Monthly Archive: April 2024
ಅರಿಯದೆ ಯಾವುದಾದರೂ ಪಾಪಕಾರ್ಯ ಅಥವಾ ತಪ್ಪು ಕೆಲಸ ಮಾಡಿದರೆ ಆ ತಪ್ಪು ಮನವರಿಕೆಯಾದಾಗ ಆತ ಪಶ್ಚಾತ್ತಾಪಪಟ್ಟನೆಂದರೆ ಅದಕ್ಕೆ ಕ್ಷಮೆಯಿದೆ ಎನ್ನುತ್ತಾರೆ. ಎಂದರೆ, ಮುಂದೆ ಅಂತಹ ತಪ್ಪು ತನ್ನಿಂದ ಆಗದಂತೆ ನೋಡಿಕೊಳ್ಳುತ್ತಾನೆ, ತಿದ್ದಿಕೊಳ್ಳುತ್ತಾನೆ, ಉತ್ತಮನಾಗುತ್ತಾನೆ. ಎಂಬುದು ಇದರ ಹಿಂದಿರುವ ತಾತ್ಪರ್ಯ. ಮನುಷ್ಯನೆಂದ ಮೇಲೆ ತಿಳಿದೋ ತಿಳಿಯದೆಯೋ ತಪ್ಪುಗಳು ಬಂದೇ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕುದಿಯುವ ಗಂಧಕದ ಮುಂದೆ…. ಒಂದು ತಾಸಿಗಿಂತಲೂ ಹೆಚ್ಚು ಸಮಯ ನಡೆದರೂ ನಾವು ಗಮ್ಯ ತಲಪದಿದ್ದಾಗ, ಮುಂಭಾಗದಿಂದ ಬರುತ್ತಿದ್ದ ಪ್ರವಾಸಿಗರಲ್ಲಿ, ‘ಇನ್ನೆಷ್ಟು ದೂರ..??` ಎಂದು ಕೇಳಲು ಪ್ರಾರಂಭಿಸಿದೆವು. ‘ಇಲ್ಲೇ …ಸ್ವಲ್ಪ ದೂರ ಅಷ್ಟೇ ` ಎಂದಾಗ ಎಲ್ಲಿಲ್ಲದ ಉತ್ಸಾಹದಿಂದ ಮುಂದೆ ನಡೆದೆವು. ಆದರೆ, ಮತ್ತೂ ಅರ್ಧ...
‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’ ಎಂಬ ವರಕವಿ ದ ರಾ ಬೇಂದ್ರೆಯವರ ಈ ಪ್ರಸಿದ್ಧ ಸಾಲುಗಳನ್ನು ಯಾರು ತಾನೇ ಮರೆಯಲು ಸಾಧ್ಯ. ಸದಾ ಚಲನಶೀಲತೆಯನ್ನು ಹೊಂದಿರುವ ನಮ್ಮ ಜೀವನದಲ್ಲಿ ಹೊಸ ಹೊಸ ಅವಕಾಶ ಹಾಗೂ...
ವಾಲ್ಮೀಕಿ ಮಹರ್ಷಿಯು ಬರೆದ ರಾಮಾಯಣ ಮಹಾಕಾವ್ಯವು ಜೀವನದಲ್ಲಿ ನಾವು ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಸಂಬಂಧಗಳ ಸೂಕ್ಷ್ಮತೆ ಹಾಗು ಅದರ ನಿರ್ವಹಣೆಯ ಬಗ್ಗೆ ಇಲ್ಲಿ ಸೊಗಸಾಗಿ ವರ್ಣಿಸಲಾಗಿದೆ. ಧರ್ಮಪಾಲನೆ, ವಚನಪಾಲನೆ, ಕರ್ತವ್ಯ ನಿಷ್ಠೆ, ಪತ್ನಿ ಧರ್ಮ, ಸ್ನೇಹ ಧರ್ಮ, ಸಮರ ಧರ್ಮ, ಸಹಿಷ್ಣುತೆ, ಕ್ಷಮಾದಾನ ಹೀಗೆ ನಮ್ಮ ದಿನನಿತ್ಯದ...
ದೋಸೆಯೆಂದರೆ ಇಷ್ಟ ಪಡದವರು ಬಹಳ ಕಡಿಮೆ. ದಿನವೂ ದೋಸೆ ಕೊಟ್ಟರೂ ತಿನ್ನುವ ಭೂಪರೂ ಇದ್ದಾರೆ ಅಂದರೆ ಆಶ್ಚರ್ಯವೇನಿಲ್ಲ. ಈಗ ನಾನು ಸ್ವಲ್ಪ ವಿಭಿನ್ನ ಬಗೆಯ ಮೂರು ದೋಸೆಗಳ ರೆಸಿಪಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮಾಡಿ ತಿಂದು ಹೇಗೆನಿಸಿತು ಹೇಳ್ತೀರಲ್ವಾ? ಬೆಂಡೆಕಾಯಿ ದೋಸೆ ಆಶ್ಟರ್ಯನಾ? ದೋಸೆಗೆ ಬೆಂಡೆಕಾಯಿ ನೆಂಚಿಗೆ ಮಾಡಬಹುದುˌಆದರೆ...
ಮಣ್ಣಿನ ಕಣ ನೋಡಿ ಆ ಜಾಗದಸಮಸ್ತ ಕಥೆ ಹೇಳುವ ಶಕ್ತಿ ವನಸುಮದ ಸೌಂದರ್ಯವಸ್ವರ್ಗ ಸಮಾನವಾಗಿಸುವ ಭಕ್ತಿ ಅನಂತತೆಯನ್ನು ಅಂಗೈಯಲ್ಲಿಹಿಡಿಯುವ ಅನುಭೂತಿ ಜನಮಾನಸದಲಿ ಅಮರತ್ವವಪಡೆಯಲು ಭಗವಂತ ನೀಡಿದ ಯುಕ್ತಿ ವಾಸ್ತವತೆಯ ಅಶ್ವವೇರಿ ಕಲ್ಪನಾ ಲೋಕದಲಿವಿಹರಿಸಲು ಪಡೆದ ರಹದಾರಿ ಸಾಲುಗಳ ಪದ ಪುಂಜಗಳ ಬೆನ್ನೇರಿಬಂದ ಬತ್ತದ ಭಾವನೆಗಳ ಝರಿ ಒಮ್ಮೊಮ್ಮೆ...
ಮನದಾಳದ ಬಯಕೆಗಳೆಲ್ಲಬೂದಿ ಮುಚ್ಚಿದ ಕೆಂಡದಂತೆತನ್ನೊಳಗೊಳಗೆ ಸುಡುತ್ತಿದ್ದರುಮುಗುಳ್ನಗಯೊಂದಿಗೆ ಸಾಗುವಳು. ತನ್ನಿಚ್ಚೆಯಂತೇನು ನಡೆಯದಿದ್ದರುಸಂಸಾರ ನೊಗವ ಹೊತ್ತುಕೊಂಡುತನ್ನವರಿಗಾಗಿ ಗಾಣದ ಎತ್ತಿನಂತೆಯೇಹಗಲಿರುಳೆನ್ನದೆ ದುಡಿಯುವಳು. ಯಾರಲ್ಲೂ ಏನ್ನನ್ನು ಬೇಡದೆಇರುವುದರಲ್ಲಿಯೇ ಅರಿತುನಿಸ್ವಾರ್ಥಿಯಾಗಿ ಜಗದೊಳಗೆಬಾಳಿಗೆ ಜ್ಯೋತಿಯಾಗಿರುವಳು. ನಿತ್ಯ ನೂರಾರು ಜಂಜಾಟಗಳಿಗಂಜದೆಸತ್ಯ ಧರ್ಮ ನ್ಯಾಯ ಮಾರ್ಗ ಬಿಡದೇಕಷ್ಟ ಕಾರ್ಪಣ್ಯದ ಮುಳ್ಳಿನ ಬೇಲಿಯಲ್ಲಿಅರಳಿ ನಗುತಿರುವ ಗುಲಾಬಿ ಹೂವಿವಳು. ಹುಟ್ಟಿ ಬೆಳೆದ...
ಸಿಕ್ಕಾಗ ಆಡಿಬಿಡೋಣಪ್ರೀತಿಯ ಮಾತುಗಳನ್ನಏಕೆಂದರೆ ಉಸಿರುಯಾರದ್ದು ಎಷ್ಟು ಎಂದುಅಳೆಯಲು ಸಾಧ್ಯವಿಲ್ಲ ಅಂತರಂಗದಿ ಕುಳಿತ ಗಾಳಿಯಬಲೂನು ನಮ್ಮ ಜೀವಇಲ್ಲಿ ಮಾತಷ್ಟೇ ಆಪ್ತಜೀವಂತ ನೆನಪೊಳಗೆಒಮ್ಮೊಮ್ಮೆ ನೋಟ ತುತ್ತು ಹೊಟ್ಟೆಯೊಳಗಿನಹಸಿವು ಗೆದ್ದ ನಗುಪುಟ್ಟ ಆಸರೆಗೆಚಿಕ್ಕ ಸಹಾಯಕ್ಕೆ ಕರವಜೋಡಿಸುವ ಕಾಯಕಕ್ಕೆಬೆವರ ಹನಿಗಳ ನಡುವೆಯೋಚನೆಯ ಬಿಂಬಬದುಕು ನೋಡಿದಷ್ಟುಚೆಂದ ಆನಂದ ಅಷ್ಟರೊಳಗೊಂದು ನೋವುಸಾವು ಸುತ್ತುವುದುತಳವ ಗೊತ್ತಿಲ್ಲದೇಗುರುತಿಲ್ಲದೇ ಹೋಗುವೆವುಸೇರುವೆವು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)‘ಯಾಕೋ ಹಾಗಂತೀಯ ನಾವು ಮದುವೆಯಾದಮೇಲೂ ಗೌರಿ-ಗಣೇಶನ ಹಬ್ಬಕ್ಕೆ ಬರ್‍ತಿರಲಿಲ್ವಾ? ಈಗ ಆ ಅಭ್ಯಾಸ ತಪ್ಪಿದೆ ಅಷ್ಟೆ ಮಕ್ಕಳು ದೊಡ್ಡವರಾದ್ರು, ಜವಾಬ್ದಾರಿಯೂ ಹೆಚ್ಚಿತು, ವಯಸ್ಸಾದ ಅತ್ತೆ-ಮಾವನ್ನ ಬಿಟ್ಟು ಬರೋದು ಕಷ್ಟ……” ಅಕ್ಕ ಆ ದಿನಗಳು ಚೆನ್ನಾಗಿದ್ದವು. ನಾನು ಏನು ಕೀಟಲೆ ಮಾಡಿದರೂ ನೀನು, ವಾರುಣಿ ನನ್ನನ್ನು...
ಸತ್ತ್ವ,ರಜಸ್ಸು, ತಮಸ್ಸು ಇವು ಮೂರು ಒಂದನ್ನು ಬಿಟ್ಟು ಇನ್ನೊಂದಿರುವುದಿಲ್ಲ. ಸಾತ್ವಿಕ ಅಲ್ಲದ್ದು ಎಂದರೆ ರಜಸ್ಸು ಮತ್ತು ತಮಸ್ಸು. ಜಗತ್ತಿನ ಆಗು-ಹೋಗುಗಳಿಗೆ ಅಥವಾ ಜಗತ್ತಿನ ಜಗಳಕ್ಕೆ, ಇಬ್ಬರಲ್ಲಿ ಭೇದ ಮೂಡಿಸುವುದಕ್ಕೆ ಮೂರನೆಯವನ ಅವಶ್ಯಕತೆ ಇದೆಯಲ್ಲ. ಹೀಗೆ ಜಗತ್ತಿನ ನಿರಂತರತೆಗೆ, ಚಲನವಲನ ರೂಪದ ವ್ಯಾಪಾರ ನಡೆಯುವುದಕ್ಕೆ ಮೂಲಭೂತವಾದದ್ದು ಈ ತ್ರಿಗುಣಗಳು. ಈ...
ನಿಮ್ಮ ಅನಿಸಿಕೆಗಳು…