹವರನ್ನಾದರೂ ...

8

ಪುಸ್ತಕ ಪರಿಚಯ : ಮಲೆಯಾಳದ ಪೆಣ್ ಕಥನ …

Share Button

ಪುಸ್ತಕ :– ಮಲೆಯಾಳದ ಪೆಣ್ ಕಥನ (ಮಲೆಯಾಳದ ಖ್ಯಾತ ಲೇಖಕಿಯರ ಕಥೆಗಳು)ಅನುವಾದಕರು :- ಡಾ. ಕಮಲಾ ಹೆಮ್ಮಿಗೆಪ್ರಕಾಶಕರು :- ಸೃಷ್ಟಿ ಪ್ರಕಾಶನ. ಪ್ರತಿಯೊಂದು ಭಾಷೆಯೂ ಅದನ್ನು ಆಡುವವರ ಮಟ್ಟಿಗೆ ವಿಶಿಷ್ಟವಾದುದೇ. ಯಾವ ಭಾಷೆಗೂ ಮೇಲು ಕೀಳು ಎಂಬುದು ಇಲ್ಲ . ಎಲ್ಲವೂ ಆಯಾಯ ಪ್ರದೇಶಕ್ಕೆ ತಕ್ಕಂತೆ ಶ್ರೇಷ್ಠವೇ....

15

ಮನಸಿನ ಪುಟಗಳ ನಡುವೆ…

Share Button

ಎಲ್ಲರಿಗೂ ಗೊತ್ತಿದೆ ಇಲ್ಲಿರುವ ಆಸ್ತಿಪಾಸ್ತಿ, ಅಂತಸ್ತು ಇದು ಯಾವುದನ್ನೂ ಯಾರೂ ಈ ಉಸಿರು ನಿಲ್ಲುವಾಗ ಕೊಂಡೊಯ್ಯುವುದಿಲ್ಲ. ಆದರೆ ನಮ್ಮ ಹಿರಿಯರಿಂದ ಬಂದದ್ದನ್ನು ನಾವು ಇರುವಷ್ಟು ದಿನ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ, ಜವಾಬ್ದಾರಿ. ಇದನ್ನು ನಾನು ಕೊನೆಯವರೆಗೂ ಮಾಡುತ್ತೇನೆ. ಉಳಿದಂತೆ ನಾನು ಹೋಗುವಾಗ ಬರೀ ಖಾಲಿ ಕೈ...

Follow

Get every new post on this blog delivered to your Inbox.

Join other followers: