Daily Archive: April 25, 2024
ಮಾನವನ ಮೇಲೆ ಋಣತ್ರಯಗಳು ಇವೆ ಎನ್ನುತ್ತಾರೆ. ಅವುಗಳೆಂದರೆ ದೇವಋಣ, ಪಿತೃಋಣ, ಋಷಿ (ಆಚಾರ್ಯ) ಋಣಗಳೆಂದು ಮೂರು ವಿಧ. ಅವುಗಳಿಂದ ಮುಕ್ತರಾಗಬೇಕೆಂದಾದಲ್ಲಿ ಅವರಿಗೆ ಸಲ್ಲಬೇಕಾದುದನ್ನು ಸಲ್ಲಿಸಬೇಕು. ಜನ್ಮಕೊಟ್ಟ ತಂದೆಗೆ ಮಕ್ಕಳು ಮಾಡಬೇಕಾದ ಕರ್ತವ್ಯವನ್ನು ಮಾಡುವುದು, ವೃದ್ಧಾಪ್ಯದಲ್ಲಿ, ಕಾಯಿಲೆಗಳಲ್ಲಿ, ಅವರ ಸೇವೆಯನ್ನು ಭಕ್ತಿ ಶ್ರದ್ಧೆಯಿಂದ ಮಾಡುವುದರ ಮೂಲಕ ಪಿತನ ಋಣ...
ದೋಸೆ ದೋಸೆ ತಿನ್ನಲು ಆಸೆ ಅಮ್ಮ ಮಾಡುವ ಸಾದಾ ದೋಸೆ ಅಜ್ಜಿ ಮಾಡುವ ಮಸಾಲೆ ದೋಸೆ ಸಾಗೂ ಪಲ್ಯ ಇಟ್ಟಿಹ ದೋಸೆ ಬೆಣ್ಣೆ ಚಟ್ನಿ ಹಾಕಿಹ ದೋಸೆ ನಮ್ಮ ಅತ್ತೆಯವರು ನನ್ನ ಮಗಳು ಚಿಕ್ಕವಳಿರುವಾಗ ಹೇಳಿಕೊಡುತ್ತಿದ್ದ ಹಾಡು ಇದು. ನನಗ್ಯಾಕೋ ಆಗಿನಿಂದ ಈಗಿನ ತನಕ ಮನದ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ರಾತ್ರಿ ಊಟವಾದ ನಂತರ ರಮ್ಯಾ ಗಂಡನಿಗೆ ಸಾಯಂಕಾಲ ತಂದೆ-ತಾಯಿ ಜೊತೆ ನಡೆದ ಮಾತು-ಕಥೆ ತಿಳಿಸಿದಳು. “ನಾನು ಸೈಟು ಕೊಂಡುಕೊಂಡಾಗಲೇ ಹೇಳಿದ್ದೆ. ಈ ವಿಚಾರ ಅಮ್ಮ-ಅಪ್ಪಂಗೆ, ಅತ್ತೆ- ಮಾವಂಗೆ ತಿಳಿಸೋಣಾಂತ. ನೀನು ಒಪ್ಪಲಿಲ್ಲ. ನೀನು ಯಾಕೆ ಈ ವಿಚಾರ ಮುಚ್ಚಿಟ್ಟೆಂತ ನನಗೆ ಈಗಲೂ ಅರ್ಥವಾಗಿಲ್ಲ.’...
ನಮ್ಮ ಭರತಖಂಡವು ಪುಣ್ಯಭೂಮಿ; ಭಾರತೀಯರಾದ ನಾವು ಅದೃಷ್ಟವಂತರು. ಕಾರಣ, ಈ ನೆಲವು ಅಸಂಖ್ಯಾತ ಸಂತರು, ಅವಧೂತರು ಮತ್ತು ಋಷಿಸದೃಶ ಗುರು ಪರಂಪರೆಯ ತವರು. ಇಂಥ ಮಹಾಮಹಿಮರಲ್ಲಿ ಭಗವಾನ್ ವರ್ಧಮಾನ ಮಹಾವೀರರೂ ಒಬ್ಬರು. ಇವರ ಕಾಲಾವಧಿ: ಕ್ರಿ ಪೂ 599 ರಿಂದ 527. ಬಿಹಾರದ ವೈಶಾಲಿ ನಗರದಲ್ಲಿ ಜನನ,...
“ಡಾ ರಾಜ್ ಕುಮಾರ್” ಎಂಬ ಹೆಸರು ಕೇಳಿದರೆ ಸಾಕು ಮೈ-ಮನಗಳು ರೋಮಾಂಚನಗೊಳ್ಳುತ್ತವೆ. ಸಾಧನೆಯ ಶಿಖರವೇರಿ, ಬದುಕಿದ್ದಾಗಲೇ ದಂತಕತೆಯಾಗಿದ್ದ ರಾಜ್ ರವರ ಬಹುಮುಖ ವ್ಯಕ್ತಿತ್ವದ ಪ್ರತಿಭೆಯ ಅನಾವರಣಕ್ಕೆ ಸಾಟಿ ಇಲ್ಲ. ಕನ್ನಡ ಚಿತ್ರರಂಗ ಎಂದರೆ ರಾಜ್, ರಾಜ್ ಎಂದರೆ ಕನ್ನಡ ಚಿತ್ರರಂಗ ಎನ್ನುವಂತಾಗಿದೆ. ಅವರು ಕನ್ನಡದ ಚಿತ್ರಗಳನ್ನು ಬಿಟ್ಟು...
ಎಷ್ಟು ಗುರುತುಗಳು ನಮ್ಮವುಹೆಜ್ಜೆಯೊಂದನ್ನು ಬಿಟ್ಟುಎಷ್ಟು ಮಾತುಗಳು ನಮ್ಮವುಮನಸು ಕಟ್ಟಿದ್ದನ್ನು ಬಿಟ್ಟು ಕಳೆದಿದ್ದು ಎಷ್ಟು ದಿನಭುವಿಯ ಮಣ್ಣೊಳಗೆಉಳಿದದ್ದು ಎಷ್ಟು ಕನಸುನಮ್ಮ ಕಣ್ಣೊಳಗೆ ಸಾಲು ಸಾಲು ದಿನಗಳುನೂರು ಸಾವಿರ ಕೆಲಸಗಳುಸೋಜಿಗ ಸೊಲ್ಲುಗಳ ಮಾತುಜೊತೆಗೊಂದಿಷ್ಟು ಹೂ ಮನಸು ನಿರ್ಭೀತಿ ನಿರ್ಭಾವ ನಮ್ಮ ಜೊತೆಕಲ್ಲು ಕರಗುವ ಪರಿಯಂತೆನಿರ್ಜೀವ ಅನಿಶ್ಚಿತ ನಮ್ಮಸೋಲು ನಡುಗಿಸುವ ಗುರಿಯಂತೆ...
(ಕಾಂಬೋಡಿಯಾ ಮತ್ತು ವಿಯೆಟ್ನಾಂ) ವಿಯೆಟ್ನಾಂ ಎಂಬ ಹೆಸರು ಕಿವಿಗೆ ಬಿದ್ದೊಡನೆ ಕೇಳುವುದು – ಬಾಂಬುಗಳ ಸ್ಫೋಟ, ಗುಂಡಿನ ಚಕಮಕಿ, ಯಮದೂತರ ರಣಕೇಕೆ, ಜನರ ಮಾರಣ ಹೋಮ. ಕೆಲವು ರಾಷ್ಟ್ರಗಳ ನಾಯಕರ ಅಧಿಕಾರ ಲಾಲಸೆಯಿಂದ ಧ್ವಂಸವಾಗುವ ಸಣ್ಣ ಪುಟ್ಟ ರಾಷ್ಟ್ರಗಳು, ರಷ್ಯಾ, ಅಮೆರಿಕಾ, ಚೈನಾ, ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್...
ಒಂದು ಕಾಡು. ಅಲ್ಲಿದ್ದ ಒಂದು ಪಕ್ಷಿಯು ಮಳೆಗಾಲ ಪ್ರಾರಂಭವಾಗುವುದರೊಳಗೆ ತನ್ನದೊಂದು ಪುಟ್ಟ ಗೂಡನ್ನು ಕಟ್ಟಿಕೊಳ್ಳಲು ಸೂಕ್ತವಾದ ಸ್ಥಳ ಹುಡುಕುತ್ತಿತ್ತು. ಏಕೆಂದರೆ ಅದು ವಾಸವಾಗಿದ್ದ ಗೂಡು ತುಂಬ ಶಿಥಿಲವಾಗಿತ್ತು. ಪಕ್ಷಿಯ ಮೊಟ್ಟೆಗಳು ಬಿರಿದು ಮರಿಗಳು ಹೊರಬರುವ ಹಂತದಲ್ಲಿದ್ದವು. ಅದಕ್ಕಾಗಿ ಭದ್ರತೆ ಬೇಕಾಗಿತ್ತು. ಸುತ್ತಮುತ್ತ ನೋಡಿದಾಗ ಒಂದು ದೊಡ್ಡ ಮರ...
ನಿಮ್ಮ ಅನಿಸಿಕೆಗಳು…